INTERNATIONAL
-

ಮಧ್ಯಪ್ರಾಚ್ಯ ಯುದ್ಧ: ಷೇರುಮಾರುಕಟ್ಟೆ ಮಹಾಕುಸಿತ, 30 ಲಕ್ಷ ಕೋಟಿ ರೂ ನಷ್ಟ… ಇಂದು ಒಂದೇ ದಿನ 12 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು!
ಮುಂಬೈ: ಇರಾನ್ ಮತ್ತು ಇಸ್ರೇಲ್, ಅಮೆರಿಕ ನಡುವಿನ ಯುದ್ಧ ಜಾಗತಿಕ ಷೇರುಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಯುದ್ಧ ಆರಂಭವಾದದಿನದಿಂದ ಈ ವರೆಗೂ ಹೂಡಿಕೆದಾರರ ಬರೊಬ್ಬರಿ 30…
Read More » -

ಇರಾನ್ನ ನೂತನ ಸರ್ವೋಚ್ಚ ನಾಯಕನನ್ನು ಗುರಿಯಾಗಿಸುವುದನ್ನು ವಿರೋಧಿಸುತ್ತೇವೆ: ಇಸ್ರೇಲ್ ಬೆದರಿಕೆ ಬೆನ್ನಲ್ಲೆ ಚೀನಾ ಎಚ್ಚರಿಕೆ
ಬೀಜಿಂಗ್ : ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ. ಆಯತುಲ್ಲಾ ಖಾಮಿನೈ ಅವರ…
Read More » -

ಇರಾನ್ ತೈಲ ಘಟಕಗಳ ಮೇಲೆ ದಾಳಿ: ಮಿತ್ರಪಡೆಗಳಲ್ಲಿ ಬಿರುಕು, ಇಸ್ರೇಲ್ ಗೆ ‘WTF’ಸಂದೇಶ ಕಳುಹಿಸಿದ ಶ್ವೇತಭವನ!
ವಾಷಿಂಗ್ಟನ್: ವಾರಾಂತ್ಯದಲ್ಲಿ ಇರಾನಿನ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಇಸ್ರೇಲಿ ದಾಳಿಯಿಂದ ಧಗಧಗನೆ ಹೊತ್ತಿ ಉರಿದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇದು ಮಿತ್ರ ರಾಷ್ಟ್ರ ಅಮೆರಿಕದೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.…
Read More » -

ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ | ಖತರ್, ಬಹರೈನ್, ಸೌದಿ ಅರೇಬಿಯಾ, ಯುಎಇ ಮೇಲೆ ಸರಣಿ ದಾಳಿ : ವರದಿ
ರಿಯಾದ್ : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಖತರ್, ಬಹರೈನ್, ಸೌದಿ ಅರೇಬಿಯಾ ಮತ್ತು ಯುಎಇಯನ್ನು ಗುರಿಯಾಗಿಸಿಕೊಂಡು ಇರಾನ್ ಸರಣಿ ದಾಳಿಯನ್ನು ನಡೆಸಿರುವ ಬಗ್ಗೆ aljazeera.com ವರದಿ ಮಾಡಿದೆ.…
Read More » -

ಇರಾನ್ ದೇಶದ ಬೆಳವಣಿಗೆಗಳು ನಮಗೆ ಗಂಭೀರ ಆತಂಕ ವಿಷಯ, ಮಾನವೀಯ ನೆಲೆಯಲ್ಲಿ IRIS Lavan ಡಾಕಿಂಗ್ಗೆ ಅನುಮತಿ’: ಎಸ್ ಜೈಶಂಕರ್
ಇರಾನ್-ಇಸ್ರೇಲ್, ಅಮೆರಿಕ ನಡುವಣ ಯುದ್ಧ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾ ಬೆಳವಣಿಗೆಗಳು ಆತಂಕಕಾರಿ…
Read More » -

ಇಸ್ರೇಲಿ ದಾಳಿಯ ನಂತರ ಗಲ್ಫ್ನಾದ್ಯಂತ ತೈಲ ಸ್ಥಾವರಗಳ ಮೇಲೆ ದಾಳಿಯ ಎಚ್ಚರಿಕೆ ನೀಡಿದ ಇರಾನ್
ಇರಾನಿನ ಒಯಿಲ್ ಡಿಪೋ ಮೇಲೆ ನಡೆಸಿದ ದಾಳಿಯ ಚಿತ್ರ ಇಸ್ರೇಲ್ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಕನಿಷ್ಠ ಐದು ಇಂಧನ ಕೇಂದ್ರಗಳ ಮೇಲೆ ದಾಳಿ ಮಾಡಿದ ನಂತರ, ನಗರವು…
Read More » -

