State NewsDakshina KannadaEducation

ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆಗೈದ ಫಾತಿಮಾ ನಿಶಾ – ಜಿ.ಐ.ಓ ಸನ್ಮಾನ

ಮಂಗಳೂರು: SSLC ಪರೀಕ್ಷೆಯಲ್ಲಿ 91% ಗಳಿಸಿದ ಫಾತಿಮಾ ನಿಶಾ ಅವರನ್ನು ಜಿ.ಐ.ಓ ದಕ್ಷಿಣ ಕನ್ನಡ ವತಿಯಿಂದ ಸನ್ಮಾನಿಸಲಾಯಿತು

ಅಂಗವೈಕಲ್ಯಗಳ ನಡುವೆಯೂ ತನ್ನ ನಿಜವಾದ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಅವರು ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಕಠಿಣ ಆರ್ಥಿಕ ನಿರ್ಬಂಧದ ನಡುವೆಯೂ ಪಟ್ಟುಬಿಡದೆ ಅಧ್ಯಯನ ಮಾಡಲು ಪ್ರೇರೇಪಿಸಿದ ಬಗ್ಗೆ ಅವರು ತಮ್ಮ‌ಅನುಭವ ಹಂಚಿಕೊಂಡಿದ್ದಾರೆ.

ಜಿ.ಇ.ಓ ತಂಡ ಭೇಟಿಯಾಗಿ ಅವರನ್ನು ಸನ್ಮಾನಿಸಿ ಅವರ ಸಾಧನೆಯನ್ನು ಶ್ಲಾಘಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button