Sports

ಒಲಿಂಪಿಕ್ಸ್: ಜವೆಲಿಯನ್ ಥ್ರೊ ನಲ್ಲಿ ನೀರಜ್ ಚೋಪ್ರ ಅಂತಿಮ ಸುತ್ತಿಗೆ ಲಗ್ಗೆ

ಟೋಕಿಯೋ: ಜವೆಲಿಯನ್ ಥ್ರೊ ನಲ್ಲಿ ನೀರಜ್ ಚೋಪ್ರ ಅವರು ಫೈನಲ್ ಪ್ರವೇಶಿಸಿದ್ದು ಈ ಮೂಲಕ ಭಾರತದ ಮಡಿಲಿಗೆ ಮತ್ತೊಂದು ಪದಕ‌ ಗಳಿಸುವ ಭರವಸೆ ಹುಟ್ಟಿಸಿದ್ದಾರೆ‌.

ಮೊದಲ ಪ್ರಯತ್ನದಲ್ಲೆ ಫೈನಲ್ ತಲುಪಿದ ಚೋಪ್ರಾ 86.65 ಮೀಟರ್ ದೂರ ಎಸೆದು ಅದ್ಬುತ ಸಾಧನೆ ಮಾಡಿದರು. ಶನಿವಾರ ಅಂತಿಮ ಸುತ್ತಿನ ಸ್ಪರ್ಧೆಯಿರಲಿದ್ದು ಅಲ್ಲಿ ಗೆದ್ದರೆ ಚಿನ್ನದ ಪದಕದ ಸಾಧನೆ ಮಾಡಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button