
ಮಡಿಕೇರಿ ನಗರದ ಕಾಲೇಜು ರಸ್ಸೆಯಲ್ಲಿರುವ (ಐ.ಡಿ.ಬಿ.ಐ ಬ್ಯಾಂಕ್ ಎದುರು) ಮನೆಯೊಂದರ ಒಳ ನುಗ್ಗಿದ ದುಷ್ಕರ್ಮಿಯೊಬ್ಬ ಗ್ರಹಿಣಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕುತ್ತಿಗೆಯ ಸರವನ್ನು ಎಳೆದಿದ್ದು ಮನೆಯಿಂದ ಹೊರ ಬಂದ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಘಟನೆ ಇದೀಗ ನಡೆದಿದೆ.
ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..




