ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ. ರೈಸುದೀನ್ ಬೈದ್ಯ ಆಯ್ಕೆ

ನಾಗ್ಪುರದಲ್ಲಿ ಇಂದು ನಡೆದ ಫೆಡರಲ್ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಶ್ಚಿಮ ಬಂಗಾಳದ ಡಾ. ರೈಸುದೀನ್ ಬೈದ್ಯ ಅವರು ಮುಂದಿನ ಅವಧಿಗೆ 2024-28 ರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Latest Indian news

Popular Stories