SIO DK
-
Dakshina Kannada

ಮೊಂಟೆಪದವು ಶಾಲೆಯಲ್ಲಿ ನಡೆದ ಘಟನೆ: ಮಕ್ಕಳಲ್ಲಿ ಬೆಳೆಯುತ್ತಿರುವ ಹಿಂಸಾ ಪ್ರವೃತ್ತಿ ತಡೆಗೆ ಸೂಕ್ತ ಕಾರ್ಯಕ್ರಮ ರೂಪಿಸಲು ಎಸ್.ಐ.ಓ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು: ಮೊಂಟೆಪದವು ಪ್ರೌಢಶಾಲೆಯಲ್ಲಿ ಚೂರಿ ಇರಿತ ಘಟನೆ ಇದೀಗ ಬಹಳಷ್ಟು ಆತಂಕ ಹುಟ್ಟು ಹಾಕಿದೆ.ಒಂಭತ್ತನೇ ಕ್ಲಾಸಿನ ಮಕ್ಕಳು ಆಯುಧಧಾರಿಗಳಾಗಿ ಶಾಲೆಗೆ ಬಂದು ಸಹಪಾಠಿಗೆ ಚೂರಿ ಇರಿತ ಮಾಡುವುದಾದರೆ…
Read More »
