ನೇಜಾರು: ಯುನಿಟಿ ವೆಲ್ಫೇರ್ ಟ್ರಸ್ಟ್ (ರಿ) ಕಚೇರಿ ಉದ್ಘಾಟನೆ

ಉಡುಪಿ: ನೇಜಾರಿನಲ್ಲಿ ಯುನಿಟಿ ವೆಲ್ಫೇರ್ ಟ್ರಸ್ಟ್’ನ ಕಚೇರಿಯನ್ನು ಉದ್ಘಾಟಿಸಲಾಯಿತು. ಮೌಲನ ಆದಿಲ್ ನದ್ವಿ ಮತ್ತು ಬಿ.ಕಾಸೀಮ್ ಸಾಹೇಬ್ ಅವರು ಕಚೇರಿಯನ್ನು ಉದ್ಘಾಟಿಸಿದರು.

IMG 20231215 WA0036 PRESS RELEASE / ORGANISATIONS

ಗ್ರಂಥಾಲಯ, ವಿದ್ಯಾರ್ಥಿ ವೇತನ, ಆರೋಗ್ಯ ಸಂಬಂಧಿತ ಯೋಜನೆ ಸೇರಿದಂತೆ ಹಲವು ಜನಪಯೋಗಿ ಸೇವೆಗಾಗಿ ಕಚೇರಿಯನ್ನು ಸದ್ಬಳಕೆ ಮಾಡುವುದಾಗಿ ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯುನಿಟಿ ವೆಲ್ಫೇರ್ ಟ್ರಸ್ಟ್’ನ ಅಧ್ಯಕ್ಷರಾದ ಇರ್ಷಾದ್ ನೇಜಾರು ಹಾಗೂ ನಿರ್ದೇಶಕರಾದ ಝಹೀರ್ ಅಬ್ಬಾಸ್, ಮೌಲನ ಅಬ್ದುಲ್ ಹಮೀದ್, ಝಕ್ರಿಯಾ ಬೆಂಗ್ರೆ, ಮುಝಕ್ಕಿರ್ ಮೊಹ್ದಿನ್, TM ಝಫ್ರುರುಲ್ಲಾ,ಜಾವೀದ್ ಅಲಿ, ಹುನೈನ್ ಅಹ್ಮದ್, ಟಿ.ಎಸ್ ಇರ್ಫಾನ್ ಸಾಹೇಬ್, ಎಮ್.ಝಫ್ರುಲ್ಲಾ, ಅಲ್ತಾಫ್ ಸಾಹೇಬ್, ಗುಡ್ಮಿ ನಝೀರ್ ಸಾಹೇಬ್, ಶಾಬಾನ್ ಸಾಹೇಬ್, ಫಝ್ಲುರ್ ರೆಹಮಾನ್ ಗೌಸ್, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Latest Indian news

Popular Stories