INTERNATIONAL
-

‘ಹೌದು, ನಾನು ಜೀವಂತವಾಗಿದ್ದೇನೆ’ | ಪದೇ ಪದೇ ಸಾಬೀತು ಪಡಿಸುವ ವೀಡಿಯೋ ಬಿಡುಗಡೆ | ಜನರಲ್ಲಿ ಗೊಂದಲ
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಬಾರಿ ಅಮೆರಿಕದ ರಾಯಭಾರಿ ಮೈಕ್ ಹಕಬೀ ಅವರೊಂದಿಗಿರುವ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು, ಇರಾನ್ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ…
Read More » -

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!
ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋ ಕೆಂಟ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಿದ್ದೇವೆ…
Read More » -

ಯುದ್ಧದಿಂದ ಅಮೇರಿಕಾದ 3200 ಜನರ ಸಾವು-ನೋವು; ಶಸ್ತ್ರಾಸ್ತ್ರಗಳ ದಾಸ್ತಾನುಗಳಲ್ಲಿ ಶೇ. 43 ರಷ್ಟು ನಾಶ – ಇರಾನ್ ಗುಪ್ತಚರ ಇಲಾಖೆ ಮಾಹಿತಿ
ಇರಾನ್ ಮಾಧ್ಯಮದೊಂದಿಗೆ ಮಾತನಾಡಿದ ಹಿರಿಯ ಇರಾನಿನ ಗುಪ್ತಚರ ಅಧಿಕಾರಿಯೊಬ್ಬರು, ನಡೆಯುತ್ತಿರುವ ಯುದ್ಧದ ಮೊದಲ ಏಳು ದಿನಗಳಲ್ಲಿ ಈ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿಗೆ ಉಂಟಾದ ಹಾನಿಯ ವಿವರವಾದ ಅಂದಾಜುಗಳನ್ನು…
Read More » -

ಬಾಗ್ದಾದ್ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್-ಕ್ಷಿಪಣಿ ದಾಳಿ, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ
ಪಶ್ಚಿಮ ಏಷ್ಯಾದ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆಯೇ, ಇರಾಕ್ ದೇಶದ ರಾಜಧಾನಿ ಬಾಗ್ದಾದ್ ನಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ…
Read More » -

ಎಪಿಕ್ ಫ್ಯೂರಿ ಬದಲು ಅಮೇರಿಕಾ ಎಪಿಕ್ ಫಿಯರ್ ಎಂದು ಹೆಸರು ಬದಲಾಯಿಸಲಿ; ಯುದ್ಧವನ್ನು ಸಾಮಾಜಿಕ ಮಾಧ್ಯಮದಲ್ಲಿ ಗೆಲ್ಲಲು ಸಾಧ್ಯವಿಲ್ಲ, ಯುದ್ಧಭೂಮಿಯಲ್ಲಿ ಗೆಲ್ಲಬೇಕು – ಟ್ರಂಪ್’ಗೆ ಇರಾನ್ ಸ್ಟ್ರಾಂಗ್ ಮೆಸೇಜ್!
ಇರಾನ್ | ಮಾರ್ಚ್ 16 ರಂದು ಇರಾನ್ನ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ ಮತ್ತು ಸಶಸ್ತ್ರ ಪಡೆಗಳ ವಕ್ತಾರ ಇಬ್ರಾಹಿಂ ಝೋಲ್ಫಾಘರಿ ಅವರು ಅಮೆರಿಕ ಅಧ್ಯಕ್ಷ…
Read More » -

ಇರಾನ್-ಇಸ್ರೇಲ್ ಸಮರಕ್ಕೆ ಬಳ್ಳಾರಿ ಜೀನ್ಸ್ ಉದ್ಯಮ ತತ್ತರ: ರಫ್ತು ಸ್ಥಗಿತ, ಉತ್ಪಾದನೆ ಕುಸಿತ
ಬಳ್ಳಾರಿ, ಮಾರ್ಚ್ 17: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ (Iran Israel War) ಪರಿಣಾಮ ಜಾಗತಿಕವಾಗಿ ಮಾತ್ರವಲ್ಲದೆ, ಸ್ಥಳೀಯವಾಗಿಯೂ ತಟ್ಟತೊಡಗಿದೆ. ಬಳ್ಳಾರಿಯ ಹೆಮ್ಮೆಯ ಜೀನ್ಸ್…
Read More » -

ನೇತಾಹನ್ಯು ವೀಡಿಯೋದಲ್ಲಿ ರಿಂಗ್ ಕಾಣೆ: ಇನ್ನೂ AI ವೀಡಿಯೋ ಮಾಡುತ್ತಿದೆಯೇ ಇಸ್ರೇಲ್?!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾಹನ್ಯು ಸಾವನ್ನಪ್ಪಿದರೆ ಎಂಬ ವದಂತಿಗಳ ನಡುವೆ ಅವರ X ಖಾತೆಯಲ್ಲಿ ಕಾಫಿ ಕುಡಿದು ಈ ಮುಂಚಿನ ಆರು ಬೆರಳಿನ ವೀಡಿಯೋ ಗೊಂದಲಕ್ಕೆ ತೆರೆ…
Read More » -

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ‘ದಾರಿತಪ್ಪಿಸುವ’ ವೀಡಿಯೊಗಳಿಗಾಗಿ ಯುಎಇಯಿಂದ 19 ಭಾರತೀಯರ ಬಂಧನ
ಎಮಿರೇಟ್ಸ್ ಸುದ್ದಿ ಸಂಸ್ಥೆ (WAM) ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವು ಈ ಪ್ರದೇಶದಲ್ಲಿ ಪ್ರಸ್ತುತ ಉದ್ವಿಗ್ನತೆಯ ಸಂದರ್ಭದಲ್ಲಿ ‘ದಾರಿತಪ್ಪಿಸುವ’ ವೀಡಿಯೊಗಳು ಮತ್ತು ವಿಷಯವನ್ನು ಆನ್ಲೈನ್ನಲ್ಲಿ ಪ್ರಕಟಿಸಿದ…
Read More » -

ಭಾರತೀಯ ಧ್ವಜ ಹೊಂದಿರುವ ಹಡಗುಗಳ ಸಾಗಣೆಗೆ ಇರಾನ್ನೊಂದಿಗೆ “ಒಪ್ಪಂದ” ಹೊಂದಿಲ್ಲ;ಆದರೆ ಟೆಹ್ರಾನ್ನೊಂದಿಗೆ ಸುರಕ್ಷಿತ ಸಾಗಣೆಯ ಕುರಿತು ಮಾತುಕತೆ – ಭಾರತ ಸ್ಪಷ್ಟನೆ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಹಾರ್ಮುಜ್ ಜಲಸಂಧಿಯ ಮೂಲಕ ವ್ಯಾಪಾರಿ ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ನೌಕಾ ಪಡೆಗಳನ್ನು ನಿಯೋಜಿಸುವ ಕುರಿತು ಅಮೆರಿಕದೊಂದಿಗೆ ತಾನು…
Read More » -

ಡ್ರೋನ್ ದಾಳಿ ಬೆನ್ನಲ್ಲೇ ದುಬೈ ಏರ್ ಪೋರ್ಟ್ನಲ್ಲಿ ವಿಮಾನ ಹಾರಾಟ ಸ್ಥಗಿತ
ದುಬೈ: ವಾಯುನೆಲೆಯ ಸಮೀಪದಲ್ಲಿರುವ ಸೌಲಭ್ಯಗಳ ಮೇಲೆ ನಡೆದ ಡ್ರೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ.…
Read More »









