Sports
Grab Latest Today Breaking Sports Live News. Also Live Sport news on cricket, tennis, hockey, football and match results at The Hindustan Gazette Kannada.
-

ಟಿ20 ಕ್ರಿಕೆಟ್: ಯುಎಸ್ ವಿರುದ್ಧ ಸರಣಿ ಸೋತ ಬಾಂಗ್ಲಾ ದೇಶ
ಹ್ಯೂಸ್ಟನ್: ಟಿ20 ವಿಶ್ವಕಪ್ ತಯಾರಿಗೆಂದು ಯುಎಸ್ ಪ್ರವಾಸ ನಡೆಸಿದ ಬಾಂಗ್ಲಾದೇಶ ತಂಡ ಸರಣಿ ಸೋಲಿನ ಅವಮಾನ ಎದುರಿಸಿದೆ. ಮೊದಲ ಟಿ20 ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಗೆಲುವು ಕಂಡಿದ್ದ…
Read More » -

IPL 2024 Qualifier 1: SRH ವಿರುದ್ಧ KKRಗೆ ಭರ್ಜರಿ ಜಯ, ಫೈನಲ್ ಗೆ ಶ್ರೇಯಸ್ ಅಯ್ಯರ್ ಪಡೆ ಲಗ್ಗೆ
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಬಲ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿದೆ. ಅಹ್ಮದಾಬಾದ್ ನರೇಂದ್ರ…
Read More » -

‘ಯು ಆರ್ ಸ್ಟಂಪ್ಡ್’: RCB Vs CSK ಪಂದ್ಯದ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ಹೇಳಿದ್ದ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಬೆಂಗಳೂರು ಪೊಲೀಸರು!
ಬೆಂಗಳೂರು: ಶನಿವಾರ ನಡೆದ ಹೈವೋಲ್ಟೇಜ್ ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್ ಮಾಡಿದ್ದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್’ಗೆ ಬೆಂಗಳೂರು…
Read More » -

ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್ಗೇರಿದ ಆರ್ಸಿಬಿ
ರೋಚಕ ಪಂದ್ಯದಲ್ಲಿ ಗೆದ್ದು RCB ಪ್ಲೇಆಫ್ ಪ್ರವೇಶಿಸಿದೆ. 20 ಒವರ್ ನಲ್ಲಿ 201 ರ ಒಳಗೆ ಚೆನೈ ಸೂಪರ್ ಅನ್ನು ಕಟ್ಡಿ ಹಾಕುವ ಗುರಿಯಲ್ಲಿ ಯಶಸ್ವಿಯಾಗಿದೆ. ಕೊನೆಗೂ…
Read More » -

IPL 2024: ಆರ್ ಸಿಬಿ ಭರ್ಜರಿ ಬ್ಯಾಟಿಂಗ್, ಚೆನ್ನೈ ಗೆಲ್ಲಲು 219ರನ್ ಬೃಹತ್ ಗುರಿ
ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 219ರನ್ ಗಳ ಬೃಹತ್…
Read More » -

IPL 2025: ಹಾರ್ದಿಕ್ ಪಾಂಡ್ಯಗೆ ಮೊದಲ ಪಂದ್ಯದಿಂದ ನಿಷೇಧ; 30 ಲಕ್ಷ ರೂ. ದಂಡ
ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಐಪಿಎಲ್ 2024ರ ನಿರಾಸೆ ಸಾಕಾದಂತೆ ಕಾಣುತ್ತಿಲ್ಲ. ತಂಡಗಳು ಮುಂದಿನ ಆವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸುವ ಮುನ್ನವೇ ಆಲ್ ರೌಂಡರ್…
Read More » -

ಫೆಡರೇಶನ್ ಕಪ್ 2024 ರಲ್ಲಿ 82.27 ಮೀಟರ್ ಎಸೆದು ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಒಡಿಶಾದ ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್ 2024 ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದರು. ಅವರು ಮೂರು ವರ್ಷಗಳಲ್ಲಿ ಭಾರತದ ನೆಲದಲ್ಲಿ…
Read More » -

IPL 2024: ಮುಂಬೈ ಇಂಡಿಯನ್ಸ್ ಕನಸು ಭಗ್ನ, ಪ್ಲೇ ಆಫ್ ಗೆ ಕೆಕೆಆರ್ ಲಗ್ಗೆ!
ಕೋಲ್ಕತ್ತ: ಶನಿವಾರ ನಡೆದ ಐಪಿಎಲ್ 2024 ಟೂರ್ನಿಯ 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ ಗಳ ಅಂತರದಿಂದ ಮಣಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ…
Read More » -

ಕ್ರಿಕೆಟ್ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಮೃತ್ಯು
ಮುಂಬೈ: ಬಾಲಕನೊಬ್ಬನ ಖಾಸಗಿ ಅಂಗಕ್ಕೆ ಕ್ರಿಕೆಟ್ ಬಾಲ್ ಬಡಿದು ಸ್ಥಳದಲ್ಲಿಯೇ ಮೃಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಬಾಲಕನನ್ನು ಶೌರ್ಯ (11) ಎಂದು ಗುರಿತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ…
Read More » -

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
ನವದೆಹಲಿ: ಮುಂಬರುವ ಟಿ-20 ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದೆ. ಹಿರಿಯ ಹಾಗೂ ಕಿರಿಯ ಅನುಭವಿ ಆಟಗಾರರನ್ನು ಒಳಗೊಂಡಿರುವ 15 ಮಂದಿಯ ತಂಡವನ್ನು ಕಿವೀಸ್ ಕ್ರಿಕೆಟ್ ಟೀಮ್…
Read More »









