bellary news
-
bellary

ಪ್ರತಿ ತಾಲೂಕಿಗೊಂದು ಮಕ್ಕಳ ಕೋವಿಡ್ ಕೇರ್ ಸೆಂಟರ್ಜಿ ಲ್ಲಾಸ್ಪತ್ರೆ ಮಕ್ಕಳ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಬಾಲಚೈತನ್ಯ ಯೋಜನೆ ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮ:ಸಚಿವೆ ಶಶಿಕಲಾ ಜೊಲ್ಲೆ
ಬಳ್ಳಾರಿ, ಜೂ.11(ಕರ್ನಾಟಕ ವಾರ್ತೆ): ಕೊರೊನಾ ಸಂಭಾವ್ಯ 3ಅಲೆಯಿಂದ ಮಕ್ಕಳನ್ನು ಪಾರುಮಾಡುವ ನಿಟ್ಟಿನಲ್ಲಿ ಹಾಗೂ ಅಪೌಷ್ಟಿಕ ಮಕ್ಕಳನ್ನು ರಕ್ಷಿಸುವ ಸದುದ್ದೇಶದಿಂದ ಬಳ್ಳಾರಿಯಲ್ಲಿ ಜಾರಿಗೆ ತಂದಿರುವ ಬಾಲಚೈತನ್ಯ ಯೋಜನೆಯು ಅತ್ಯಂತ…
Read More » -
Covid-19

ಕೋವಿಡ್ ನಿಯಮಗಳನ್ನು ಅನುಸರಿಸಿ ನರೇಗಾ ಪರಿಣಾಮಕಾರಿ ಅನುಷ್ಠಾನ: ಕೋವಿಡ್ನ ಈ ಸಂದಿಗ್ಧ ಸಂದರ್ಭದಲ್ಲಿ ಕೊರೊನ
ಾ ಮುಂಜಾಗ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನರೇಗಾ ಕಾಮಗಾರಿಗಳನ್ನು ರಾಜ್ಯಾದ್ಯಂತ ನಿರ್ವಹಿಸಲಾಗುತ್ತಿದೆ. ಮಹಾನಗರಗಳಿಂದ ವಲಸೆ ಬಂದವರಿಗೂ ಜಾಬ್ಕಾರ್ಡ್ ನೀಡಿ ಕೆಲಸ ನೀಡಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲೆಡೆ ಪರಿಣಾಮಕಾರಿ ಅನುಷ್ಠಾನವಾಗುತ್ತಿದೆ…
Read More » -
bellary

ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಅಡಿ 237 ಗ್ರಾ.ಪಂ.ಗಳಲ್ಲಿ ಇದುವರೆಗೆ 172 ಗ್ರಾ.ಪಂ.ಗಳಿಗೆ ವಾಹನಗಳ ವಿತರಣೆ ಗ್ರಾಪಂಗಳಲ್ಲಿ ಸ್ವಚ್ಛತಾ ಅಭಿಯಾನ ರಾಜ್ಯದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ 2ನೇ ಸ್ಥಾನ:ಸಚಿವ ಕೆ.ಎಸ್.ಈಶ್ವರಪ್ಪ
ಬಳ್ಳಾರಿ,ಜೂ.07(ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್(ಗ್ರಾಮೀಣ)ಯೋಜನೆ ಅಡಿಯಲ್ಲಿಗ್ರಾಪಂಗಳಿಗೆ ಖರೀದಿಸಲಾದ ಕಸ ವಿಲೇವಾರಿ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ವಿತರಿಸಿದರು.ನಗರದ ಜಿಲ್ಲಾ…
Read More » -
bellary

