ಕೊಡಗಿನಲ್ಲಿ ಹಲವಡೆ ತಂಪರೆದ ಮಳೆ ರಾಯ

ಕೊಡಗು ಜಿಲ್ಲೆಯಲ್ಲಿ ತಾಪಮಾನ ಏರಿಕೆ ಯಾಗಿದ್ದು ತಡೆಯಲಾಗದ ಉಷ್ಣಾಂಶದಿಂದ ಜನ ತತ್ತರಿಸಿ ಹೋಗುತ್ತಿದ್ದು ಇಂದು ಕೊಡಗು ಜಿಲ್ಲೆಯ ಹಲವು ಭಾಗದಲ್ಲಿ ಮಳೆಯಾಗಿದ್ದು ಕೊಂಚ ನಿಮ್ಮದಿಯನ್ನು ತಂದಿದೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುವ ಭಾಗಮಂಡಲದಲ್ಲಿ ವರ್ಷದ ಮೊದಲ ಮಳೆ ಇಂದು ಸುರಿದಿದೆ ಎಮ್ಮೆಮಾಡು. ಅಯ್ಯಂಗೇರಿ. ನೆಲಜಿ. ಚೇರಂಬಾಣೆ. ಕಾರುಗುಂದ. ಕಡಿಯತ್ತೂರು ಭಾಗಗಳಲ್ಲಿ ಇಂದು ಮಧ್ಯಾಹ್ನ ಸಾಧಾರಣ ಮಳೆಯಾಗಿದೆ.

Latest Indian news

Popular Stories