PRESS RELEASE / ORGANISATIONS
ಉಡುಪಿ ಹಾಶಿಮಿ ಮಸೀದಿ ನೂತನ ಸಮಿತಿ ಆಯ್ಕೆ

ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಅಮ್ಜದ್ ಮೊಯಿನ್ ಸಾಹೇಬ್ ಅವರ ನೇತ್ರತ್ವದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಹಾಶಿಮಿ ಮಸೀದಿ, ನಾಯರ್‌ಕೆರೆ ಬ್ರಹ್ಮಗಿರಿ, ಉಡುಪಿ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಎಂ. ಜಕ್ರಿಯಾ ಅಸ್ಸಾದಿ. – ಅಧ್ಯಕ್ಷ
ಗುಲಾಮ್ ರೌಫ್ – ಉಪಾಧ್ಯಕ್ಷ
ಎಂ.ಮನ್ನಾ ಮನ್ಸೂರ್ – ಕಾರ್ಯದರ್ಶಿ
ಸರ್ಫರಾಜ್ ಮನ್ನಾ – ಖಜಾಂಚಿ
ಸಮಿತಿಯ ಸದಸ್ಯರು:
ಎಂ.ಇಕ್ಬಾಲ್ ಮನ್ನಾ
ಶೌಕತುಲ್ಲಾ ಅಸ್ಸಾದಿ
ಅಲ್ತಾಫ್ ಪಲಾವ್ಕರ್
ಮೆಹಬೂಬ್ ಬಾಷಾ
ಹಸನ್ ಸಾಹೇಬ್ ಅಜ್ಜರಕಾಡ್
ಅಬ್ದುಲ್ಲಾ ಬಾಷಾ
ಮೊಹಸನ್ ಮನ್ನಾ