ಸಾಲಿಡಾರಿಟಿ ಹೂಡೆ ವತಿಯಿಂದ ಸೆಪ್ಟೆಂಬರ್ 17 ಆದಿತ್ಯವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ

ಹೂಡೆ: ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಹೂಡೆ, ಎಚ್.ಆರ್.ಎಸ್ ಹೂಡೆ ಮತ್ತು ಶ್ರೀಹರಿ ನೇತ್ರಾಲಯ ಅಂಬಲಪಾಡಿ ವತಿಯಿಂದ ಸೆಪ್ಟೆಂಬರ್ 17 ರ ರವಿವಾರ ಬೆಳಿಗ್ಗೆ 9.30 ರಿಂದ 1.30 ರವರೆಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಾಲಿಹಾತ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಕಣ್ಣಿನ ಪೊರೆ ತಪಾಸಣೆ, ಸೇರಿದಂತೆ ಕಣ್ಣಿನ ಇನ್ನಿತರ ಸಮಸ್ಯೆಗಳ ತಪಾಸಣೆ ನಡೆಯಲಿರುವುದು.ಶಿಬಿರದಲ್ಲಿ ರಿಯಾಯಿತಿ ದರದಲ್ಲಿ ಕನ್ನಡಕ ಕೂಡ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories