INTERNATIONAL
-

ಇಸ್ರೇಲ್ ದಾಳಿಯಲ್ಲಿ ಇಸ್ಮಾಯಿಲ್ ಹನಿಯೆಹ್ ಅವರ ಪುತ್ರ, ಮೊಮ್ಮಕ್ಕಳ ಹತ್ಯೆ
ಗಾಜಾ ನಗರದ ಶಾತಿ ನಿರಾಶ್ರಿತರ ಶಿಬಿರದಲ್ಲಿ ನಾಗರಿಕ ಕಾರಿನ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದ ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು…
Read More » -

ಸೌದಿ ಅರೇಬಿಯಾದಲ್ಲಿ ಏ.10 (ಬುಧವಾರ) ಕ್ಕೆ ಈದುಲ್ ಫಿತ್ರ್ ಹಬ್ಬ
ಸೌದಿ ಅರೇಬಿಯಾದಲ್ಲಿ ಸೋಮವಾರ ಸಂಜೆ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಮಂಗಳವಾರವೂ(ಏಪ್ರಿಲ್ 9) ರಮಝಾನ್ ತಿಂಗಳ 30ನೇ ಉಪವಾಸವಾಗಲಿದೆ. ಏಪ್ರಿಲ್ 10 ಈದುಲ್ ಫಿತ್ರ್ ಹಬ್ಬ ಎಂದು…
Read More » -

“ಏನೂ ಉಳಿದಿಲ್ಲ”: ಇಸ್ರೇಲ್ ಸೈನ್ಯವನ್ನು ಹೊರತೆಗೆಯುತ್ತಿದ್ದಂತೆ ದಕ್ಷಿಣ ಗಾಜಾಕ್ಕೆ ಮರಳಿದ ಸಾವಿರಾರು ನಾಗರಿಕರು!
ದಕ್ಷಿಣ ಗಾಝಾದಿಂದ ಇಸ್ರೇಲಿ ಪಡೆಗಳನ್ನಜ ಹಿಂತೆಗೆದುಕೊಂಡ ನಂತರ, ಭಾನುವಾರ ಧ್ವಂಸಗೊಂಡ ದಕ್ಷಿಣ ಗಾಜಾ ನಗರವಾದ ಖಾನ್ ಯುನಿಸ್ಗೆ ಸಾವಿರಾರು ನಾಗರಿಕರು ಮರಳಿದರು. “ಇಲ್ಲಿ ಈಗ ನಗರವಿಲ್ಲ —…
Read More » -

130 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆ; 90ಕ್ಕೂ ಹೆಚ್ಚು ಮೃತ್ಯು, ಹಲವರು ನಾಪತ್ತೆ
ಮೊಜಾಂಬಿಕ್: 130 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಪರಿಣಾಮ 90ಕ್ಕೂ ಹೆಚ್ಚು ಮೃತಪಟ್ಟಿದ್ದು ಹಲವಾರು ಮಂದಿ ನಾಪತ್ತೆಯಾಗಿರುವ ಘಟನೆ ಮೊಜಾಂಬಿಕ್ನ ಉತ್ತರ ಕರಾವಳಿಯಲ್ಲಿ ಸಂಭವಿಸಿದೆ. ಸುಮಾರು…
Read More » -

ಸೌದಿ ಅರೇಬಿಯಾ: ಉಮ್ರಾ ಯಾತ್ರೆಗೆ ತೆರಳಿದ್ದ ಕಾರವಾರದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಮೃತ್ಯು
ಸೌದಿ ಅರೇಬಿಯಾ/ಕಾರವಾರ: ಹಜ್ ಯಾತ್ರೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮುಂಡಗೋಡ ಫಯಾಜ್ ರೋಣ, ಪತ್ನಿ…
Read More » -

