INTERNATIONAL
-

ಗಾಜಾದಲ್ಲಿ’ತೀವ್ರ ಬಾಂಬ್ ದಾಳಿಯ ನಡುವೆ ಕಾರ್ಯಾಚರಣೆ’ ವಿಸ್ತರಿಸುತ್ತಿರುವ ಇಸ್ರೇಲಿ ಪಡೆಗಳು | ಇಂಟರ್ನೆಟ್ ಸ್ಥಗಿತ
ದೇರ್ ಅಲ್-ಬಾಲಾ: ಮುತ್ತಿಗೆ ಹಾಕಿದ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದಂತೆ, ಶುಕ್ರವಾರ ರಾತ್ರಿ ತೀವ್ರವಾದ ಬಾಂಬ್ ದಾಳಿಯಡಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು…
Read More » -

ಕದನ ವಿರಾಮ ಘೋಷಿಸುವವರೆಗೆ ಇಸ್ರೇಲಿನ ಒತ್ತೆಯಾಳುಗಳ ಬಿಡುಗಡೆ ಮಾಡುವುದಿಲ್ಲ – ಹಮಾಸ್
ರಷ್ಯಾಕ್ಕೆ ಭೇಟಿ ನೀಡಲು ಹೊರಟಿರುವ ಹಮಾಸ್ ನಿಯೋಗದ ಸದಸ್ಯರೊಬ್ಬರು ಹೇಳುವಂತೆ , ಗಾಜಾದಲ್ಲಿ ಕದನ ವಿರಾಮದವರೆಗೆ ಗುಂಪು ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಸೆರೆಹಿಡಿಯಲ್ಪಟ್ಟವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ…
Read More » -

ಚೀನಾ: ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ನಿಧನ
ಬೀಜಿಂಗ್( ಚೀನಾ): ಒಂದು ದಶಕದಿಂದ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 68 ವರ್ಷದ ಅವರು ಗುರುವಾರ ರಾತ್ರಿ…
Read More » -

49% ಇಸ್ರೇಲಿಗರು ಗಾಜಾದ ಮೇಲೆ ಆಕ್ರಮಣವ ಬೇಡ ಎನ್ನುತ್ತಿದ್ದಾರೆ: ಇಸ್ರೇಲಿ ಮಾಧ್ಯಮ ಸಮೀಕ್ಷೆ
ಇಸ್ರೇಲಿ ದೈನಿಕ ಮಾರಿವ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಸುಮಾರು ಅರ್ಧದಷ್ಟು ಇಸ್ರೇಲಿಗರು ಗಾಜಾ ಪಟ್ಟಿಯ ಮೇಲೆ ಆಕ್ರಮಣ ಮಾಡುವುದನ್ನು ನಿಲ್ಲಿಸಲು ಸರ್ಕಾರವನ್ನು ವಿನಂತಿಸಿದ್ದಾರೆ. ಇಸ್ರೇಲಿ ದೈನಿಕವು…
Read More » -

ಸಿರಿಯಾದಲ್ಲಿದ್ದ ಇರಾನಿನ ಸೌಲಭ್ಯಗಳ ಮೇಲೆ “ಏರ್’ಸ್ಟ್ರೈಕ್” ನಡೆಸಿದ ಅಮೇರಿಕಾದ | ಇಸ್ರೇಲ್-ಪ್ಯಾಲೇಸ್ತೈನ್ ಯುದ್ಧಕ್ಕೆ ಸಂಬಂಧ ಇಲ್ಲ ಎಂದ ಯುಎಸ್
ಸಿರಿಯಾದಲ್ಲಿದ್ದ ಇರಾನಿನ ಸೌಲಭ್ಯಗಳ ಮೇಲೆ ಅಮೇರಿಕಾ ಏರ್’ಸ್ಟ್ರೈಕ್ ನಡೆಸಿದೆ. ಸ್ರೇಲ್-ಹಮಾಸ್ ಯುದ್ಧದಿಂದ “ಪ್ರತ್ಯೇಕ ಮತ್ತು ವಿಭಿನ್ನ” ಎಂದು ಅದು ಹೇಳಿದ್ದು, ಸಿರಿಯಾದಲ್ಲಿ ಇರಾನ್ ಮತ್ತು ಇರಾನಿಯನ್ ಪರವಾದ…
Read More » -

