INTERNATIONAL
-

ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಅಮೆರಿಕ ಸಿದ್ಧವಾಗಿಲ್ಲ: ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್
ಇರಾನ್ ವಿರುದ್ಧದ ಯುದ್ಧಕ್ಕೆ ವಾಷಿಂಗ್ಟನ್ ಸಂಪೂರ್ಣವಾಗಿ ಸಿದ್ಧವಾಗಿಲ್ಲದಿರಬಹುದು ಎಂಬುದರ ಮತ್ತೊಂದು ಸಂಕೇತವಾಗಿ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಅಮೆರಿಕ ನೌಕಾಪಡೆ ಇನ್ನೂ ಸಿದ್ಧವಾಗಿಲ್ಲ…
Read More » -

ಹಿಝ್ಬುಲ್ಲಾದಿಂದ ಏಕ ಕಾಲಕ್ಕೆ 150 ರಾಕೆಟ್ ದಾಳಿ | ಇಸ್ರೇಲಿನಲ್ಲಿ ದೊಡ್ಡ ಮಟ್ಟದ ಸ್ಪೋಟ; ನಿರಾಶ್ರಿತರ ಸಂಖ್ಯೆ ಹೆಚ್ಚಳ
ಲೆಬನಾನಿ ಹೆಜ್ಬೊಲ್ಲಾ ಉತ್ತರ ಇಸ್ರೇಲ್ನಲ್ಲಿ ಗಂಟೆಗಳ ಕಾಲ ರಾಕೆಟ್ಗಳು ಮತ್ತು ಡ್ರೋನ್ಗಳನ್ನು ಸ್ಫೋಟಿಸಿದೆ. ಬುಧವಾರ ಸಂಜೆ ಲಕ್ಷಾಂತರ ಇಸ್ರೇಲಿಗಳನ್ನು ಆಶ್ರಯ ಬಂಕರ್ ನಲ್ಲಿ ಅಡಗಿ ಕೂತಿದ್ಧರು ಎಂದು…
Read More » -

ಪ್ರತೀಕಾರದ ದಾಳಿ ನಿಲ್ಲಿಸಿ ಮಾತುಕತೆ ಸಿದ್ಧರಾಗಲು ಮೂರು ಷರತ್ತು ವಿಧಿಸಿದ ಇರಾನ್!
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನಿನ್ನೆ ಮತ್ತು ಇಂದು ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ದೂರವಾಣಿ ಕರೆಗಳನ್ನು ನಡೆಸಿದ್ದು, ಇರಾನ್ ಮಾತುಕತೆಗೆ ಮರಳಲು ಸಿದ್ಧವಾಗಬಹುದು ಎಂದು ಸುಳಿವು…
Read More » -

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ
ದುಬೈ: ಗಲ್ಫ್ ರಾಷ್ಟ್ರಗಳ ದಾಳಿ ಮುಂದುವರೆಸಿರುವ ಇರಾನ್, ಬುಧವಾರ ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ಗಳನ್ನು ಸ್ಫೋಟಿಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಆದರೂ ವಿಮಾನ ಸಂಚಾರ ಎಂದಿನಂತೆ…
Read More » -

ಭಾರತದಲ್ಲಿ ಇಂಧನಕ್ಕೆ ಯಾವುದೇ ಕೊರತೆಯಿಲ್ಲ’: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಕೇಂದ್ರ ಸರ್ಕಾರ ಭರವಸೆ
ಇರಾನ್ ಮೇಲೆ ಮುಗಿಬಿದ್ದು ದಾಳಿ ಮಾಡುತ್ತಿರುವ ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಭಾರಿ ದೊಡ್ಡ ಹಾನಿ ಮಾಡುತ್ತಿದ್ದು, ನೋಡ ನೋಡುತ್ತಲೇ ಇಬ್ಬರ ನಡುವಿನ ವಾರ್ ಇಡೀ ಜಗತ್ತನ್ನು…
Read More » -

ಇರಾನ್ ದಾಳಿಯಲ್ಲಿ 140 ಅಮೇರಿಕನ್ ಸೈನಿಕರಿಗೆ ಗಾಯ; 8 ಜನರ ಸ್ಥಿತಿ ಗಂಭೀರ – ಅಮೇರಿಕಾ
ಇರಾನ್ ನಡೆಸಿದ ಡ್ರೋನ್, ಕ್ಷಿಪಣಿ ದಾಳಿಯಲ್ಲಿ 140 ಮಂದಿ ಗಾಯಗೊಂಡಿರುವ ಕುರಿತು ಅಮೇರಿಕಾ ಸೇನೆ ಮಾಹಿತಿ ನೀಡಿದೆ. ಇದರಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೂ…
Read More » -

ಇರಾನ್ ದಾಳಿ | ಇಸ್ರೇಲ್ ಪ್ರಧಾನಿ ನೆತಾಹನ್ಯು ಸಹೋದರ ಮೃತ್ಯು?
ಮೊಜ್ತಾಬಾ ಖಮೇನಿ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕ ಎಂದು ಹೆಸರಿಸಿದ ಕೆಲವೇ ಗಂಟೆಗಳ ನಂತರ ಇರಾನ್ ಇಸ್ರೇಲ್ ಕಡೆಗೆ ಹೊಸ ಕ್ಷಿಪಣಿಗಳು ಮತ್ತು ಡ್ರೋನ್ಗಳ ಅಲೆಯನ್ನೇ…
Read More » -

ಇರಾನ್ಗೆ ವಿನಾಶದ ದಿನಗಳು ಎದುರಾಗಲಿವೆ: ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಸ್ಥಗಿತಗೊಳಿಸಿದರೆ ಇರಾನ್ಗೆ ವಿನಾಶದ ದಿನಗಳು ಎದುರಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್ ಒಂದು ವೇಳೆ…
Read More » -

ಇರಾನ್ನಲ್ಲಿ ಸೈನಿಕ ಕಾರ್ಯಾಚರಣೆ ಸದ್ಯದಲ್ಲೇ ಅಂತ್ಯಗೊಳ್ಳಲಿದೆ: ಡೊನಾಲ್ಡ್ ಟ್ರಂಪ್
ಫ್ಲೋರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆ ಬಹಳ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ. ಆದರೆ ಅದರ ವೇಳಾಪಟ್ಟಿಯ ಕುರಿತು ಅವರು…
Read More » -

ಇಸ್ರೇಲ್ ಮೇಲೆ ವಿನಾಶಕಾರಿ ಖೈಬರ್ ಶೇಕನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸುರಿಮಳೆ: ನಲುಗಿದ ಇಸ್ರೇಲಿಗರು, ಬಹು ಮಹಡಿ ಕಟ್ಟಡಗಳು ಧಾರಶಾಹಿ
ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ ಆಪರೇಷನ್ ಟ್ರೂ ಪ್ರಾಮಿಸ್ 4 ರ 33 ನೇ ಅಲೆಯನ್ನು ಘೋಷಿಸಿದೆ. ಒಂದು ಟನ್ ಸಿಡಿತಲೆಗಳನ್ನು ಹೊಂದಿದ ಘನ-ಇಂಧನ ಖೈಬರ್ ಶೇಕನ್…
Read More »









