INTERNATIONAL
-

ಶತ್ರುಗಳಿಗೆ ಮಾಹಿತಿ ನೀಡಿದ ಆರೋಪದ ಮೇಲೆ ಇರಾನ್ನಲ್ಲಿ 500 ಆರೋಪಿಗಳ ಬಂಧನ
ದುಬೈ, ಮಾರ್ಚ್ 15 (THG DESK) – ಇಸ್ರೇಲಿ ಮತ್ತು ಯುಎಸ್ ಯುದ್ಧ ವಿಮಾನಗಳು ದೇಶದಲ್ಲಿ ಹೊಸ ಗುರಿಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ, ಶತ್ರುಗಳೊಂದಿಗೆ ಮಾಹಿತಿ ಹಂಚಿಕೊಂಡ…
Read More » -

ಇರಾನ್ ಮೇಲಿನ ಇಸ್ರೇಲ್ ದಾಳಿಯನ್ನು ಟೀಕಿಸಿ ಟೆಲ್ ಅವೀವ್ನಲ್ಲಿ ಯುದ್ಧ ವಿರೋಧಿ ಪ್ರತಿಭಟನೆ
ಇರಾನ್ ಮೇಲಿನ ಇಸ್ರೇಲ್ ದಾಳಿಗಳನ್ನು ಟೀಕಿಸಿ ಟೆಲ್ ಅವೀವ್ನಲ್ಲಿ ಒಂದು ಯುದ್ಧ ವಿರೋಧಿ ಪ್ರತಿಭಟನೆ ನಡೆಯಿತು. ಯುದ್ಧವು ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳ…
Read More » -

ಗಲ್ಫ್ ರಾಷ್ಟ್ರಗಳಲ್ಲಿ ಅಮೇರಿಕಾ ನೆಲೆಗಳ ಮೇಲೆ ಮಾತ್ರ ಇರಾನ್ ದಾಳಿ; ಬೇರೆಡೆ ಅಮೇರಿಕಾದಿಂದ ದಾಳಿ – ಇರಾನ್ ಸ್ಪಷ್ಟನೆ
ಗಲ್ಫ್ ರಾಷ್ಟ್ರಗಳಲ್ಲಿನ ಅಮೇರಿಕಾ ನೆಲೆಗಳ ಮೇಲೆ ಮಾತ್ರ ಇರಾನ್ ದಾಳಿ ನಡೆಸುತ್ತಿದೆ ಆದರೆ ಅದರ ಹೊರತಾಗಿ ಬೇರೆಡೆ ಅಮೇರಿಕಾ ತನ್ನ ಡ್ರೋನ್ ನಕಲು ತಯಾರಿಸಿ ದಾಳಿ ನಡೆಸುತ್ತಿದೆ…
Read More » -

ಐದು ರಾಜ್ಯಗಳ ಚುನಾವಣೆ: ಏಪ್ರಿಲ್ 9ರಿಂದ 29ರವರೆಗೂ ಮತದಾನ; ಚುನಾವಣಾ ಆಯುಕ್ತ ಘೋಷಣೆ
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ದಿನಾಂಕಗಳನ್ನು (Eection Dates) ಪ್ರಕಟಿಸಲಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಿಂದ…
Read More » -

ಇರಾನ್ ಯುದ್ಧದಿಂದಾಗಿ ಬಹ್ರೇನ್ ಮತ್ತು ಸೌದಿ ಅರೇಬಿಯಾ F1 ರೇಸ್ ರದ್ದು
ಇರಾನ್ ಯುದ್ಧಕ್ಕೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳಿಂದಾಗಿ ಏಪ್ರಿಲ್ನಲ್ಲಿ ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ರೇಸ್ಗಳು ನಡೆಯುವುದಿಲ್ಲ ಎಂದು ಫಾರ್ಮುಲಾ ಒನ್ ಮತ್ತು ಅದರ ಆಡಳಿತ…
Read More » -