ವಿಶ್ವಕಪ್ 2023: ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಪಾಕ್ ಸೋತರೆ ಸೆಮಿ ಫೈನಲ್ ಕನಸು ಭಗ್ನ
ಚೆನ್ನೈ: ಹ್ಯಾಟ್ರಿಕ್ ಸೋಲಿ ನಿಂದ ತತ್ತರಿಸಿರುವ ಪಾಕಿಸ್ಥಾನ ಚಿಂತಾಜನಕ ಸ್ಥಿತಿಯಲ್ಲಿದೆ. ಶುಕ್ರವಾರ ಮಾಡು-ಮಡಿ ಪಂದ್ಯವೊಂದನ್ನು ಆಡುವ ತೀವ್ರ ಒತ್ತಡದಲ್ಲಿದೆ. ಸಾಮಾನ್ಯ ಎದುರಾಳಿ ಆಗಿದ್ದರೆ ಬಾಬರ್ ಪಡೆ ಚಿಂತಿಸುವ…
Read More » -

ಗಾಜಾದಲ್ಲಿ ಇದುವರೆಗೆ 3000 ಪುಟ್ಟ ಮಕ್ಕಳನ್ನು ಹತ್ಯೆಗೈದ ಇಸ್ರೇಲ್
ಗಾಜಾದಲ್ಲಿ ಸಾವಿನ ಸಂಖ್ಯೆ ಸುಮಾರು 3,000 ಮಕ್ಕಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರಿಗೆ ಏರಿದೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಹೇಳುತ್ತಾರೆ. ಟ್ಯಾಂಕ್ಗಳನ್ನು ಬಳಸಿಕೊಂಡು ಹಮಾಸ್ ಸ್ಥಾನಗಳನ್ನು…
Read More » -

ಅಫ್ಘಾನಿಸ್ತಾನ್ ಮತ್ತೆ ಕಂಪಿಸಿದ ಭೂಮಿ : ಮತ್ತೆ 4.3 ತೀವ್ರತೆಯ ಭೂಕಂಪ ದಾಖಲು
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ 4 ನೆ ಬಾರಿ ಭೂಮಿ ಕಂಪಿಸಿದ್ದು ಜನರು ಭಯದಿಂದ ಮನೆಯ ಹೊರಗೆ ಓಡಿ ಬಂದಿದ್ದಾರೆ ಎನ್ನಲಾಗಿದೆ. ಗುರುವಾರ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ…
Read More » -

ಅಲ್’ಜಝೀರಾದ ಹಿರಿಯ ಪತ್ರಕರ್ತನ ಪತ್ನಿ,ಮಗ ಮತ್ತು ಮಗಳನ್ನು “ಸುರಕ್ಷಿತ ಪ್ರದೇಶಕ್ಕೆ” ಬಾಂಬ್ ದಾಳಿ ನಡೆಸಿ ಹತ್ಯೆಗೈದ ಇಸ್ರೇಲ್
ದೆಹಲಿ: ಅಲ್ ಜಜೀರಾ ಹಿರಿಯ ಪತ್ರಕರ್ತ ವೇಲ್ ಅಲ್ ದಹದೌಹ್ ಅವರ ಕುಟುಂಬದ ನಾಲ್ವರು ಸದಸ್ಯರಾದ ಅವರ ಪತ್ನಿ, ಮಗ ಮತ್ತು ಮಗಳು ಗಾಜಾದ ಮೇಲೆ…
Read More » -

ಐಸಿಯುಗಳಲ್ಲಿ ನೀರಿನ ಕೊರತೆ | 130 ಶಿಶುಗಳು ಅಪಾಯದಲ್ಲಿವೆ ಎಂದ ಗಾಜಾ ವೈದ್ಯರು
ನೀರಿನ ಸರಬರಾಜು ಕೊರತೆಯಿಂದಾಗಿ 130 ನವಜಾತ ಶಿಶುಗಳು ಸೇರಿದಂತೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಅಲ್ ಜಜೀರಾ ಮಾಧ್ಯಮದ…
Read More »









