INTERNATIONAL
-

ಅಮೆರಿಕದ F-18 ಯುದ್ಧವಿಮಾನ ಹೊಡೆದುರುಳಿಸಿದ ಇರಾನ್
ಟೆಹ್ರಾನ್, ಮಾ. 26: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕದ F-18 ಯುದ್ಧವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿದ್ದೇವೆ ಎಂದು ಇರಾನ್ ಬುಧವಾರ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊವನ್ನೂ…
Read More » -

ಇರಾನ್ ಪ್ರತೀಕಾರದ ದಾಳಿ: ಏಕ ಕಾಲದಲ್ಲಿ ಇಸ್ರೇಲಿನ 70 ಸ್ಥಳಗಳಲ್ಲಿ ಸ್ಪೋಟ
ಆಪರೇಷನ್ ಟ್ರೂ ಪ್ರಾಮಿಸ್ 4 ರ 81 ನೇ ಅಲೆಯಲ್ಲಿ ನಿಖರ-ನಿರ್ದೇಶಿತ ಎಮಾದ್, ಕಿಯಾಮ್, ಖೋರ್ರಾಮ್ಶಹರ್ -4 ಮತ್ತು ಖಾದರ್ ಕ್ಷಿಪಣಿಗಳು ಇಸ್ರೇಲಿನ 70 ಕ್ಕೂ ಹೆಚ್ಚು…
Read More » -

ಅಮೇರಿಕಾದ ಹದಿನೈದು ಷರತ್ತುಗಳನ್ನು ತಿರಸ್ಕರಿಸಿ ತನ್ನ ಐದು ಷರತ್ತು ಮುಂದಿಟ್ಟ ಇರಾನ್!
ನಡೆಯುತ್ತಿರುವ ಹೇರಲ್ಪಟ್ಟ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಅಮೆರಿಕದ ಪ್ರಸ್ತಾಪಕ್ಕೆ ಇರಾನ್ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇದು ಟೆಹ್ರಾನ್ನ ಸ್ವಂತ ನಿಯಮಗಳು ಮತ್ತು ಸಮಯದ ಪ್ರಕಾರ ಮಾತ್ರ ಸಂಭವಿಸಲಿದೆ…
Read More » -

ಇರಾನ್ನಲ್ಲಿ ಸಿಲುಕಿದ್ದಾರೆ ಕನ್ಯಾಕುಮಾರಿಯ 1,000ಕ್ಕೂ ಹೆಚ್ಚು ಮೀನುಗಾರರು; ತೀವ್ರ ಆಹಾರ ಕೊರತೆ
ಕನ್ಯಾಕುಮಾರಿ: ಇರಾನ್ ಮತ್ತು ಹತ್ತಿರದ ದ್ವೀಪಗಳಲ್ಲಿ ಸಿಲುಕಿಕೊಂಡಿರುವ ತಮಿಳುನಾಡಿನ 1,000ಕ್ಕೂ ಹೆಚ್ಚು ಮೀನುಗಾರರ ಸ್ಥಿತಿಯ ಬಗ್ಗೆ ತುರ್ತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಕನ್ಯಾಕುಮಾರಿಯ ಕಾಂಗ್ರೆಸ್ ಸಂಸದ ವಿಜಯ್…
Read More » -

‘ಅಮೆರಿಕ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದೆ, ನಿಮ್ಮ ವೈಫಲ್ಯವನ್ನು ರಾಜತಾಂತ್ರಿಕ ವಿಜಯವೆಂದು ನೋಡಬೇಡಿ’; ಇರಾನ್
ಟೆಹ್ರಾನ್: ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗೊಳಿಸಲು ವಾಷಿಂಗ್ಟನ್ನಲ್ಲಿ ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ. ಇರಾನ್ನ ಮಿಲಿಟರಿ…
Read More » -

ಇರಾನ್ ಅಣ್ವಸ್ತ್ರ ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದೆ : ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಶಾಂತಿ ಪುನಃಸ್ಥಾಪನೆ ಕುರಿತು ಮಾತುಕತೆ ನಡೆಯುತ್ತಿರುವ ಮಧ್ಯೆ ,ಇರಾನ್ ಯಾವತ್ತೂ ಅಣ್ವಸ್ತ್ರ ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…
Read More » -

ಪಾಕಿಸ್ತಾನದಲ್ಲಿ ಅಮೆರಿಕ-ಇರಾನ್ ಮಾತುಕತೆಗೆ ರಂಗ ಸಜ್ಜು; ಶೆಹಬಾಝ್ ಷರೀಫ್ ಆಹ್ವಾನಕ್ಕೆ ಟ್ರಂಪ್ ಗ್ರೀನ್ ಸಿಗ್ನಲ್!
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅವರ ಆಹ್ವಾನದ ಸ್ಕ್ರೀನ್ಶಾಟ್ ಅನ್ನು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಯುದ್ಧವನ್ನು…
Read More » -

ಗಾಝಾದಲ್ಲಿನ ನರಮೇಧವನ್ನು ಕೊನೆಗೊಳಿಸಿ ಅಥವಾ ಭಾರೀ ದಾಳಿ ಎದುರಿಸಿ: IRGC ಇಸ್ರೇಲ್ಗೆ ಅಂತಿಮ ಎಚ್ಚರಿಕೆ
ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ಇಸ್ರೇಲಿ ಮಿಲಿಟರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಗಾಜಾ ಮತ್ತು ಲೆಬನಾನ್ನಲ್ಲಿ ವ್ಯಾಪಕ ಯುದ್ಧ ಅಪರಾಧಗಳನ್ನು ಎಸಗಿದ್ದಕ್ಕಾಗಿ ಅದನ್ನು ಖಂಡಿಸಿದೆ. “ಆಪರೇಷನ್…
Read More » -

ಅಮೆರಿಕಾದ ವ್ಯಾಲೆರೋ ರಿಫೈನರಿಯಲ್ಲಿ ಭೀಕರ ಸ್ಫೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿಯ ಕೆನ್ನಾಲಿಗೆ, ಹೆಚ್ಚಿದ ಆತಂಕ
ವಾಷಿಂಗ್ಟನ್: ಟೆಕ್ಸಾಸ್ನ ಪೋರ್ಟ್ ಆರ್ಥರ್ನಲ್ಲಿವ ವ್ಯಾಲೆರೋ ಎನರ್ಜಿ ರಿಫೈನರಿನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಸ್ಥಳೀಯರ ಪ್ರಕಾರ, ಸ್ಫೋಟದ ಶಬ್ದ…
Read More » -

125 ಸೈನಿಕರಿದ್ದ ಮಿಲಿಟರಿ ವಿಮಾನ ಪತನ – 66 ಮಂದಿ ಸಾವು
ಬೊಗೋಟಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್ ಕೆಲ ಸಮಯಲ್ಲಿ ಪತನಗೊಂಡು ಕನಿಷ್ಠ 66 ಜನರು ಸಾವನ್ನಪ್ಪಿದ ಘಟನೆ ಕೊಲಂಬಿಯಾದಲ್ಲಿ(Colombia) ನಡೆದಿದೆ. ಲಾಕ್ಹೀಡ್ ಮಾರ್ಟಿನ್ ನಿರ್ಮಿತ…
Read More »









