Featured StoryUdupi

ನೇಜಾರು ಕೊಲೆ ಪ್ರಕರಣ: ಸ್ನ್ಯಾಪ್ ಚಾಟ್ ಲೋಕೆಶನ್’ನಿಂದ ಅಯ್ನಾಝ್ ಮನೆ ಹುಡುಕಿದ ಹಂತಕ!

ಸಾಂದರ್ಭಿಕ ಚಿತ್ರ

ನೇಜಾರು: ತಾಯಿ ಮತ್ತು ಮೂವರು ಮಕ್ಕಳ ಪ್ರಕರಣದಲ್ಲಿ ಹೊಸ ಹೊಸ ಸಾಕ್ಷ್ಯಾಧಾರಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು ಆತ ಈ ಮುಂಚೆ ಆಕೆಯ ಮನೆಗೆ ಬರ್ತ್ಡೆ ಪಾರ್ಟಿಗೆ ಬಂದಿದ್ದ ಎಂಬುವುದು ಊಹಾಪೋಹಾ ಎಂಬುವುದು ಸಾಬೀತಾಗಿದೆ.

ಸ್ನ್ಯಾಪ್ ಚಾಟ್ ಲೊಕೇಶನ್’ನಿಂದ ಅಯ್ನಾಝ್ ಮನೆ ಪತ್ತೆ ಮಾಡಿರುವ ಕುರಿತು ತಿಳಿದು ಬಂದಿದೆ. ಸ್ನ್ಯಾಪ್ ಚಾಟ್ ಲೊಕೇಷನ್ ನೋಡಿ ರಿಕ್ಷಾ ಚಾಲಕನಿಗೆ ಮುಂದೆ ಸಾಗುವಾಗ ನಿಲ್ಲಿಸಿ ನಿರ್ದಿಷ್ಟವಾಗಿ ಮನೆ ತೋರಿಸಿದ್ದಾನೆ.

ಸ್ನ್ಯಾಪ್ ಚಾಟ್ ಮೆಸೇಜಿಂಗ್ ಆಪ್ಲಿಕೇಷನ್ ಆಗಿದ್ದು ಲೊಕೇಶನ್ ಒನ್ ಇಟ್ಟರೆ ತಾವಿರುವ ನಿರ್ದಿಷ್ಟ ಸ್ಥಳವನ್ನು ತನ್ನ ಸ್ನೇಹಿತರಿಗೆ ತೋರಿಸುತ್ತದೆ.

ಆಕೆ ಮನೆಗೆ ಬರುವ ಸಮಯ ನಂತರ ರವಿವಾರ ರಾತ್ರಿ 8 ಗಂಟೆಗೆ ದುಬೈಗೆ ಹೋಗಲು ಇರುವ ಸಮಯ ಎಲ್ಲವನ್ನು ಅರಿತಿದ್ದ ಹಂತಕ, ಆಕೆ ಮನೆಗೆ ಬಂದಂತಹ ಸಂದರ್ಭದಲ್ಲಿ ಈ ಹತ್ಯಾಕಾಂಡ ನಡೆಸಿದ್ದಾನೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button