ಮೈಸೂರು: ಟಿಕೆಟ್ ತಪ್ಪಿದ ಕಾರಣ ಅಸಮಾಧಾನಗೊಂಡಿರುವ ರಾಮದಾಸ್, 30 ವರ್ಷ ಇದ್ದ ತಾಯಿ ಮನೆಯಿಂದ ಹೊರ ಹಾಕಿದ್ದಾರೆ. ನಾಳೆ ಪಕ್ಷದಲ್ಲಿ ಇರಬೇಕೋ ಬೇಡವೋ ಎಂದು ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದಿದ್ದಾರೆ.
ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಲು ಹೋದಾಗ ಭೇಟಿಯಾಗದೆ ವಾಪಸು ಕಳುಹಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಿಯಮಗಳ ಹೆಸರಿನಲ್ಲಿ ಮೂರ್ಖತನದ ನಿರ್ಧಾರ ಕೈಗೊಳ್ಳುತ್ತಿದ್ದು ಹಿರಿಯ ಮುಖಂಡರು ಪಕ್ಷ ಬಿಡುತ್ತಿದ್ದು ಬಿಜೆಪಿಗೆ ಮಹಾ ಶಾಕ್ ನೀಡುತ್ತಿದ್ದಾರೆ.