
Featured StoryDakshina Kannada
ಮಂಗಳೂರು | ಹಮಾಸ್ ಪರ ವೀಡಿಯೋ: ಬಂಧನ
ಮಂಗಳೂರು: ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದ ತೋಕೂರು, ಜೋಕಟ್ಟೆಯ ಝಾಕಿರ್ (58 )ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯ ಉಪನಿರೀಕ್ಷರಾದ ವಿನಾಯಕ್ ತೊರಗಲ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಝಾಕಿರ್ ನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.