ಕೆೆ ಸಿ ಕೊಂಡಯ್ಯನವರು ಕಾಂಗ್ರೆಸ್ ಮುಖಂಡರೋ ಅಥವಾ ಜಿಂದಾಲ್ ವಕ್ತಾರರೋ? : ಆಮ್ ಆದ್ಮಿ ಪಕ್ಷ
ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ವಿಧಾನ ಪರಿಷತ್ ಸದಸ್ಯರಾದ ಕೆ ಸಿ ಕೊಂಡಯ್ಯನವರು ಜಿಂದಾಲ್ ಕಂಪನಿಗೆ ರೈತರ ಭೂಮಿ ಪರಭಾರೆ ನ್ಯಾಯಸಮ್ಮತ ಅಂತ ಸಮರ್ಥಿಸಿಕೊಂಡಿರುವುದು ಸ್ವತಃ…
Read More » ಅನಾಮಧೇಯರು ನೀಡಿದ ಬಿತ್ತನೆ ಬೀಜಗಳನ್ನು ಬಳಸದಿರಿ: ಜಂಟಿ ಕೃಷಿ ನಿರ್ದೇಶಕ ಮುದಗಲ್
ಬಳ್ಳಾರಿ,ಜೂ.3(ಕರ್ನಾಟಕ ವಾರ್ತೆ): ಚೀನಾದಿಂದ ಬಿತ್ತನೆ ಬೀಜಗಳನ್ನು ಬೇರೆ ಬೇರೆ ದೇಶಗಳಿಗೆ ಕಳಿಸಲಾಗುತ್ತಿದ್ದು, ಈ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿವೆ. ಅವುಗಳನ್ನು ಬಿತ್ತನೆ ಮಾಡಿದರೆ ತಿಂಗಳಲ್ಲಿಯೇ ಬೆಳೆ…
Read More »-
bellary

ಅಕ್ರಮ ಮದ್ಯ ಮಾರಾಟ ಮಾಡಿದರೆ ಕಾನೂನು ಕ್ರಮ
ಬಳ್ಳಾರಿ,ಜೂ.3(ಕರ್ನಾಟಕ ವಾರ್ತೆ): ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಯನ್ನು ಬಂದ್ ಮಾಡಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ರೀತಿಯ ಮದ್ಯದ ವಹಿವಾಟು ಹಾಗೂ…
Read More » -
bellary

ವ್ಯಕ್ತಿ ಕಾಣೆ: ಪ್ರಕರಣ ದಾಖಲು
ಬಳ್ಳಾರಿ,ಜೂ02(ಕರ್ನಾಟಕ ವಾರ್ತೆ):ತೋರಣಗಲ್ಲುವಿನ ಶಂಕರಗುಡ್ಡದ 22 ವರ್ಷದ ಮಸ್ತಾನ್ ವಲಿ ಎಂಬುವನು ಕಳೆದ ಮೇ27ರಂದು ಕಾಣೆಯಾಗಿರುವ ಪ್ರಕರಣ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಠಾಣೆ ಠಾಣಾಧಿಕಾರಿ ಅವರು…
Read More » -
bellary

ಬಳ್ಳಾರಿ ಜಿಲ್ಲಾಸ್ಪತ್ರೆಗೆ 10 ಆಕ್ಸಿಜನ್ ಕಾನ್ಸಂಟ್ರೇಟರ್ಗಳ ದೇಣಿಗೆ
ಬಳ್ಳಾರಿ,ಮೇ31(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಸ್ಪತ್ರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ವತಿಯಿಂದ 10 ಆಮ್ಲಜನಕ ಸಾಂದ್ರಕ(ಆಕ್ಸಿಜನ್ ಕಾನ್ಸಂಟ್ರೇಟರ್) ಗಳನ್ನು ಸೋಮವಾರ ನೀಡಲಾಯಿತು.ಬಳ್ಳಾರಿ ನಗರ ಶಾಸಕ…
Read More » -
bellary

ಕೆ.ಪಿ ಕುಮಾರ್ ಓಂಕಾರೇಶ್ವರ ನಿಧನ-ಸಂತಾಪ ವ್ಯಕ್ತ
ಬಳ್ಳಾರಿ. ಬಳ್ಳಾರಿ ಜಿಲ್ಲೆ ಶಿಕ್ಷಕರ ಪತ್ತಿನ ಸಂಘದ ಗೌರವ ಅಧ್ಯಕ್ಷರು ಕೆ.ಪಿ.ಕೆ. ಓಂಕಾರೇಶ್ವರ ಅವರು ೧೮-೦೫-೨೦೨೧ ಬೆಳಗಿನ ಜಾವ ೧:೧೦ನಿಮಿಷಕ್ಕೆ ನಿಧನರಾಗಿದ್ದಾರೆ. ಇವರು ಬಳ್ಳಾರಿ ತಾಲೂಕು ಪ್ರಾಥಮಿಕ…
Read More »








