Corona
-
Bengaluru Urban

ರಾಜ್ಯದಲ್ಲಿಂದು 74 ಜನರಿಗೆ ಕೊರೋನಾ: ಇಬ್ಬರು ಮೃತ್ಯು
ಬೆಂಗಳೂರು: ರಾಜ್ಯದಲ್ಲಿ ಇಂದು 74 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 57 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಸನ 4, ಬೆಂಗಳೂರು ಗ್ರಾಮಾಂತರ 4,…
Read More » -
Shivamogga

ಶಿವಮೊಗ್ಗ ಜಿಲ್ಲೆ’ಯಲ್ಲಿ ಇಂದು ಇಬ್ಬರಿಗೆ ‘ಕೊರೋನಾ ಪಾಸಿಟಿವ್’
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಹೊಸದಾಗಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಕೋವಿಡ್ ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಇಂದು 54…
Read More » -
State News

ಕೇರಳದಲ್ಲಿ ಒಂದೇ ದಿನ 300 ಹೊಸ ಕೋವಿಡ್ ಕೇಸ್ ಪತ್ತೆ, ಮೂವರು ಸಾವು
ತಿರುವನಂತಪುರಂ: ಕೇರಳದಲ್ಲಿ ಡಿಸೆಂಬರ್ 20 ರಂದು 300 ಹೊಸ ಕೋವಿಡ್-19 ಸಕ್ರಿಯ ಪ್ರಕರಣಗಳು ಮತ್ತು 3 ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ…
Read More » -
Bengaluru Urban

ನಾಳೆ ‘ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞ’ರೊಂದಿಗೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಸಭೆ
ಬೆಂಗಳೂರು: ಕೊರೋನಾ ರೂಪಾಂತರಿ ಜೆಎನ್1 ಭೀತಿ ಹಿನ್ನಲೆಯಲ್ಲಿ, ನಾಳೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ನೆರೆಯ ಕೇರಳ…
Read More » -
Chikkamagaluru

ಚಿಕ್ಕಮಂಗಳೂರು : ಇಬ್ಬರಿಗೆ ಕೊರೋನ ಪಾಸಿಟಿವ್
ಚಿಕ್ಕಮಗಳೂರು:ಚಿಕ್ಕಮಗಳೂರಿನಲ್ಲಿ ಕೂಡ ಕೊರೊನಾ ವಕ್ಕರಿಸಿದೆ. ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರಿಗೆ ಸೊಂಕು ಪಾಸಿಟಿವ್ ಬಂದಿದೆ. ಇಬ್ಬರಿಗೂ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಮತ್ತೊಮ್ಮೆ ಇಬ್ಬರ ಕೋವಿಡ್ ಟೆಸ್ಟ್ಗಾಗಿ…
Read More » -
Bengaluru Urban

ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸಿ; ಸಚಿವ ರಾಮಲಿಂಗಾ ರೆಡ್ಡಿ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು,…
Read More » -
Chikkamagaluru

ಚಿಕ್ಕಮಂಗಳೂರು :ರಾಜ್ಯದಲ್ಲಿ ‘ಕೊರೊನಾ’ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್
ಚಿಕ್ಕಮಗಳೂರು : ಕೊರೊನಾ ಬಗ್ಗೆ ಆತಂಕದ ಸ್ಥಿತಿ ಇನ್ನೂ ಬಂದಿಲ್ಲ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಇಂದು ಸುದ್ದಿಗಾರರ ಜೊತೆ…
Read More » -
Uttara Kannada

ನವದೆಹಲಿ :ಕೇರಳದಲ್ಲಿ ಕೊರೊನಾ ಅಬ್ಬರ :1,324 ಮಂದಿಗೆ ಸೋಂಕು
ನವದೆಹಲಿ :ಕೋವಿಡ್-19 ಜೆಎನ್ ನ ಇತ್ತೀಚಿನ ಆವೃತ್ತಿ. ಕೇರಳದಲ್ಲಿ ಶನಿವಾರ 1 ಪತ್ತೆಯಾಗಿದ್ದು, ಸರ್ಕಾರವು ಅತಿ ಹೆಚ್ಚು ಕರೋನವೈರಸ್ ಸೋಂಕಿತರನ್ನು ವರದಿ ಮಾಡಿದೆ. ತಿರುವನಂತಪುರಂನ 79 ವರ್ಷದ…
Read More » -
Featured Story

ಮುಂಬೈ: ಕೋವಿಡ್’ನಿಂದ ಮೃತಪಟ್ಟ ಪೋಷಕರನ್ನು ಕಳೆದುಕೊಂಡ ಮಕ್ಕಳ ಶುಲ್ಕ ಮನ್ನಾ ಮಾಡಿದ ಮಹಾರಾಷ್ಟ್ರ ಸರ್ಕಾರ
ಮುಂಬೈ: ಕೊರೋನಾ ವೈರಸ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡಿರುವ 10 ಮತ್ತು 12ನೇ ತರಗತಿಯ ರಾಜ್ಯ ಪರೀಕ್ಷಾ ಮಂಡಳಿಯ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಮನ್ನಾ ಮಾಡಲು ಮಹಾರಾಷ್ಟ್ರ ಸರ್ಕಾರ…
Read More » -
bellary

1 ಸಾವಿರ ಆಕ್ಸಿಜನ್ ಹಾಸಿಗೆಯುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲನೆ 15 ದಿನಗಳಲ್ಲಿ ಆಸ್ಪತ್ರೆ ಕಾರ್ಯಾರಂಭ: ಸಚಿವ ಬಿ.ಶ್ರೀರಾಮುಲು
ಬಳ್ಳಾರಿ,ಮೇ07(ಕರ್ನಾಟಕ ವಾರ್ತೆ):1 ಸಾವಿರ ಆಕ್ಸಿಜನ್ ಬೆಡ್ ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯು ಇನ್ನು 15 ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.ಜಿಂದಾಲ್…
Read More »









