ಮಡಿಕೇರಿ: ಕಾರು ಅಪಘಾತಕ್ಕೆ ಗ್ಯಾರೇಜ್ ಮಾಲಿಕ ಮೃತ್ಯು

ಮಡಿಕೇರಿ ರಾಣಿಪೇಟೆ ಮಾರ್ಗವಾಗಿ ಬಂದ ಕಾರೋಂದು ರಸ್ತೆ ತಿರುವಿನಲ್ಲಿ ಪಾದಚಾರಿ ಯೊಬ್ಬರಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯೊಂದರ ತಡೆಗೊಡೆ ಕುಸಿತದ ತ ಪರಿಣಾಮವಾಗಿ ಕಾರನ್ನು ಚಲಾಯಿಸುತ್ತಿದ್ದ ಆಟೊ ಗ್ಯಾರೇಜ್ ಮಾಲಿಕ ಭಾಸ್ಕರ (62) ಗಂಭೀರವಾಗಿ ಗಾಯಗೊಂಡ ಪರಿಣಾಮ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು .

IMG 20230904 WA0004 Madikeri

ಆದರೆ ಚಿಕಿತ್ಸೆ ಫಲಕಾರಿ ಆಗದೇ ಜೀವವನ್ನು ಕಳೆದುಕೊಂಡಿದ್ದಾರೆ .ಕಾರಿನಲ್ಲಿದ್ದ ಗಾಯಗೊಂಡ ಮತ್ತೋರ್ವ .ವ್ಯೆಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದ ಸ್ಥಳಕ್ಕೆ ಪೋಲಿಸರು ಬಂದು ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ

Latest Indian news

Popular Stories