INTERNATIONAL
-

ಅಮೆರಿಕಾದಲ್ಲಿ ಬಂಧೂಕುಧಾರಿಗಳ ಅಟ್ಟಹಾಸ: ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಮಂದಿ ಹತ್ಯೆ | ಮನೆಯಿಂದ ಹೊರ ಬರಬೇಡಿ ಎಂದ ಅಧಿಕಾರಿಗಳು!
ಮೈನೆ (ಅಮೆರಿಕ): ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಮತ್ತೆ ಬಂದೂಕುಧಾರಿಗಳು ಅಟ್ಟಹಾಸ ಮೆರೆದಿದ್ದಾರೆ. ಲೆವಿಸ್ಟನ್ ಪ್ರಾಂತ್ಯದ ಮೈನೆಯಲ್ಲಿ ಬುಧವಾರ ರಾತ್ರಿ ಬಂದೂಕುಧಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ…
Read More » -

ಇಸ್ರೇಲ್’ನಿಂದ ಚೀಪ್ ಪಾಲಿಟಿಕ್ಸ್: ತನ್ನ ಕೃತ್ಯ ಖಂಡಿಸಿದ ಕಾರಣಕ್ಕೆ ವಿಶ್ವಸಂಸ್ಥೆ ಅಧಿಕಾರಿಗಳಿಗೆ ವೀಸಾ ನಿರಾಕರಣೆ
ನವದೆಹಲಿ: ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹಮಾಸ್ ಏಕಾಏಕಿ ದಾಳಿ ನಡೆಸಿಲ್ಲ 65 ವರ್ಷದಿಂದ ಉಸಿರುಗಟ್ಟುವ ವಾತವರಣ ಸೃಷ್ಟಿಯಾಗಿತ್ತು ಎಂದಿದ್ದಾರೆ. ತನ್ನ ವಿರುದ್ದ ಮಾತನಾಡಿದ ಏಕೈಕ…
Read More » -

ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಮೇಲೆ “ಇಸ್ರೇಲ್ ಸೇನೆ” ದಾಳಿ – ಐವರು ಮೃತ್ಯು
ಪ್ಯಾಲೇಸ್ಟಿನಿಯನ್ ಅಧಿಕಾರಿಗಳ ಪ್ರಕಾರ, ಇಸ್ರೇಲಿ ಸೇನೆಯು ಆಕ್ರಮಿತ ವೆಸ್ಟ್ ಬ್ಯಾಂಕ್’ನಲ್ಲಿ ರಾತ್ರಿ ನಡೆಸಿದ ಹಲವಾರು ದಾಳಿಗಳ ಕಾರಣ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಜೆನಿನ್ ನಿರಾಶ್ರಿತರ ಶಿಬಿರದ…
Read More » -

ಹಮಾಸ್ ಮತ್ತು ಇಸ್ರೇಲ್ ಸಂಘರ್ಷ: ಸಿರಿಯಾದ ಮೇಲೆ ಏರ್’ಸ್ಟ್ರೈಕ್ ಮಾಡಿದ ಇಸ್ರೇಲ್ – ಎಂಟು ಮಂದಿ ಸೈನಿಕರು ಮೃತ್ಯು
ಇಸ್ರೇಲ್ ನತ್ತ ಹಿಂದಿನ ರಾಕೆಟ್ ಉಡಾವಣೆಗಳಿಗೆ ಪ್ರತಿಕ್ರಿಯೆಯಾಗಿ ಸಿರಿಯಾದೊಳಗಿನ ಮಿಲಿಟರಿ ಮೂಲಸೌಕರ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಬುಧವಾರ ಘೋಷಿಸಿದೆ. ಡೇರಾದಲ್ಲಿನ ಮಿಲಿಟರಿ…
Read More » -

ಹಮಾಸ್ ದಾಳಿ ಏಕಾಏಕಿ ನಡೆದಿಲ್ಲ, ಅವರು 65 ವರ್ಷಗಳ ಉಸಿರುಗಟ್ಟುವ ವಾತಾವರಣದಲ್ಲಿ ಬದುಕಿದ್ದರು | ಯುಎನ್ ಮುಖ್ಯಸ್ಥರ ಹೇಳಿಕೆಯ ವಿರುದ್ಧ ಇಸ್ರೇಲ್ ರಾಜೀನಾಮೆಗೆ ಒತ್ತಾಯ
ಟೆಲ್ ಅವಿವ್, ಇಸ್ರೇಲ್:ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ಮಂಗಳವಾರ ಗಾಜಾದಲ್ಲಿ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ಕುರಿತು ಆರೋಪಿಸಿದ್ದಾರೆ. ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಪ್ರದೇಶವನ್ನು…
Read More » -

‘ಪ್ರತಿದಿನ 8 ಕೆಜಿ ಮಟನ್ ತಿಂತಾರೆ’: ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಆಕ್ರೋಶ
ನವದೆಹಲಿ: ಸೋಮವಾರ ಚೆನ್ನೈನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಪ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ನ್ನು ಟೀಕಿಸಿರುವ ಮಾಜಿ ನಾಯಕ ವಾಸಿಂ…
Read More » -

ಇಸ್ರೇಲ್’ನಿಂದ ವೈಮಾನಿಕ ದಾಳಿ | 24 ಗಂಟೆಗಳಲ್ಲಿ 704 ಮಂದಿ ಪ್ಯಾಲೆಸ್ತೈನೀಯರ ಮಾರಣಹೋಮ
ಇಸ್ರೇಲ್-ಪ್ಯಾಲೆಸ್ತೈನ್ ಯುದ್ಧ ವರದಿ: ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 704 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ತನ್ನ…
Read More » -

ಭಾರತ, ಚೀನಾ ಸೇರಿ 7 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ನೀಡಲು ಲಂಕಾ ಕ್ಯಾಬಿನೆಟ್ ಅಸ್ತು
ಕೊಲಂಬೊ: ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಲಂಕಾ…
Read More » -

ಫ್ಲೈಟ್ ಇಂಜಿನ್ ಬಂದ್ ಮಾಡಲು ಯತ್ನಿಸಿದ ಆಫ್ ಡ್ಯೂಟಿ ಪೈಲಟ್; ಬಂಧನ
ವಾಷಿಂಗ್ಟನ್: ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುವ ವಿಮಾನದ ಕಾಕ್ ಪಿಟ್ ನಲ್ಲಿ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ಅಲಾಸ್ಕಾ ಏರ್ಲೈನ್ಸ್ನ ಆಫ್ ಡ್ಯೂಟಿ ಪೈಲಟ್, ವಿಮಾನದ ಇಂಜಿನ್ಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದ ಘಟನೆ…
Read More » -

ಮಾನವೀಯ ಕಾರಣಗಳಿಗಾಗಿ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಗಾಜಾ ಪಟ್ಟಿಯಲ್ಲಿರುವ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಹಮಾಸ್ ಸೋಮವಾರ ಘೋಷಿಸಿದೆ. ವಯಸ್ಸಾದ ಒತ್ತೆಯಾಳುಗಳನ್ನು “ಮಾನವೀಯ ಕಾರಣಗಳಿಗಾಗಿ” ಬಿಡುಗಡೆ ಮಾಡಲಾಗಿದೆ ಎಂದು ಪ್ಯಾಲೇಸ್ಟಿನಿಯನ್ ಗುಂಪು ಹೇಳಿದೆ.…
Read More »









