slider
-
Madikeri

ಪ್ರವಾಸಿತಾಣಗಳ ನಿರ್ಬಂಧ ತೆರವು : ಆದೇಶ ಹಿಂಪಡೆದ ಜಿಲ್ಲಾಡಳಿತ
ಮಡಿಕೇರಿ ಏ.೯ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಏ.೩ರಿಂದ ೨೦ರ ವರೆಗೆ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಿದ ಆದೇಶವನ್ನು ಜಿಲ್ಲಾಡಳಿತ…
Read More » -
Madikeri

ನಾಪೋಕ್ಲು ಸ್ಟುಡಿಯೋಕ್ಕೆ ಬಂತು ಪಾಪದ ಅತಿಥಿ !
ಮಡಿಕೇರಿ ಏ.೯ : ನಾಪೋಕ್ಲುವಿನÀ ರಮ್ಯ ಸ್ಟುಡಿಯೋ ಮಾಲೀಕ, ಪತ್ರಕರ್ತ ದುಗ್ಗಳ ಸದಾನಂದ ಅವರು ಎಂದಿನAತೆ ತಮ್ಮ ಸ್ಟುಡಿಯೋ ಬಾಗಿಲು ತೆರೆಯಲು ಬಂದಾಗ ಅಪರೂಪದ ಅತಿಥಿಯೊಬ್ಬರು ಕಾದು…
Read More » -
Bidar

ಬೀದರ ನಗರಸಭೆಗೆ ಆಪ್ ಸ್ಪರ್ಧೆ
ಬೀದರ್,ಏ.೮:- ಆಮ ಆದಮಿ ಪಾರ್ಟಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಲಿದ್ದು, ಈ ಸಲದ ಚುನಾವಣೆಯಲ್ಲಿ ಶೇ. ೫೦ ರಷ್ಟು ಸ್ಥಾನ ಪಡೆಯುತ್ತೇವೆ ಎಂದು…
Read More » -
Madikeri

KSRTC ಕೊಡಗಿನಲ್ಲೂ ಬಸ್ ಮುಷ್ಕರದ ಬಿಸಿ
ಮಡಿಕೇರಿ ಏ.೭ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಕೊಡಗು ಜಿಲ್ಲೆಯನ್ನೂ ಕೂಡ ಕಾಡಿತು. ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ…
Read More » -
Bidar

ಬಂಡಾಯ ಅಭ್ಯಥಿ ಸ್ಪರ್ಧೆಯಿಂದ ಬಿಜೆಪಿ ಇಬ್ಘಾಗ: ಓವೈಸಿ
ಬಸವಕಲ್ಯಾಣ: ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೋಳಾಗಿದ್ದು, ಮಲ್ಲಿಕಾರ್ಜುನ ಖೂಬಾ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೀಗಿದ್ದಾಗ ನಾನೇಕೆ ಮತದಾರರನ್ನು ಇಬ್ಭಾಗ ಮಾಡಲಿ ಎಂದು ಎಐಎಂಐಎA ರಾಷ್ಟ್ರೀಯ…
Read More » -
Sports

ಕರಡಿಗೋಡುವಿನಲ್ಲಿ ಮೂರನೇ ದಿನದ ಕೆಸಿಎಲ್ ಕ್ರಿಕೆಟ್ ಪಂದ್ಯಾವಳಿ
ಮಡಿಕೇರಿ ಏ. ೬ : ಕರಡಿಗೋಡುವಿನಲ್ಲಿ ನಡೆಯುತ್ತಿರುವ ಕೊಡಗು ಚಾಂಪಿಯನ್ಸ್ ಲೀಗ್ ಐದನೇ ಆವೃತ್ತಿಯ ಬಿ ಪೂಲ್ ನ ಪಂದ್ಯಾಟದಲ್ಲಿ ಎರಡು ತಂಡಗಳು ಮುನ್ನಡೆ ಸಾಧಿಸಿದ್ದಾರೆ.ಮೂರನೇ ದಿನದ…
Read More » -
Madikeri

ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ರಸ್ತೆ ಕಳಪೆ ಕಾಮಗಾರಿ : ಗ್ರಾಮಸ್ಥರ ಆರೋಪ
ಮಡಿಕೇರಿ ಏ.೫ : ಮಡಿಕೇರಿ ತಾಲ್ಲೂಕಿಗೆ ಒಳಪಟ್ಟ ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬಾವಲಿ, ಕಿಕ್ಕೇರೆ ಮತ್ತು ಕೋಕೇರಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಡಾಂಬರು ಕಾಮಗಾರಿ…
Read More » -
Raichur

ನಿಯಮ ಬಾಹೀರವಾಗಿ ರಿಪೋಟರ್ಸ್ ಗಿಲ್ಡ್ ಚುನಾವಣೆ : ತಡೆಗೆ ಸಂಪಾದಕರ ಸಂಘ ಒತ್ತಾಯ
ರಾಯಚೂರು,ಏ.೫- ರಾಯಚೂರು ರಿಪೋಟರ್ಸ್ ಗಿಲ್ಡ್ ನಿಯಮಗಳನ್ನು ಉಲ್ಲಂಘಿಸಿ ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟಿಸಿದೆ. ರಾಯಚೂರು ರಿಪೋಟ್ರ್ಸ್ ಗಿಲ್ಡ್ ಸಂಸ್ಥಾಪಕ ಸದಸ್ಯರನ್ನು ಕೂಡ ಚುನಾವಣೆ ಪ್ರಕ್ರಿಯೆಯಿಂದ ಹೊರಗಿಡುವ ಮೂಲಕ…
Read More » -
Crime

ಗ್ರಾಮೋದ್ಯೊಗ ವಿಕಾಸ ಯೋಜನೆ- ಕುಂಬಾರ ಸಶಕ್ತಿಕರಣ ಪ್ರೋಗ್ರಾಮ
ಕುಂಬಾರಿಕೆ ಯಂತ್ರೋಪಕರಣಗಳ ವಿತರಣೆ ಕಾರ್ಯಕ್ರಮಬೀದರ,ಏ.೩:- ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಕುಂಬಾರಿಕೆ ಬಗ್ಗೆ ದಿನಾಂಕ ೧೮-೩-೨೧ರಿಂದ ೨೮-೩-೨೦೨೧ರ ವರೆಗೆ ಕೌಶಲ್ಯ ತರಬೇತಿಯನ್ನು ಜರುಗಿಸಲಗಿದ್ದು, ದಿನಾಂಕ ೨೮-೩-೨೧ರಂದು ಗಾದಗಿ ಗ್ರಾಮದಲ್ಲಿ…
Read More » -
Madikeri

ಮಡಿಕೇರಿಯಲ್ಲಿ ಪೊಲೀಸ್ ಧ್ವಜ ಧ್ವಜ ದಿನಾಚರಣೆ : ಸುಂಟಿಕೊಪ್ಪ
ಠಾಣೆಯ ದಯಾನಂದರಿಗೆ ಫೀ.ಮಾ.ಕಾರ್ಯಪ್ಪ ಟ್ರೋಫಿ ಪ್ರದಾನಮಡಿಕೇರಿ ಏ.೨ : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ‘ಪೊಲೀಸ್ ಧ್ವಜ ದಿನಾಚರಣೆ’ಯಲ್ಲಿ ಪ್ರತಿಷ್ಠಿತ…
Read More »









