Covid-19
-
Bidar

ಆಟೋನಗರದ ಅಲೆಮಾರಿ ಸಮುದಾಯದವರಿಗೆ ಕೋವಿಡ್ ಲಸಿಕೆ
ಬೀದರ ಏಪ್ರೀಲ್ ೧೩ (ಕರ್ನಾಟಕ ವಾರ್ತೆ): ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೀದರನ ಆಟೋನಗರದಲ್ಲಿ ವಾಸಿಸುವ ಅಲೆಮಾರಿ ಸಮುದಾಯದ ಜನರಿಗೆ ತಹಸೀಲ್ದಾರ್ ಗಂಗಾದೇವಿ ಸಿ.ಎಚ್. ಅವರ ನೇತೃತ್ವದಲ್ಲಿ ೪೫…
Read More » ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ : ಪ್ರವಾಸಿಗರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಸಲಹೆ
ಮಡಿಕೇರಿ ಏ.೧೨ : ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆ ಪ್ರತಿಯೊಬ್ಬರೂ ಸರ್ಕಾರದ ನಿಯಮ ಪಾಲಿಸಬೇಕು. ದೊಡ್ಡ ದೊಡ್ಡ ಹೋಟೆಲ್, ಹೋಂ ಸ್ಟೇಗೆ…
Read More »-
Bidar

ಕೋವಿಡ್-೧೯, ೨ನೇ ಅಲೆ, ವಿವೇಕ ದೀಪಕ ವಾಲಿ ಫೌಂಡೇಶನ್ದಿAದ ಉಚಿತ ಮಾಸ್ಕ್ ವಿತರಣೆ, ಮಾಸ್ಕ್ ಧರಿಸಬೇಕು -ಸಿದ್ದಣ್ಣಾ ಯಳಸಂಗಿ
ಬೀದರ್,ಏ.೮:- ಕರೋನಾ ವೈರಸ ಮಹಾಮಾರಿ ಮತ್ತೋಮ್ಮೆ ೨ನೇ ಹಂತಕ್ಕೆ ಮರಳಿದ ಪರಿಣಾಮವಾಗಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಮತ್ತು ಅವರ ಜೊತೆ ಇರುವ ಜೊತೆಗಾರರಿಗೆ…
Read More » -
Madikeri

ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ನಾಳೆ ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ ಕಾರ್ಯಕ್ರಮ
ಮಡಿಕೇರಿ ಮಾ.20 : ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಡಿಕೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತರಿಗೆ ಮಾ. 22 ರಂದು ಆರೋಗ್ಯ ಮತ್ತು ಶುಚಿತ್ವ…
Read More »


