Bidar News
-
Bidar

ಬೀದರ್ : ಮೂಳೆ ತಜ್ಞ ಶಿವರಾಮ ಪುಣ್ಯಸ್ಮರಣೆ ಇಂದು
ಬೀದರ್: ಮೂಳೆ ತಜ್ಞರೆಂದೇ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಭಾಲ್ಕಿ ತಾಲ್ಲೂಕಿನ ತರನಳ್ಳಿ ಗ್ರಾಮದ ಶಿವರಾಮ ಗಚ್ಚಿನದೊಡ್ಡಿ ಅವರ ಪ್ರಥಮ ಪುಣ್ಯಸ್ಮರಣೆ ಭಾನುವಾರ (ಏ. 18) ನಡೆಯಲಿದೆ.ಗ್ರಾಮದ ಅವರ…
Read More » -
Bidar

ಬೀದರ : ಜಿಲ್ಲಾಧಿಕಾರಿಗಳಿಂದ ಸ್ಟಾçಂಗ್ ರೂಮ್ ವೀಕ್ಷಣೆ
ಬೀದರ ಏಪ್ರಿಲ್ ೧೬ (ಕರ್ನಾಟಕ ವಾರ್ತೆ): ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಏಪ್ರಿಲ್ ೧೬ರ ಸಂಜೆ ಬಿ.ವಿ.ಭೂಮರೆಡ್ಡಿ ಕಾಲೇಜಿಗೆ ಭೇಟಿ…
Read More » ಮಸ್ಟರಿಂಗ್ ಪ್ರಕ್ರಿಯೆ ಸುಸೂತ್ರ: ಮತಗಟ್ಟೆ ಸೇರಿದ ಮತಯಂತ್ರಗಳು ಬೀದರ
ಬೀದರ ಏಪ್ರೀಲ್ ೧೬ (ಕ.ವಾ):- ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಗದಿಪಡಿಸಿದ ಬಸವಕಲ್ಯಾಣ ತೇರು ಮೈದಾನದಲ್ಲಿ ಏಪ್ರೀಲ್ ೧೬ರಂದು ಮಸ್ಟರಿಂಗ್ ಕಾರ್ಯವು ಸುಸೂತ್ರವಾಗಿನಡೆಯಿತು.ಏಪ್ರೀಲ್ ೧೬ರ ಬೆಳಗ್ಗೆ…
Read More »ಮೃತ ವ್ಯಕ್ತಿಯ ಕುಟುಂಬದವರ ಪತ್ತೆಗಾಗಿ
ಬೀದರ ಏಪ್ರಿಲ್15 (ಕರ್ನಾಟಕ ವಾರ್ತೆ): ಅಪರಿಚಿತ ವ್ಯಕ್ತಿ ಮರಣ ಹೊಂದಿರುವ ಬಗ್ಗೆ ಮಾರ್ಕೆಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾಜಿ ಸೈನಿಕರ ಕಛೇರಿ ಕಂಪೌAಡ್ ಗೋಡೆಗೆ ಹತ್ತಿ…
Read More »ಬಸವಕಲ್ಯಾಣ ಉಪಚುನಾವಣೆ: ಕೋವಿಡ್-೧೯
ನಿಯಮಗಳ ಪಾಲನೆಗೆ ಜಿಲ್ಲಾಧಿಕಾರಿಗಳ ಮನವಿಬೀದರ ಏಪ್ರೀಲ್ ೧೪ (ಕ.ವಾ):- ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಮಾಡುತ್ತಿರುವ ವಿವಿಧ…
Read More »-
Bidar

ಕೇಕ್ ಕಟ್ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಬೀದರ್
ಬೀದರ್ ಏ ೧೪: ಬೀದರ ನಗರದ ಸಂಗಮ್ ಚಿತ್ರಮಂದಿರ ಬಳಿಯ ಕರ್ನಾಟಕ ಕಟ್ಟಡ ಇತರ ನಿರ್ಮಾಣ ಮತ್ತು ಕೂಲಿ ಕಾರ್ಮಿಕರ ಸಂಘದ ಕಛೇರಿಯಲ್ಲಿ ಬುಧವಾರ ಬೆಳಿಗ್ಗೆ ವಿಶ್ವ…
Read More » -
Bidar

ಎರಡನೇ ಹಂತದ ಪೂರ್ವಭಾವಿ ಚುನಾವಣಾ ತರಬೇತಿ : ರಾಮಚಂದ್ರನ್ ಆರ್
ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರೀಯ ಭಾಗಿಯಾಗೋಣ: ರಾಮಚಂದ್ರನ್ ಆರ್ಬೀದರ್ ಏಪ್ರಿಲ್ ೧೩ (ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣ ಸಲಾಗಿರುವ ಚುನಾವಣೆಯ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗಿಯಾಗಬೇಕು. ಭಾರತ…
Read More » -
Bidar

ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ಎನ್. ಜಯ ಖಚಿತ
ಬೀದರ, ಏ. ೧೩ಃ ಇದೇ ದಿ. ೧೭ ರಂದು ನಡೆಯಲಿರುವ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ದಿವಂಗತ ಶಾಸಕ ಬಿ. ನಾರಾಯಣರಾವ ಅವರ…
Read More » -
Video

ಬಸ್ ಸ್ಟ್ರೈಕ್ :ರಾಜ್ಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಎಷ್ಟು ಗೊತ್ತಾ?
ಬಸ್ ಸ್ಟ್ರೈಕ್ :ರಾಜ್ಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಎಷ್ಟು ಗೊತ್ತಾ?
Read More »






