Kodagu
Latest Breaking kodagu Live News, kodagu district weather city news in kannada at The Hindustan Gazette Kannada.
-

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯಾಚರಣೆ | ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆ ಜಾಲದ ಆರೋಪಿಗಳು ಅಂದರ್
ರೂ. 3 ಕೋಟಿ ಬೆಲೆ ಬಾಳುವ 3 ಕೆ.ಜಿ. ಹೈಡ್ರೋ ಗಾಂಜಾ ವಶ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆ ಜಾಲವನ್ನು ಬೇಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡ…
Read More » -

ಲಾರಿ ಬ್ರೇಕ್ ಫೇಲ್ ಸರಣಿ ಅಪಘಾತ | ತಪ್ಪಿದ ಭಾರೀ ದುರಂತ
ಅಪಘಾತ ಸುದ್ದಿ: ವಿರಾಜಪೇಟೆಯ ಖಾಸಗಿ ಬಸ್ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಬ್ರೇಕ್ ಫೈಲಾಗಿ ಅಪಘಾತ ಸಂಭವಿಸಿದೆ. ಲಾರಿ ಎರಡು ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪಡೆದ…
Read More » -

ಪತ್ನಿ ಅಸುನೀಗಿದ ಮೂರೇ ದಿನದಲ್ಲಿ ಇಹಲೋಕ ತ್ಯಜಿಸಿದ ಪತಿ
ಅಭ್ಯತ್ ಮಂಗಲದ ಬೆಳೆಗಾರ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್.ಆರ್. ರವಿಶಂಕರ್ (84) ಅವರು ಇಂದು ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಅ.1 ರಂದು ಮಂಗಳವಾರ…
Read More » -

ಯು.ಎ,ಇಯಲ್ಲಿ ಸೂಫಿ ಹಾಜಿಗೆ ಸನ್ಮಾನ
ಕೊಡಗು ಅನ್ವಾರುಲ್ ಹುದಾ ಯುಎಇ ಸಮಿತಿ ವತಿಯಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಸುನ್ನಿ…
Read More » -

ಬಿದ್ದು ಸಿಕ್ಕಿದ Apple Iphone ಮೊಬೈಲ್ ಮಾಲೀಕರಿಗೆ ಹಿಂತಿರುಗಿಸಿದ ಯುವತಿ
ಕೊಡಗು: ಬಿದ್ದು ಸಿಕ್ಕಿದ Apple Iphone ಮೊಬೈಲ್ ಮಾಲೀಕರಿಗೆ ಹಿಂತಿರುಗಿಸಿ ಯುವತಿ ಮಾದರಿಯಾಗಿದ್ದಾಳೆ. ಮಡಿಕೇರಿ ನಗರದ ಜಿ ಟಿ ಸರ್ಕಲ್ ನಲ್ಲಿ ಒಂದುವರೆ ಲಕ್ಷ ರೂಪಾಯಿ ಮೌಲ್ಯದ…
Read More » -

Kodagu | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಸಾಬೀತು | ಆರೋಪಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದ ನ್ಯಾಯಾಲಯ
ಸುಂಟಿಕೊಪ್ಪ ಸಮೀಪದ ಕೆದಕಲ್ ನೇಗದಾಳ್ ಗ್ರಾಮದಲ್ಲಿ ವ್ಯಕ್ತಿಯೋರ್ವ ದಿನಾಂಕ 08-03-2022 ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತು ಆದ ಹಿನ್ನೆಲೆಯಲ್ಲಿ ಮಡಿಕೇರಿ ಪ್ರಧಾನ ಮತ್ತು…
Read More » -

ಕೊಡಗು: ಬನ್ನಿಕುಪ್ಪೆಯಲ್ಲಿ ಸಂಭವಿಸಿದ ವಾಹನ ಅವಘಡದಲ್ಲಿ ಗಾಯಗೊಂಡಿದ್ದ ಶಿಕ್ಷಕಿ ಮೃತ್ಯು
ಕೊಡಗು:ಬುಧವಾರ ಸಂಜೆ 6.30 ಗಂಟೆಗೆ ಹುಣಸೂರು ಬನ್ನಿಕುಪ್ಪೆ ಎಂಬಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೇಟೋಳಿ ಗ್ರಾಮದ ಎಲೆಕ್ಟ್ರಿಷಿಯನ್ ಸಬಾಸ್ಟಿನ್ ಅವರ ಪತ್ನಿ ವಿರಾಜಪೇಟೆ St.…
Read More » -

“ಸಮಾಜದಲ್ಲಿ ಬದಲಾವಣೆ ತರುವಲ್ಲಿ ಸರಕಾರದ ಕಾನೂನುಗಳಿಗಿಂತ ಧರ್ಮದ ಅದೇಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ” – ಡಾ||.ಜೆ.ಸೋಮಣ್ಣ
ವಿರಾಜಪೇಟೆ: “ಸಮಾಜದಲ್ಲಿ ಬದಲಾವಣೆ ತರುವಲ್ಲಿ ಸರಕಾರದ ಕಾನೂನುಗಳಿಗಿಂತ ಧರ್ಮದ ಅದೇಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ” ಎಂದು ಹಿರಿಯ ಚಿಂತಕರೂ ನಿವೃತ್ತ ಪ್ರಾಂಶುಪಾಲರೂ ಡಾ||.ಜೆ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ಅವರು ಇಂದು…
Read More » -

ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕೆಲಸ ಪತ್ರಕರ್ತರಿಂದಾಗಬೇಕು – ಜಿ. ರಾಜೇಂದ್ರ
ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಮಡಿಕೇರಿ : ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಸ್ಥಳೀಯ ಸಮಸ್ಯೆಗಳ ಪರಿಹಾರ ಕುರಿತು ಬೆಳಕು ಚೆಲ್ಲುವ ಕೆಲಸ ಪತ್ರಕರ್ತರಿಂದಾಗಬೇಕೆಂದು ಶಕ್ತಿ ದಿನಪತ್ರಿಕೆ…
Read More » -

ರಾತ್ರಿ ರಸ್ತೆಯಲ್ಲಿ ಹುಲಿ ನೋಡಿ ಬೆಚ್ಚಿದ ಪ್ರಯಾಣಿಕರು!
ಪೊನ್ನಂಪೇಟೆ ತಾಲೂಕಿನ ಕುಟ್ಟ-ನಾಲ್ಕೇರಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ ವಾಗಿದ್ದು ಪ್ರಯಾಣಿಕರು ಒಮ್ಮೆ ಬೆಚ್ಚಿ ಬಿದ್ದರು. ರಸ್ತೆಯಲ್ಲಿ ಹಾಯಾಗಿ ಮಲಗಿದ್ದ ಹುಲಿಯನ್ನು ನೋಡಿ ಪ್ರಯಾಣಿಕರ ಹೃದಯ ಒಮ್ಮೆ ಝಲ್…
Read More »









