HomePRESS RELEASE / ORGANISATIONS

PRESS RELEASE / ORGANISATIONS

ಉಡುಪಿಯ ಜೈಂಟ್ಸ್ ಗ್ರೂಪ್ ಮೇಯರ್ಸ್ ವಿಟಾಬಯೋಟಿಕ್ಸ್ ಸಹಯೋಗದಲ್ಲಿ ಉಚಿತ “ಬೋನ್ ಮಿನರಲ್ ಡೆನ್ಸಿಟಿ” ಶಿಬಿರ

ಉಡುಪಿಯ ಜೈಂಟ್ಸ್ ಗ್ರೂಪ್ ಮೇಯರ್ಸ್ ವಿಟಾಬಯೋಟಿಕ್ಸ್ ಸಹಯೋಗದಲ್ಲಿ 2024 ರ ಮಾರ್ಚ್ 15 ರಂದು ಆಶಾ ನಿಲಯದಲ್ಲಿ ಉಚಿತ "ಬೋನ್ ಮಿನರಲ್ ಡೆನ್ಸಿಟಿ" ಶಿಬಿರವನ್ನು ಆಯೋಜಿಸಿದೆ. ತಪಾಸಣೆ ಶಿಬಿರದಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದರು. ಜೈಂಟ್ಸ್...

ಉಡುಪಿ | ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾ.8 ಹಾಗೂ 9ರಂದು ಮಹಿಳಾ ಚೈತನ್ಯ ದಿನ

ಉಡುಪಿ, ಮಾ.6: ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾ.8 ಹಾಗೂ 9ರಂದು ಮಹಿಳಾ ಚೈತನ್ಯ ದಿನ ಉಡುಪಿಯಲ್ಲಿ ನಡೆಯಲಿದೆ ಎಂದು ವಾಣಿ ಪೆರಿಯೋಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. ಮಾ.8ರಂದು ಅಜ್ಜರಕಾಡು ಪುರಭವನದಲ್ಲಿ...

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಸುಪ್ರೀಂಕೋರ್ಟ್‌ ತನ್ನ ಕೆಲಸ ಪಕ್ಕಕ್ಕಿಟ್ಟು ಮತ ಎಣಿಕೆ ಕಾರ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ – ರಿಯಾಝ್‌ ಕಡಂಬು

ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದರ ಬಗ್ಗೆ ಜಾಗೃತಿ ಮೂಡಿಸಲು ಉಡುಪಿಯಲ್ಲಿ ಎಸ್.ಡಿ.ಪಿ.ಐ ವತಿಯಿಂದ ಮಾರ್ಚ್‌ 8 ರಂದು ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶ: ರಿಯಾಝ್‌ ಕಡಂಬು, ರಾಜ್ಯ ಮಾಧ್ಯಮ ಉಸ್ತುವಾರಿ, ಎಸ್.ಡಿ.ಪಿ.ಐ ಉಡುಪಿ, 06 ಮಾರ್ಚ್‌...

ರಾಜ್ಯೋತ್ಸವ ಪುರಸ್ಕೃತರಿಗೆ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ವತಿಯಿಂದ ಅಭಿನಂದನ ಸಮಾರಂಭ

ಮಣಿಪಾಲ: ರಾಜ್ಯೋತ್ಸವ ಪುರಸ್ಕೃತರಿಗೆ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ವತಿಯಿಂದ ಮಣಿಪಾಲದ ಮಸೀದಿಯಲ್ಲಿ ಅಭಿನಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಜಿ ಅಬ್ದುಲ್ಲಾ ಪರ್ಕಳ ಹಾಗೂ ಆಯಿಶಾ ಕಾರ್ಕಳರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ...

ಪತ್ರಕರ್ತರಾದ ಶೇಖರ್ ಅಜೆಕಾರ್- ಶಶಿಧರ್ ಹೆಮ್ಮಣ್ಣಗೆ ಶ್ರದ್ಧಾಂಜಲಿ ಸಭೆ

ಉಡುಪಿ, ನ.11: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತರಾದ ಶೇಖರ್ ಅಜೆಕಾರ್ ಹಾಗೂ ಶಶಿಧರ್ ಹೆಮ್ಮಣ್ಣ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ...

ನ. 14: ಸಂತ ವಿನ್ಸೆಂಟ್ ಡಿ ಪಾವ್ಲ್ ಇಗರ್ಜಿ ಕಟಪಾಡಿ ಇದರ ಅಮೃತ ಮಹೋತ್ಸವ

ಉಡುಪಿ: ಸಂತ ವಿನ್ಸೆಂಟ್ ಡಿ ಪಾವ್ಲ್ ಇಗರ್ಜಿ ಕಟಪಾಡಿ ಇದರ ಅಮೃತ ಮಹೋತ್ಸವ ಕಾರ್ಯಕ್ರಮ ವಿವಿಧ ಗಣ್ಯರು ಹಾಗೂ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ನವೆಂಬರ್ 14 ರಂದು ನಡೆಯಲಿದೆ. ನವೆಂಬರ್ 14 ರಂದು...

ಹೂಡೆ: ಮದರಸಾ ದಾರುಸ್ಸಲಾಮ್ ನೂತನ ಕಟ್ಟಡ ಉದ್ಘಾಟನೆ

ಹೂಡೆ: ಮದರಸಾ ದಾರುಸ್ಸಲಾಮ್ ಇದರ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಯಿತು. ಮೌಲನ ಶಾಕೀರ್ ನೂರಿಯವರು ನೂತನ ಕಟ್ಟಡವನ್ನು ಉದ್ಘಾಟಿಸಿದರು. ನೂತ ಕಟ್ಟಡ ಉದ್ಘಾಟನೆಯ ನಂತರ ಸಂಜೆ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ...

ಎಸ್.ಎಂ. ಆರ್. ಪಬ್ಲಿಕ್ ಸ್ಕೂಲ್ ಶಿಕ್ಷಕ ರಕ್ಷಕ ಸಭೆ

ಮಂಗಳೂರು, ಅ.31: ಇಲ್ಲಿನ, ಎಸ್.ಎಂ. ಆರ್. ಪಬ್ಲಿಕ್ ಸ್ಕೂಲ್ ನಲ್ಲಿ ಕಳೆದ 28/10/2023 ಶನಿವಾರದಂದು ಪೋಷಕ-ಶಿಕ್ಷಕರ ಸಭೆಯನ್ನು ಆಯೋಜಿಸಲಾಯಿತು. ಈ ಮಾಹಿತಿಯನ್ನು, ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳ ಅಧಿಕೃತ ವಾಟ್ಸಪ್ ಗುಂಪಿನಲ್ಲಿ ತರಗತಿ ಶಿಕ್ಷಕರು...

ಮಾನವಕುಲಕ್ಕೆ ಜ್ಞಾನದ ಬೆಳಕು ನೀಡಿದ ಪ್ರವಾದಿ | ನಲ್ವತ್ತೋಕ್ಲಿನಲ್ಲಿ ನಡೆದ ಕಂದೂರಿ ಆಚರಣೆಯಲ್ಲಿ ಸೂಫಿ ಹಾಜಿ ನುಡಿ

ಗೋಣಿಕೊಪ್ಪಲು, ಅ.15: ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪುಣ್ಯ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶ ಮತ್ತು ದೂರದೃಷ್ಟಿತ್ವದ ಬೋಧನೆ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಅಜ್ಞಾನವನ್ನು ತೊಲಗಿಸಿ ಇಡೀ...

ಆದಿದ್ರಾವಿಡ ಸಹಕಾರ ಸಂಘದ ಮಹಾಸಭೆ

ಬ್ರಹ್ಮಾವರ: ಆದಿದ್ರಾವಿಡ ಸಹಕಾರ ಸಂಘ ನಿಯಮಿತ ತೆಂಕುಬಿರ್ತಿ ಬ್ರಹ್ಮಾವರ ಇದರ ಏಳನೇ ಮಹಾಸಭೆಯು ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯನ್ನು ವಾರಂಬಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ನಾರಾಯಣ ಬಿರ್ತಿ ಉಧ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ...
[td_block_21 custom_title=”Popular” sort=”popular”]