
Featured StorySports
ಭಾರತಕ್ಕೆ 243 ರನ್ ಜಯ: ದ.ಆಫ್ರಿಕಾ 83 ಕ್ಕೆ ಅಲೌಟ್
ಭಾರತ ಶ್ರೀಲಂಕಾದ ನಂತರ ಸೌತ್ ಆಫ್ರಿಕಾವನ್ನು 83 ರನ್ನಿಗೆ ಅಲೌಟ್ ಮಾಡಿ 243 ರನ್ ಜಯ ಸಾಧಿಸಿದೆ.
ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಭಾರತ 326 ರನ್ ಗಳಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ದ.ಅಫ್ರಿಕಾ 83 ರನ್ನಿಗೆ ಅಲೌಟಾಗಿ ಭಾರತದ ಬೌಲಿಂಗ್ ದಾಳಿಗೆ ಸಂಪೂರ್ಣ ಶರಣಾಯಿತು.
ಜಡೆಜಾ ಐದು ವಿಕೆಟ್ ಪಡೆದರೆ, ಸಮಿ,ಕುಲ್ ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಭಾರತ ವಿಶ್ವಕಪ್ ನಲ್ಲಿ ಅಜೇಯವಾಗಿ ಉಳಿದಿದೆ.