ಹರ್ಮುಝ್ ಜಲಸಂಧಿಯಲ್ಲಿ ಯುಎಇಯ ಟಗ್ ಬೋಟ್ ಮೇಲೆ ದಾಳಿ | ಮೂವರು ಮೃತ್ಯು
ಜಕಾರ್ತಾ, ಇಂಡೋನೇಷ್ಯಾ – ಶುಕ್ರವಾರ ಹಾರ್ಮುಜ್ ಜಲಸಂಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಧ್ವಜ ಹೊತ್ತ ಟಗ್ ಬೋಟ್ ಮುಸಾಫಾ 2 ಸ್ಫೋಟಗೊಂಡು ಮುಳುಗಿದ ನಂತರ ಮೂವರು ಇಂಡೋನೇಷ್ಯಾದ…
Read More » -

ಏಕೆ ಇರಾನ್ ಇನ್ನೂ ಪ್ರತಿರೋಧದ ಮನೋಭಾವದಲ್ಲಿದೆ? ಏಕೆ ಇರಾನ್ ಗಲ್ಪ್ ಪ್ರದೇಶದಲ್ಲಿನ ಗುರಿಗಳ ಮೇಲೆ ದಾಳಿ ನಡೆಸಿತು? ಮತ್ತು ಈಗ ಆ ದಾಳಿಗಳು ಏಕೆ ಕಡಿಮೆಯಾಗಲು ಕಾರಣವೇನು ಗೊತ್ತಾ?
ಗಲ್ಪ್ ಪ್ರದೇಶದಲ್ಲಿರುವ ರೇಡಾರ್ ವ್ಯವಸ್ಥೆಗಳು ಇಸ್ರೇಲ್ ಮತ್ತು ಅಮೆರಿಕದ ನಡುವೆ ಮುಖ್ಯ ಸಂಯೋಜಕ ವ್ಯವಸ್ಥೆಯಾಗಿದ್ದವು. ಯುದ್ಧದ ಮೊದಲ ದಿನಗಳಲ್ಲಿ ಇರಾನ್ ಈ ಸಂಯೋಜನಾ ವ್ಯವಸ್ಥೆಗಳನ್ನು ತೀವ್ರವಾಗಿ…
Read More » -

ಇರಾನ್ ಇಸ್ಲಾಮಿಕ್ ಕ್ರಾಂತಿಯ ಹೊಸ ನಾಯಕರಾಗಿ ಅಯತೊಲ್ಲಾ ಸಯ್ಯದ್ ಮೊಜ್ತಬಾ ಖಮೇನಿ ಆಯ್ಕೆ
ಇರಾನ್ನ ಇಸ್ಲಾಮಿಕ್ ಕ್ರಾಂತಿಯ ಹೊಸ ನಾಯಕರಾಗಿ ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ ಆಯ್ಕೆಯಾಗಿದ್ದಾರೆ. 88 ಧರ್ಮಗುರುಗಳ ಸಂಘಟನೆಯಾದ ಇರಾನ್ನ ತಜ್ಞರ ಸಭೆಯು ಭಾನುವಾರ ರಾತ್ರಿ 56…
Read More » -

ಸತತವಾಗಿ ಆರು ತಿಂಗಳ ಕಾಲ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ವಿರುದ್ಧ ತೀವ್ರವಾದ ಯುದ್ಧ ಮುಂದುವರಿಸಲು ನಾವು ಸಿದ್ಧ – ಇರಾನ್
ಸತತವಾಗಿ ಆರು ತಿಂಗಳ ಕಾಲ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ವಿರುದ್ಧ ತೀವ್ರವಾದ ಯುದ್ಧವನ್ನು ಮಾಡಲು ನಾವು ಸಿದ್ಧ ಎಂದು ಕ್ರಾಂತಿಕಾರಿ ಗಾರ್ಡ್ಗಳು ಭಾನುವಾರ (ಮಾರ್ಚ್ 8,…
Read More »








