Covid-19
-
Featured Story

ಲಸಿಕೆ ಹಾಕಿದ ತಾಯಂದಿರು ಸ್ತನ್ಯಪಾನ ಸಮಯದಲ್ಲಿ ಕೋವಿಡ್-19 ರೋಗ ನಿರೋಧಕ ಶಿಶುಗಳಿಗೆ ವರ್ಗಾಯಿಸುತ್ತಾರೆ: ಅಧ್ಯಯನ ವರದಿ
ನವದೆಹಲಿ: ಕೋವಿಡ್-19 ವಿರುದ್ಧ ಲಸಿಕೆ ಹಾಕಿದ ಮಹಿಳೆಯರು ತಮ್ಮ ಎದೆಹಾಲುಣಿಸುವ ಶಿಶುಗಳಿಗೆ SARS-CoV-2 ಪ್ರತಿಕಾಯಗಳನ್ನು ವರ್ಗಾಯಿಸುತ್ತಾರೆ.ಇದು ಕರೋನವೈರಸ್ ವಿರುದ್ಧ ತಮ್ಮ ಶಿಶುಗಳಿಗೆ ನಿಷ್ಕ್ರಿಯ ಪ್ರತಿರಕ್ಷೆಯನ್ನು ನೀಡುತ್ತದೆ ಎಂದು…
Read More » -
Featured Story

ರಾಜ್ಯದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ ಕೊರೋನಾ: ಇಂದು ಬೆಂಗಳೂರಿನಲ್ಲಿ 6812 ಸೇರಿ 8449 ಮಂದಿಗೆ ಪಾಸಿಟಿವ್
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 8449 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 30,31…
Read More » -
Featured Story

ಮಕ್ಕಳಿಗೆ ಕೊರೋನಾ ಸಂಜೀವಿನಿ’: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಇಂದು ಆರಂಭ, ಬೆಂಗಳೂರಿನಲ್ಲಿ ಸಿಎಂ ಚಾಲನೆ
ನವದೆಹಲಿ/ಬೆಂಗಳೂರು: ಕೋವಿಡ್ -19 ಲಸಿಕೆಯ ಮತ್ತೊಂದು ಮಹತ್ತರ ಅಭಿಯಾನಕ್ಕೆ ದೇಶಾದ್ಯಂತ ಇಂದು ಸೋಮವಾರ(ಜ.3)ಚಾಲನೆ ಸಿಗಲಿದೆ. 15ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಇಂದು ಆರಂಭವಾಗುತ್ತಿದೆ.…
Read More » -
Featured Story

ಭಾರತದಲ್ಲಿ 24ಗಂಟೆಯಲ್ಲಿ 9,419 ಕೋವಿಡ್ ಪ್ರಕರಣ ಪತ್ತೆ, 159 ಮಂದಿ ಸಾವು
ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 9,419 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 159 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಡಿಸೆಂಬರ್ 09)…
Read More » -
Featured Story

ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆ: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ
ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿದ್ದು ಆಫ್ರಿಕಾ ಮತ್ತು ಹಾಂಗ್ ಕಾಂಗ್ ನಿಂದ ಬರುವವರ ಮೇಲೆ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ…
Read More » -
Covid-19

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 95 ಹೊಸ ಕೋವಿಡ್-19 ಪ್ರಕರಣ
ಮಡಿಕೇರಿ ಜು.09(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಶುಕ್ರವಾರ 95 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 76 ಆರ್ಟಿಪಿಸಿಆರ್ ಮತ್ತು 19 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.ಮಡಿಕೇರಿ ತಾಲೂಕಿನಲ್ಲಿ…
Read More » -
Covid-19

೨೮ ರಿಂದ ವಿದ್ಯಾರ್ಥಿಗಳಿಗೆ ಲಸಿಕಾಕರಣ ಅಭಿಯಾನ
ರಾಯಚೂರು, ಜೂ.೨೬ (ಕ.ವಾ):- ಮುಂಬರುವ ಜುಲೈ ಮಾಹೆಯಿಂದ ಕಾಲೇಜುಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಪದವಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಒಂದು ಅಭಿಯಾನದಂತೆ ಕೋವಿಡ್ ಲಸಿಕಾಕಾರಣ…
Read More » -
Raichur

ಕೋವಿಡ್-೧೯ ಸೋಂಕಿನಿAದ ಮೃತರ ಅವಲಂಭಿತರಿಗೆ ಸ್ವಯಂ ಉದ್ಯೋಗ, ಲಾಭದಾಯಕ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅರ್ಜಿ ಆಹ್ವಾನ
ರಾಯಚೂರು, ಜೂ.೨೪, (ಕ.ವಾ):- ರಾಷ್ಟಿçÃಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಓSಈಆಅ) ದ ವತಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ಕೋವಿಡ್-೧೯ ಸೋಂಕಿನಿAದ ಮೃತಪಟ್ಟವರ ಅವಲಂಭಿತರಿಗೆ…
Read More »









