slider
-
Covid-19

ಕೊಡಗು ಸಂಪೂರ್ಣ ಸ್ತಬ್ಧ : ಲಾಠಿ ಹಿಡಿದ ಪೊಲೀಸರು Kodagu Lockdown
ಮಡಿಕೇರಿ ಏ.೨೪ :Kodagu Lockdown ಕೋವಿಡ್ ಸೋಂಕು ವ್ಯಾಪಿಸುತ್ತಿರುವುದನ್ನು ನಿಯಂತ್ರಿಸಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ತಂದ ಹಿನ್ನೆಲೆ ಕೊಡಗು ಜಿಲ್ಲೆ ಸ್ತಬ್ಧವಾಗಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು…
Read More » -
Bidar

ಶಾಹೀನ್ ಸಂಸ್ಥೆಯಿ0ದ ಉಚಿತ ಆ್ಯಂಬುಲೆನ್ಸ್ ಸೇವೆ
ಬೀದರ್: Free ambulance service ಜಿಲ್ಲೆಯ ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಗಳನ್ನೂ ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುತ್ತ ಬಂದಿದೆ. ಇದೀಗ…
Read More » -
Madikeri

ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ : ಮಡಿಕೇರಿ SSLC students
ಮಡಿಕೇರಿ ಏ.೨೩ : SSLC students ಪಬ್ಲಿಕ್ ಟಿವಿ, ರೋಟರಿ ಸಂಸ್ಥೆ ಹಾಗೂ ಆರ್.ಬಿ.ಐ ಸಹಯೋಗದೊಂದಿಗೆ, ಜ್ಞಾನ ದೀವಿಗೆ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಸ್ಎಸ್ಎಲ್ಸಿ ಮಕ್ಕಳಿಗೆ ಉಚಿತ ಟ್ಯಾಬ್ಗಳನ್ನು…
Read More » -
Education

ಉದ್ಯೋಗಾದಾರಿತ ಡಿಪ್ಲೊಮಾ, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ 2021-22 ನೇ ಸಾಲಿನ Employed Diploma
Subject: ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಡಿಪ್ಲೋಮಾ 2021-22 ನೇ ಸಾಲಿನ ಶೈಕ್ಷಣಿಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸುವ ಕುರಿತುTo: ವಿಷಯ : ಉದ್ಯೋಗಾದಾರಿತ…
Read More » -
Covid-19

ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿ : ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಮನವಿ : Ramadan Covid Guidelines
ಮಡಿಕೇರಿ ಏ.೨೨ : ಮುಸಲ್ಮಾನರಿಗೆ ರಂಜಾನ್ ವ್ರತಾಚರಣೆಯ ಪವಿತ್ರ ತಿಂಗಳು ಇದಾಗಿರುವುದರಿಂದ ಕೋವಿಡ್ ಮಾರ್ಗಸೂಚಿಯೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಇಸಾಕ್ ಖಾನ್…
Read More » -
Crime

ಅಂತರ್ ಜಿಲ್ಲಾ ದ್ವಿಚಕ್ರ ವಾಹನÀ ಕಳ್ಳರ ಬಂಧನ : Detention of thieves
ಅಂತರ್ ಜಿಲ್ಲಾ ದ್ವಿಚಕ್ರ ವಾಹನÀ ಕಳ್ಳರನ್ನು ವಾಹನಗಳ ಸಹಿತ ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ ಏ.೨೧ : Detention of thieves : ಅಂತರ್ ಜಿಲ್ಲಾ…
Read More » -
Bidar

ಉಪ ಚುನಾವಣೆ: ೪೪ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಬಸವಕಲ್ಯಾಣಕ್ಕೆ ತೆರಳಿದ ಅಧಿಕಾರಿಗಳು, ಸಿಬ್ಬಂದಿ
ಬೀದರ ಏಪ್ರೀಲ್ ೧೬ (ಕರ್ನಾಟಕ ವಾರ್ತೆ): ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಏಪ್ರೀಲ್ ೧೭ರಂದು ನಡೆಯುವ ಮತದಾನದ ವೇಳೆಯಲ್ಲಿ ಮತದಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿರುವ ಮತಗಟ್ಟೆ…
Read More » -
Kalaburagi

ಪಢನಾ-ಲಿಖನಾ ಅಭಿಯಾನದ ಸಮಿತಿ ಸಭೆ: ಜಿಲ್ಲೆಯಲ್ಲಿ
ಜಿಲ್ಲೆಯಲ್ಲಿ ೮೦೧೪೩ ಜನರನ್ನು ಸಾಕ್ಷರನ್ನಾಗಿಸುವ ಗುರಿಕಲಬುರಗಿ,ಏ.೧೬(ಕ.ವಾ):-ಕೇಂದ್ರ ಸರಕಾರದ ಪಢನಾ-ಲಿಖನಾ (ಓದು-ಬರಹ) ಅಭಿಯಾನದ ಅಂಗವಾಗಿ ಕಲಬುರಗಿ ಜಿಲ್ಲೆಯಲ್ಲಿ ೮೦೧೪೩ ಅನಕ್ಷರಸ್ಥರನ್ನು, ಅಕ್ಷರಸ್ಥರನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ…
Read More » -
Madikeri

ಸಿಎನ್ಸಿ ಯಿಂದ ಹೊಸ ವರ್ಷ ಎಡಮ್ಯಾರ್ ಆಚರಣೆ : ಕೊಡವ ರೇಸ್ ನ್ನು ಪ್ರತ್ಯೇಕ ರೇಸ್ ಎಂದು ಗುರುತಿಸಲು ಹೋರಾಟ ನಡೆಯಬೇಕು : ವಕೀಲ ಕೆ.ಪಿ.ಬಾಲಸುಬ್ರಮಣ್ಯಂ
ಮಡಿಕೇರಿ ಏ.೧೪ : ಯಾವುದೇ ಧರ್ಮ ಮತ್ತು ಜಾತಿಯ ಸಂಕೋಲೆಯ ಬಂಧನಕ್ಕೊಳಪಡದಿರುವ ಕೊಡವ ರೇಸ್ ನ್ನು ಪ್ರತ್ಯೇಕ ರೇಸ್ ಎಂದು ಗುರುತಿಸಲು ಜಾಗತಿಕ ಮಾನ್ಯತೆಗಾಗಿ ಹೋರಾಡಬೇಕೆಂದು ಹಿರಿಯ…
Read More » -
Crime

ಯಡ್ರಾಮಿ ಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ
ಯಡ್ರಾಮಿ ಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕಲಬುರಗಿ.ಏಪ್ರಿಲ್.೧೨.(ಕ.ವಾ)-ಯಡ್ರಾಮಿ ಪಟ್ಟಣದ ವ್ಯಾಪ್ತಿಯಲ್ಲಿ ಕೊವಿಡ್-೧೯ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಯಡ್ರಾಮಿ ಪಟ್ಟಣದ ವ್ಯಾಪ್ತಿಯ ಸಾರ್ವಜನಿಕರು…
Read More »









