INTERNATIONAL
-

ಟರ್ಕಿ: ಇಸ್ತಾಂಬುಲ್ ನೈಟ್ ಕ್ಲಬ್ ನಲ್ಲಿ ಭಾರಿ ಅಗ್ನಿ ದುರಂತ: 25 ಮಂದಿ ಸಾವು
ಇಸ್ತಾಂಬುಲ್: ಇಸ್ತಾಂಬುಲ್ ನೈಟ್ ಕ್ಲಬ್ ನಲ್ಲಿ ನವೀಕರಣದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 7 ಮಂದಿ…
Read More » -

ಜಪಾನ್ ನಲ್ಲಿ 6.1 ತೀವ್ರತೆಯ ಭೂಕಂಪ, ಬೆಚ್ಚಿಬಿದ್ದ ಜಪಾನಿಗರು
ಟೋಕಿಯೊ : ಜಪಾನ ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಸೋಮವಾರ-ಮಂಗಳವಾರ ಮಧ್ಯರಾತ್ರಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಕೇಂದ್ರ ತಿಳಿಸಿದೆ.…
Read More » -

ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಬಲಿ.!
ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 18 ರಿಂದ ಚಿನ್ನದ ಗಣಿಯೊಳಗೆ ಸಿಕ್ಕಿಬಿದ್ದ 13 ಗಣಿಗಾರರನ್ನು ರಕ್ಷಿಸುವ ಉದ್ದೇಶದಿಂದ ರಷ್ಯಾ…
Read More » -

ಡಮಾಸ್ಕಸ್ ನ ಇರಾನಿನ ಕಾನ್ಸುಲೇಟ್ನ ಮೇಲೆ ಇಸ್ರೇಲ್’ನಿಂದ ಭಯೋತ್ಪಾದಕ ದಾಳಿ – ಕಮಾಂಡರ್ ಮೊಹಮ್ಮದ್ ರೆಜಾ ಸೇರಿ ಕನಿಷ್ಠ ಐದು ಮಂದಿ ಮೃತ್ಯು
ಇಸ್ರೇಲ್ ಡಮಾಸ್ಕಸ್ ನ ಇರಾನಿನ ಕಾನ್ಸುಲೇಟ್ನ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯಿಂದಾಗಿ ಕಮಾಂಡರ್ ಮೊಹಮ್ಮದ್ ರೆಜಾ ಸೇರಿ ಐದು ಮಂದಿ ಹತರಾಗಿದ್ದಾರೆ. ಇರಾನ್ ರಾಜ್ಯ ಮಾಧ್ಯಮ ಮತ್ತು…
Read More » -

ಹೃದಯಾಘಾತದಿಂದ ತಮಿಳು ನಟ `ಡೇನಿಯಲ್ ಬಾಲಾಜಿ’ನಿಧನ
ಚೆನ್ನೈ: ಕಾಲಿವುಡ್ ನಟ ಡೇನಿಯಲ್ ಬಾಲಾಜಿ ತಮ್ಮ 48 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ಎದೆನೋವು ಕಾಣಿಸಿಕೊಂಡ ನಂತರ ಡೇನಿಯಲ್ ಬಾಲಾಜಿ…
Read More » -

ಬಾಲ್ಟಿಮೋರ್ ಬ್ರಿಡ್ಜ್ ಕುಸಿತಕ್ಕೆ ಕಾರಣವಾದ ಹಡಗಿನಲ್ಲಿ 22 ಮಂದಿ ಭಾರತೀಯರು!
ಬಾಲ್ಟಿಮೋರ್: ಬಾಲ್ಟಿಮೋರ್ ಬ್ರಿಡ್ಜ್ ಕುಸಿತಕ್ಕೆ ಕಾರಣವಾದ ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿಗಳೂ ಭಾರತೀಯರಾಗಿದ್ದಾರೆ ಎಂಬ ಮಾಹಿತಿ ಸಿನರ್ಜಿ ಮೆರೈನ್ ಗ್ರೂಪ್ ಬಹಿರಂಗಗೊಳಿಸಿದೆ. ಎಲ್ಲಾ ಸಿಬ್ಬಂದಿಗಳೂ ಸುರಕ್ಷಿತರಾಗಿದ್ದಾರೆ ಎಂದು…
Read More » -

ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್’ನಿಂದ ಪ್ರಥಮ ಬಾರಿಗೆ ಗಾಜಾ ಕದನ ವಿರಾಮ ಘೋಷಿಸಲು ಒತ್ತಾಯ
ವಿಶ್ವಸಂಸ್ಥೆ: ಐದು ತಿಂಗಳಿಗೂ ಹೆಚ್ಚು ಕಾಲ ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯ ನಂತರ ಇದೀಗ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಮೊದಲ ಬಾರಿಗೆ ಕದನ ವಿರಾಮಕ್ಕೆ ಒತ್ತಾಯಿಸಿದೆ.…
Read More » -

ಲಂಡನ್ ನಲ್ಲಿ ಟ್ರಕ್ ಡಿಕ್ಕಿಯಾಗಿ ಭಾರತದ ವಿದ್ಯಾರ್ಥಿನಿ ಸಾವು
ಲಂಡನ್: 33 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಲಂಡನ್ ನಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಕಳೆದ ವಾರ ಸೆಂಟ್ರಲ್ ಲಂಡನ್ ನಲ್ಲಿ ತನ್ನ ಮನೆಗೆ ಸೈಕಲ್ ನಲ್ಲಿ…
Read More » -

ಬ್ರೆಜಿಲ್: ಪ್ರಬಲ ‘ಚಂಡಮಾರುತ’,10 ಕ್ಕೂ ಹೆಚ್ಚು ಜನರು ಬಲಿ
ಬ್ರೆಜಿಲ್: ಪ್ರಬಲ ಚಂಡಮಾರುತವು ಆಗ್ನೇಯ ಬ್ರೆಜಿಲ್ನಲ್ಲಿ 10 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಹೆಚ್ಚಾಗಿ ರಿಯೊ ಡಿ ಜನೈರೊ ರಾಜ್ಯದ ಪರ್ವತ ಪ್ರದೇಶಗಳಲ್ಲಿ ಅಧಿಕಾರಿಗಳು ಶನಿವಾರ…
Read More » -

ಅಮೇರಿಕಾದಲ್ಲಿ ಕಾರು ಅಪಘಾತ: ‘ಭಾರತೀಯ’ ಯುವ ಉದ್ಯೋಗಿ ಸಾವು
ನ್ಯೂಯಾರ್ಕ್: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ 24 ವರ್ಷದ ಭಾರತೀಯ ಉದ್ಯೋಗಿ ಮೃತಪಟ್ಟಿದ್ದಾರೆ. ಮಾರ್ಚ್ 21 ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಅರ್ಶಿಯಾ…
Read More »