ಇಸ್ರೇಲ್ ಮೇಲೆ ದಾಳಿ ಮಾಡಲು ಸಿದ್ಧವಾದ ಇರಾನ್ | “ಪಕ್ಕಕ್ಕೆ ಸರಿಯಿರಿ” ಎಂದು ಯುಎಸ್’ಗೆ ವಾರ್ನಿಂಗ್!
ಸಿರಿಯಾದಲ್ಲಿರುವ ತನ್ನ ಕಾನ್ಸುಲೇಟ್ನ ಮೇಲೆ ಶಂಕಿತ ಇಸ್ರೇಲಿ ದಾಳಿಗೆ ಇರಾನ್ ದೇಶವು ಪ್ರತಿಕ್ರಿಯೆ ನೀಡಲು ಸಿದ್ಧವಾಗುತ್ತಿದ್ದು “ಪಕ್ಕಕ್ಕೆ ಸರಿಯಿರಿ” ಎಂದು ಯುಎಸ್’ಗೆ ಇರಾನ್ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿ ಅದರ ಮುಖ್ಯ…
Read More » -

600ಕ್ಕೂ ಅಧಿಕ ಉದ್ಯೋಗ ಕಡಿತಕ್ಕೆ ಆಯಪಲ್ ಸಂಸ್ಥೆ ನಿರ್ಧಾರ
ವಾಷಿಂಗ್ಟನ್: ಐಫೋನ್ ಮೂಲಕ ಜಾಗತಿಕವಾಗಿ ತನ್ನದೇ ಛಾಪು ಮೂಡಿಸಿರುವ ಪ್ರತಿಷ್ಠಿತ ಆಯಪಲ್ ಸಂಸ್ಥೆಯು ಕೋವಿಡ್ ನಂತರದ ಮೊದಲ ಪ್ರಮುಖ ಉದ್ಯೋಗ ಕಡಿತದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 600ಕ್ಕೂ ಅಧಿಕ…
Read More » -

ರಿಷಿ ಸುನಕ್ ಪಕ್ಷ ಹೀನಾಯವಾಗಿ ಯುಕೆ ಚುನಾವಣೆಯಲ್ಲಿ ಸೋಲಲಿದೆ – YouGov ಸಮೀಕ್ಷೆ
ಯುಕೆ ಪ್ರಧಾನಿ ರಿಷಿ ಸುನಕ್ ಈ ಬಾರಿಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಕುರಿತು ಸಮೀಕ್ಷೆ ಬೆಳಕು ಚೆಲ್ಲಿದೆ. ಬುಧವಾರ 18,000 ಕ್ಕೂ ಹೆಚ್ಚು ಜನರನ್ನೊಳಗೊಂಡ ಸಮೀಕ್ಷೆಯು ಬ್ರಿಟಿಷ್…
Read More » -

ಬೆಳ್ಳಂಬೆಳಗ್ಗೆ ತೈವಾನ್ ದ್ವೀಪದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ:’ಸುನಾಮಿ’ ಎಚ್ಚರಿಕೆ!
ತೈವಾನ್ : ತೈವಾನ್ ಬಳಿಯ ದಕ್ಷಿಣ ಜಪಾನಿನ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸ್ಥಳೀಯ ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆ ನೀಡಿದೆ. ತೈವಾನ್ನಲ್ಲಿ ಬುಧವಾರ ಮುಂಜಾನೆ ಪ್ರಬಲ…
Read More » -

ತೈವಾನ್ ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಸೃಷ್ಟಿ, ಕಟ್ಟಡಗಳಿಗೆ ಹಾನಿ
ತೈಪೆ, ತೈವಾನ್: ಇಂದು ಬುಧವಾರ ನಸುಕಿನ ಜಾವ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಇಡೀ ತೈವಾನ್ ದ್ವೀಪವನ್ನು ನಡುಗಿಸಿದೆ, ದಕ್ಷಿಣದ ನಗರದಲ್ಲಿ ಕಟ್ಟಡಗಳು ಕುಸಿದು ದಕ್ಷಿಣ ಜಪಾನಿನ ದ್ವೀಪಗಳಲ್ಲಿ…
Read More »









