BJP
-
Featured Story

ಭವಿಷ್ಯದಲ್ಲಿ ಪೆಟ್ರೋಲ್ ಬೆಲೆಗೆ ಹತ್ತು ರೂಪಾಯಿ ಆಗಲಿದೆ – ಬಿಜೆಪಿ ಮುಖಂಡ
ಪಣಜಿ: ಕೇಂದ್ರ ಸರ್ಕಾರವು ಹಸಿರು ಇಂಧನವನ್ನು ವೇಗವಾಗಿ ಅನುಸರಿಸುತ್ತಿರುವುದರಿಂದ ಭವಿಷ್ಯದಲ್ಲಿ ಪೆಟ್ರೋಲ್ ಬೆಲೆಯು ದೇಶದಲ್ಲಿ 10 ರೂ.ಗೆ ಇಳಿಯಲಿದೆ ಎಂದು ಗೋವಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಾಮು ನಾಯಕ್…
Read More » -
Bengaluru Urban

ಇಂದು ಹನ್ನೊಂದು ಗಂಟೆಗೆ ರಾಜಭವನದಿಂದ ಸಚಿವರ ಪಟ್ಟಿ ಬಿಡುಗಡೆ!
ಬೆಂಗಳೂರು: ರಾಜಭವನದಿಂದ ಬೆಳಗ್ಗೆ 11.30ರ ಒಳಗೆ ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಮಾಧ್ಯಮಗಳಲ್ಲಿ ಸಂಭಾವ್ಯ ಸಚಿವರ ಹೆಸರುಗಳು ಕೇಳಿಬರುತ್ತಿವೆ. ಹೀಗಾಗಿ ನಾನು ಈಗ ಹೇಳುವುದಿಲ್ಲ.…
Read More » -
Politics

ಯಾರಿಗಿದೆ ಮಂತ್ರಿ ಯೋಗ, ಯಾರಿಗಿಲ್ಲ ಅವಕಾಶ ?
ಬೆಂಗಳೂರು : ರಾಜ್ಯದಲ್ಲಿ ಈಗ ಸಂಪುಟ ರಚನೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ. ಈ ಸೂಚನೆ ನಾಳೆ…
Read More » -
Politics

ಕಿರಿಯರಿಗೆ ಸಚಿವ ಸ್ಥಾನ, ಹಿರಿಯರಿಗೆ ಪಕ್ಷ ಕಟ್ಟುವ ಜವಾಬ್ದಾರಿ !
ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆ ಕುರಿತ ಚರ್ಚೆ ಮುಂದುವರೆದಿದೆ. ಸದ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ ಯುವ ನಾಯಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿದ್ಯ ಸಿಗುವ ಸಾಧ್ಯತೆ ಹೆಚ್ಚಿದೆ.…
Read More » -
Crime

ಚಿಕನ್, ಮಟನ್’ಗಿಂತ ಹೆಚ್ಚು ಗೋಮಾಂಸ ತಿನ್ನಿ – ಬಿಜೆಪಿ ಸಚಿವ ಕರೆ!
ಮೇಘಾಲಯ: ರಾಜ್ಯ ಸರ್ಕಾರದ ಬಿಜೆಪಿ ಸಚಿವರಾದ ಸಂಬೋರ್ ಶುಲ್ಲೈ ಅವರು ರಾಜ್ಯದ ಜನರು ಕೋಳಿ, ಕುರಿ ಮತ್ತು ಮೀನುಗಳಿಗಿಂತ ಹೆಚ್ಚು ಗೋಮಾಂಸವನ್ನು ತಿನ್ನಬೇಕೆಂದು ಕರೆ ನೀಡಿದ್ದಾರೆ. ಅದರೊಂದಿಗೆ…
Read More » -
Politics

ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ಮಾಡಿದ ಈಶ್ವರಪ್ಪ – ನಡೆದ ಚರ್ಚೆಗಳೇನು ಗೊತ್ತಾ?
ಬೆಂಗಳೂರು: ಪಕ್ಷ ಸಂಘಟನೆಯ ಶಕ್ತಿಯಿಂದ ಸಂಪೂರ್ಣ ಬಹುಮತ ಗಳಿಸುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂದು ಶಾಸಕ ಕೆ.ಎಸ್.…
Read More » -
Politics

ಹೊಸ ಸಚಿವರ ಪರಿಚಯಕ್ಕಾಗಿ ಜನ ಆಶಿರ್ವಾದ ಯಾತ್ರೆ .. !
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತಮ್ಮ 43 ನೂತನ ಸಚಿವರುಗಳನ್ನು ಪರಿಚಯಿಸಲು ಅವಕಾಶ ಸಿಕ್ಕಿರಲಿಲ್ಲ.ಆದರೆ, ಪಕ್ಷವು ಹೊಸ ಸಚಿವರನ್ನು ದೇಶಕ್ಕೆ…
Read More » -
Politics

ರಾಷ್ಟ್ರ ರಾಜಕಾರಣದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಯಡಿಯೂರಪ್ಪ?
ಬೆಂಗಳೂರು: (ಹಿಂದುಸ್ತಾನ್ ಗಝೆಟ್) – ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದೀಗ ಅವರ ಮುಂದಿನ ನಡೆ ಏನಾಗಿರಬಹುದೆಂಬುದರ ಕುರಿತು ರಾಜಕೀಯ ವಲಯದಲ್ಲಿ…
Read More » -
Bengaluru Urban

ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಅನಂತಕುಮಾರ ಪುತ್ರಿ ಟ್ವೀಟ್
ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ನಾಯಕರಾಗಿದ್ದ, ಮಾಜಿ ಕೇಂದ್ರ ಸಚಿವ, ದಿ. ಅನಂತಕುಮಾರ ಅವರ ಪುತ್ರಿ ವಿಜೇತಾ ಅವರ ಟ್ವೀಟ್ ಸದ್ಯ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ.…
Read More » -
Bengaluru Urban

ಬಿಎಸ್ವೈ ಕೊಂಡಾಡಿದ ಪ್ರಧಾನಿ ಮೋದಿ
ನವದೆಹಲಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನಿರ್ಗಮಿತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ…
Read More »









