INTERNATIONAL
-

ಇರಾನಿನ ಪ್ರತೀಕಾರದ ದಾಳಿ ಮುಂದುವರಿಕೆ: ಇಸ್ರೇಲ್ ಮೇಲೆ ಹೊಸ ದಾಳಿ – ಮಾತುಕತೆ ನಡೆಯುತ್ತಿದೆ ಎಂಬುವುದು “ಸುಳ್ಳು ಸುದ್ದಿ” ಎಂದ ಇರಾನ್
ಇರಾನ್ನಿಂದ ಇಸ್ರೇಲ್ ಪ್ರದೇಶದ ಕಡೆಗೆ ಹೆಚ್ಚಿನ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ದಾಳಿಯನ್ನು ತಡೆಯಲು ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸೇನೆಯು ಹೇಳಿಕೆಯಲ್ಲಿ…
Read More » -

“ಸಾಕು – ಸಾಕು” : ಅಮೇರಿಕಾದ ಸೆನೆಟರ್’ಗಳಿಂದ ಟ್ರಂಪ್ ಮೇಲೆ ಒತ್ತಾಯ!
ಇರಾನ್ ಪರಿಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡಿರುವುದರಿಂದ ಅದರ ಮೇಲಿನ ಆಕ್ರಮಣವನ್ನು ಕೊನೆಗೊಳಿಸುವಂತೆ ಸೆನೆಟ್ ಅಲ್ಪಸಂಖ್ಯಾತ ನಾಯಕ ಚಕ್ ಶುಮರ್ ಮತ್ತು ಕನೆಕ್ಟಿಕಟ್ನ ಸೆನೆಟರ್ ಕ್ರಿಸ್ ಮುಫಿ ಅವರು…
Read More » -

ಕರಾಚಿ: 80ಕ್ಕೂ ಹೆಚ್ಚು ಬಲಿ ಪಡೆದಿದ್ದ ಮಾಲ್ನಲ್ಲಿ ಮತ್ತೆ ಭೀಕರ ಅಗ್ನಿ ಅವಘಡ; ತಪ್ಪದ ಬೆಂಕಿ ಭೀತಿ
ಕರಾಚಿ: ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ಪ್ರಸಿದ್ಧ ‘ಗುಲ್ ಪ್ಲಾಜಾ’ (Gul Plaza) ಶಾಪಿಂಗ್ ಮಾಲ್ನಲ್ಲಿ ಭಾನುವಾರ ಸಂಜೆ ಮತ್ತೆ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಎರಡು…
Read More » -

ಇರಾನ್ F-35 ಹೊಡೆದುರುಳಿಸಿದ ನಂತರ ವಾಯುದಾಳಿಯ ಸರಾಸರಿ ಪ್ರಮಾಣದಲ್ಲಿ ಇಳಿಕೆ – ವರದಿ
ಎಫ್ -35 ವಿಮಾನವನ್ನು ಹೊಡೆದುರುಳಿಸಿದ ನಂತರ ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು ದೇಶದ ಮಧ್ಯ ಪ್ರದೇಶಗಳಲ್ಲಿ ಅಮೆರಿಕ ಮತ್ತು ಇಸ್ರೇಲಿ ಯುದ್ಧ ವಿಮಾನಗಳ ಮಿಲಿಟರಿ ಆಕ್ರಮಣವನ್ನು ಯಶಸ್ವಿಯಾಗಿ…
Read More » -

ಇರಾನ್ ಸೇನೆಯು ಸುಧಾರಿತ ಅರಾಶ್ -2 ಡ್ರೋನ್ಗಳ ಮೂಲಕ ಇಸ್ರೇಲ್ ವಿಮಾನ ನಿಲ್ದಾಣಗಳ ಮೇಲೆ ದಾಳಿ
ಟೆಲ್ ಅವೀವ್ನ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸೇನೆಯು ಸುಧಾರಿತ ಅರಾಶ್ -2 ಡ್ರೋನ್ಗಳನ್ನು ಬಳಸಿಕೊಂಡು ಪ್ರತೀಕಾರದ ದಾಳಿಯನ್ನು ಯಶಸ್ವಿಯಾಗಿ…
Read More » -

