INTERNATIONAL
-

ದುಬೈನ ಅಮೇರಿಕಾ ಸೇನಾ ನೆಲೆಯ ಮೇಲೆ ದಾಳಿ: 500 ಸೈನಿಕರನ್ನು ಗುರಿಯಾಗಿಸಿದ ನಿಖರ ದಾಳಿಯೆಂದ ಇರಾನ್
ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಪ್ರಕಾರ, ಇರಾನಿನ ಸಶಸ್ತ್ರ ಪಡೆಗಳ ಇತ್ತೀಚಿನ ಕಾರ್ಯಾಚರಣೆಗಳಲ್ಲಿ 500 ಕ್ಕೂ ಹೆಚ್ಚು ಯುಎಸ್ ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ…
Read More » -

ಬಾಲೇಂದ್ರ ಶಾ ಪದಗ್ರಹಣದ ಬೆನ್ನಲ್ಲೇ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅರೆಸ್ಟ್
ಕಠ್ಮಂಡು: ಕಳೆದ ವರ್ಷ ದೇಶಾದ್ಯಂತ ನಡೆದಿದ್ದ ಜನರೇಷನ್ ಝಡ್ (ಝೆನ್ ಜಿ) ಪ್ರತಿಭಟನೆಗೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಬಂಧಿಸಲಾಗಿದೆ, ಬಾಲೇಂದ್ರ…
Read More » -

ಹಾರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ: ತೆರಿಗೆ ವ್ಯವಸ್ಥೆ ಜಾರಿಗೆ ಇರಾನ್ ಮುಂದು, ವಿರೋಧವಾಗಿ G7 ಒಕ್ಕೂಟ ರೂಪಿಸಲು ರೂಬಿಯೋ ಕರೆ
ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಸಾಧಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, G7 ರಾಷ್ಟ್ರಗಳು ಒಟ್ಟಾಗಿ ಒಂದು ಒಕ್ಕೂಟ ರೂಪಿಸಬೇಕೆಂದು ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ ಕರೆ ನೀಡಿದ್ದಾರೆ.…
Read More » -

ಮೋದಿ ಹಾಗೂ ನಾನು ಯಾವುದೇ ಕೆಲಸ ಮಾಡಲು ಶಕ್ತರು: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಎಂಥದ್ದೇ ಕೆಲಸವಾದರೂ ನಾನು ಮತ್ತು ಮೋದಿ…
Read More » -

ಸಿಬ್ಬಂದಿ ಕೊರತೆಯಿಂದ ನಮ್ಮ ಸೇನೆ ಕುಸಿಯಬಹುದು: ಇಸ್ರೇಲ್ ರಕ್ಷಣಾ ಪಡೆ
ಟೆಲ್ ಅವಿವ್: ಹೆಚ್ಚುತ್ತಿರುವ ಕಾರ್ಯಾಚರಣೆಯ ಒತ್ತಡ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಗುರುವಾರ(ಸ್ಥಳೀಯ ಸಮಯ)…
Read More » -

ಗ್ರಾಹಕರಿಗೆ ಸ್ವಲ್ಪ ನಿರಾಳ, ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ
ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಯುದ್ಧದಿಂದ ಉಂಟಾಗಿರುವ ಇಂಧನ ಸಮಸ್ಯೆಯ ನಡುವೆ ಕೇಂದ್ರ ಸರ್ಕಾರವು ಮಹತ್ವದ ಪರಿಹಾರ ಕ್ರಮವಾಗಿ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ…
Read More » -

ಭಾರತ, ಪಾಕಿಸ್ತಾನ ಸೇರಿ ಕೆಲವು ರಾಷ್ಟ್ರಗಳಿಗೆ “LPG” ಸಾಗಾಟಕ್ಕೆ ಇರಾನ್ ಒಪ್ಪಿಗೆ
ಟೆಹ್ರಾನ್, ಮಾರ್ಚ್ 26: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತ ಸೇರಿದಂತೆ ಆಯ್ದ ‘ಸ್ನೇಹಪರ ರಾಷ್ಟ್ರಗಳ’ ಹಡಗುಗಳಿಗೆ ಆಯಕಟ್ಟಿನ ಮಹತ್ವದ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದುಹೋಗಲು…
Read More » -

ನನ್ನನ್ನೇ ಇರಾನ್ ಸುಪ್ರೀಂ ಲೀಡರ್ ಮಾಡಲು ಮುಂದಾಗಿದ್ದರು’ ; ಟ್ರಂಪ್
ವಾಷಿಂಗ್ಟನ್,ಮಾ. 26: ಇರಾನ್ ನಮ ಮುಂದೆ ಮಂಡಿಯೂರಿದೆ ಆದರೆ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಅವರಿಗೆ ಜೀವ ಭಯ ಕಾಡುತ್ತಿದೆ. ಅವರ ಸುಪ್ರೀಂ ನಾಯಕ ನಾನೇ ಆಗಬೇಕೆಂದು ಅವರು ಬಯಸಿದ್ದರು…
Read More » -

ಸೋಲೊಪ್ಪಿಕೊಳ್ಳದಿದ್ದರೆ ಇರಾನ್ಗೆ ನರಕ ತೋರಿಸಲಿದ್ದಾರೆ ಟ್ರಂಪ್: ಶ್ವೇತಭವನ
ವಾಷಿಂಗ್ಟನ್: ತಮ್ಮ ಮಿಲಿಟರಿ ಸೋಲು ಅನುಭವಿಸಿದೆ ಎಂದು ಒಪ್ಪಿಕೊಳ್ಳದಿದ್ದರೆ ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಿ, ನರಕ ತೋರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ…
Read More » -

ಇರಾನ್ ಮೇಲಿನ ಯುದ್ಧವು ‘ವಿಶ್ವದ ಆರ್ಥಿಕತೆಯ ದುರಂತ’ ಎಂದ ಜರ್ಮನಿಯ ರಕ್ಷಣಾ ಸಚಿವರು
ಬೋರಿಸ್ ಪಿಸ್ಟೋರಿಯಸ್ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧಕ್ಕೆ “ರಾಜತಾಂತ್ರಿಕ ಪರಿಹಾರ” ಕ್ಕೆ ಕರೆ ನೀಡಿದ್ದಾರೆ ಮತ್ತು ಸಂಘರ್ಷವನ್ನು ಆರ್ಥಿಕ “ದುರಂತ” ಎಂದು ಬಣ್ಣಿಸಿದ್ದಾರೆ. ಕ್ಯಾನ್ಬೆರಾದ ಆಸ್ಟ್ರೇಲಿಯಾದ ಸಂಸತ್…
Read More »









