ಪ್ಯಾಲೆಸ್ತೀನ್ ಸಂಗೀತಗಾರ ಹಮದಾರ ಗಿಟಾರ್ ಕದ್ದ ಇಸ್ರೇಲಿ ಸೈನಿಕ?

ಪ್ಯಾಲೆಸ್ತೀನ್‌ನ ಗಾಜಾದಲ್ಲಿರುವ ತನ್ನ ನಾಶವಾದ ಮನೆಯಿಂದ ಇಸ್ರೇಲಿ ಸೈನಿಕನೊಬ್ಬ ತನ್ನ ಗಿಟಾರ್ ಅನ್ನು ಕದ್ದಿದ್ದಾನೆ ಎಂದು ಪ್ಯಾಲೆಸ್ತೀನ್ ಸಂಗೀತಗಾರ ಹಮದಾ ಆರೋಪಿಸಿದ್ದಾರೆ.

ಗಿಟಾರ್ ಅನ್ನು ಅವರ ದಿವಂಗತ ತಂದೆ ಉಡುಗೊರೆಯಾಗಿ ನೀಡಿದ್ದರು.ಉತ್ತರ ಗಾಜಾದಲ್ಲಿ ನೆಲೆಸಿದ್ದ ಹಮದಾ ಇಸ್ರೇಲ್ ದಾಳಿಯ ಸಂದರ್ಭದಲ್ಲಿ ತನ್ನ ಮನೆಯನ್ನು ತೊರೆದಿದ್ದರು. ಕೆಲವು ದಿನಗಳ ನಂತರ ಇಸ್ರೇಲ್ ಸೈನಿಕನೊಬ್ಬ ಗಿಟಾರ್ ಹಿಡಿದು ಹಾಡುವ ವಿಡಿಯೋ ನೋಡಿ ಹಮದಾ ಅದು ನನ್ನ ಗಿಟಾರ್ ಎಂದು ಹೇಳಿದರು.

ಹಮದಾ ಅವರ ಗಿಟಾರ್ ನೊಂದಿಗೆ ಹಾಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಮದಾ ಅವರ ವಿಡಿಯೋ ವೈರಲ್ ಆದ ನಂತರ ಇಸ್ರೇಲಿ ಸೈನಿಕ ತನ್ನ ಗಿಟಾರ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ವಿಡಿಯೋ ನೋಡಿ.

 

 

 

 

Latest Indian news

Popular Stories