$5 ಟ್ರಿಲಿಯನ್ ಯುದ್ಧಕ್ಕೆ, $2.5 ಟ್ರಿಲಿಯನ್ ಶಾಂತಿಗೆ? ಟ್ರಂಪ್ ಆಡಳಿತದ ವಿರುದ್ಧ ‘ಆರ್ಥಿಕ ಒತ್ತಡ’ ಆರೋಪ | ಗಲ್ಫ್ ರಾಷ್ಟ್ರಗಳ ಮೇಲೆ ತೀವ್ರ ಒತ್ತಡ!
ಮಾರ್ಚ್ 20, 2026 ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿರುವ ಮಹತ್ವದ ಆರೋಪಗಳು ಹೊರಬಿದ್ದಿವೆ. ಒಮಾನ್ ಮೂಲದ ಪತ್ರಕರ್ತ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ಸಂಶೋಧಕರಾದ ಸಲಿಂ ಅಲ್-ಜಹೂರಿ, BBC…
Read More » -

ಅಮೆರಿಕಾ ನೆಲೆಗಳ ಮೇಲೆ ದಾಳಿ | ಇರಾನ್ ರಾಯಭಾರ ಕಚೇರಿಯ ಸಿಬ್ಬಂದುಗಳಿಗೆ ದೇಶ ತೊರೆಯಲು 24 ಗಂಟೆಯ ಗಡುವು ವಿಧಿಸಿದ ಸೌದಿ
ಸೌದಿ ಅರೇಬಿಯಾವು ಇರಾನ್ನ ಮಿಲಿಟರಿ ಅಟ್ಯಾಚ್ ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಗೆ ತನ್ನ ಭೂಪ್ರದೇಶದ ಮೇಲೆ “ಪುನರಾವರ್ತಿತ ಇರಾನ್ ದಾಳಿಗಳು” ನಡೆಯುತ್ತಿರುವುದರಿಂದ ದೇಶವನ್ನು ತೊರೆಯಲು 24 ಗಂಟೆಗಳ…
Read More » -

ಇಸ್ರೇಲಿನ ಪರಮಾಣು ಸ್ಥಾವರದ ಬಳಿ ಇರಾನ್ ದಾಳಿ
ಟೆಲ್ ಅವಿವ್/ಜೆರುಸಲೆಮ್/ವಾಷಿಂಗ್ಟನ್, ಮಾರ್ಚ್ 21 – ಇಸ್ರೇಲ್ನ ಪರಮಾಣು ತಾಣದ ಬಳಿ ಇರಾನ್ ನಡೆಸಿದ ದಾಳಿಯಲ್ಲಿ ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರೂ, ಇರಾನ್ ಪಡೆಗಳು ಮೊದಲ ಬಾರಿಗೆ ದೀರ್ಘ-ಶ್ರೇಣಿಯ…
Read More » -

“ಅತ್ಯಂತ ಕಷ್ಟಕರ ಸಂಜೆ ಎಂದ ಇಸ್ರೇಲ್ ಪ್ರಧಾನಿ” : ಕನಿಷ್ಠ 200 ಮಂದಿ ಇರಾನಿನ ದಾಳಿಯಲ್ಲಿ ಹತ್ಯೆ!
ಇಸ್ರೇಲ್ ಮತ್ತು ಅಮೇರಿಕಾದ ಗಲ್ಫ್ ನೆಲೆಗಳ ಮೇಲೆ ನಡೆದ ಪ್ರತೀಕಾರದ ದಾಳಿಯಲ್ಲಿ ಆರಂಭಿಕ ಗಂಟೆಗಳಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.…
Read More » -

ಇರಾನ್ ದಾಳಿಗೆ ಅಮೇರಿಕಾದ 16 ಫೈಟರ್ ಜೆಟ್ ನಾಶ!
ಬ್ಲೂಮ್ಬರ್ಗ್ ಸುದ್ದಿ ಮಾಧ್ಯಮದ ಪ್ರಕಾರ, ಇರಾನ್ ಜೊತೆಗಿನ ಯುದ್ಧದಲ್ಲಿ ಅಮೆರಿಕ ಇಲ್ಲಿಯವರೆಗೆ ಕನಿಷ್ಠ 16 ಮಿಲಿಟರಿ ವಿಮಾನಗಳನ್ನು ಕಳೆದುಕೊಂಡಿದೆ – 12 ಡ್ರೋನ್ಗಳು ಮತ್ತು ನಾಲ್ಕು ವಿಮಾನಗಳು…
Read More »