ಯುಎಇಯ ಅಲ್-ಧಾಫ್ರಾ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ
ಯುಎಇಯ ಅಲ್-ಧಾಫ್ರಾ ವಾಯುನೆಲೆಯಲ್ಲಿರುವ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿಗಳು, ಡ್ರೋನ್ಗಳ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ. ಇರಾನ್ ಸುದ್ದಿ ಸಂಸ್ಥೆಗಳು ನಡೆಸಿದ ಹೇಳಿಕೆಯ ಪ್ರಕಾರ,…
Read More » -

ಮಕ್ಕಳನ್ನು ಕೊಲ್ಲುವ ನೆತನ್ಯಾಹು ಅವರನ್ನು “ಕೊಲ್ಲುತ್ತೇವೆ” – ಇರಾನಿನ ಐಆರ್’ಜಿಸಿ
ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಯುದ್ಧ ಮುಂದುವರೆದಂತೆ ಪ್ರಧಾನಿ ನೆತನ್ಯಾಹು ಅವರನ್ನು ಗುರಿಯಾಗಿಸಿಕೊಳ್ಳುವುದಾಗಿ ಇರಾನ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಹೇಳಿರುವ ಕುರಿತು ಅಲ್ ಜಝೀರಾ ವರದಿ ಮಾಡಿದೆ. “ಈ…
Read More » -

ಇಂಟರ್ ಸೆಪ್ಟರ್ ಗಳ ಕೊರತೆಯಿದೆ, ಅಮೆರಿಕಕ್ಕೆ ತಿಳಿಸಿದ ಇಸ್ರೇಲ್: ವರದಿ
ಟೆಲ್ ಅವೀವ್/ವಾಷಿಂಗ್ಟನ್: ಇರಾನ್ ನೊಂದಿಗಿನ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಇಂಟರ್ ಸೆಪ್ಟರ್ ಗಳ ಸಂಖ್ಯೆ ಇಸ್ರೇಲ್ ನಲ್ಲಿ ತೀವ್ರವಾಗಿ ಕಡಿಮೆಯಾಗಿದೆ ಎಂದು ಅಮೆರಿಕಕ್ಕೆ ತಿಳಿಸಲಾಗಿದೆ…
Read More » -

ಇರಾನ್’ನಿಂದ ಅಮೇರಿಕಾಕ್ಕೆ ಸಡ್ಡು: ಚೀನಾದ ಕರೆನ್ಸಿಯಲ್ಲಿ ವ್ಯಾಪಾರ ಮಾಡಿದರೆ ಹಾರ್ಮುಜ್ ಜಲಸಂಧಿಯಲ್ಲಿ ಹಾದು ಹೋಗಲು ಅವಕಾಶ – ವರದಿ
ಚೀನಾದ ಕರೆನ್ಸಿಯಲ್ಲಿ ವ್ಯಾಪಾರ ಮಾಡಿದರೆ ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್ಗಳಿಗೆ ಅವಕಾಶ ನೀಡಬಹುದೆಂದು ವರದಿಯಾಗಿದೆ. ಚೀನಾದ ಯುವಾನ್ನಲ್ಲಿ ಸರಕುಗಳನ್ನು ವ್ಯಾಪಾರ ಮಾಡಿದರೆ ಇರಾನ್ ಹಾರ್ಮುಜ್…
Read More » -

ಖಾರ್ಗ್ ದ್ವೀಪದ ಮೇಲೆ ಅಮೇರಿಕಾ ದಾಳಿಗೆ ಪ್ರತೀಕಾರ: ಯು.ಎ.ಇಯಲ್ಲಿನ ಅಮೇರಿಕಾದ ಅಡಗುತಾಣಗಳ ಮೇಲೆ ತೀವ್ರ ದಾಳಿಯ ಎಚ್ಚರಿಕೆ ನೀಡಿದ ಇರಾನ್
ಅಮೆರಿಕ ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡಿದ ನಂತರ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಅಮೆರಿಕದ “ಅಡಗುತಾಣ”ಗಳು “ಕಾನೂನುಬದ್ಧ ಗುರಿಗಳು”…
Read More »








