Udupi
-
Crime

ಉಡುಪಿ | ಸಂಘಟಿತ ಹೋರಾಟದ ಮೂಲಕ ಜಯ ಸಾಧಿಸಿ, ಕುಂದಾಪುರದಲ್ಲಿ “ಭೀಮೋತ್ಸವ – 2025”
ಉಡುಪಿ | ಸಂಘಟಿತ ಹೋರಾಟದ ಮೂಲಕ ಜಯ ಸಾಧಿಸಿ, ಕುಂದಾಪುರದಲ್ಲಿ “ಭೀಮೋತ್ಸವ – 2025” ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ರ 134ನೇ ಜನ್ಮದಿನಾಚರಣೆ ಪ್ರಯುಕ್ತ ಕರ್ನಾಟಕ…
Read More » -
Udupi

ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಒಟ್ಟು 77.03 ಎಕ್ರೆ ಖಾಸಗಿ ಜಮೀನ ಸ್ವಾಧೀನ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ: ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ವಿಸ್ತೀರ್ಣಕ್ಕೆ ಗುರುತಿಸಲಾಗಿರುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ.…
Read More » -
Udupi

ಉಡುಪಿ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ “ಕೂಲ್ ಲಿಪ್” ಮೌತ್ ಫ್ರೆಶ್ನರ್ ಉತ್ಪನ್ನವು ಮಾರಾಟದ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ:ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಸರಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತಃ ನೂರರಷ್ ಅನುಷ್ಠಾನಗೊಳಿಸಿ, ಜನರು ಆರೋಗ್ಯವಂತರಾಗಿರುವAತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ…
Read More » -
Accident News

ಉಡುಪಿ | ಶಿರ್ವದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು
ಶಿರ್ವ: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ಪ್ರಿನ್ಸ್ ಪಾಯಿಂಟ್ ಬಳಿ ಬೈಕ್ಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ (ಮಾ. 1 ರಂದು)…
Read More » -
Udupi

ಉಡುಪಿ :ವ್ಯಕ್ತಿ ನಾಪತ್ತೆ
ಉಡುಪಿ: ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ನಿವಾಸಿ ದೇವದಾಸ್ ಪೂಜಾರಿ (75) ಎಂಬ ವ್ಯಕ್ತಿಯು ಡಿಸೆಂಬರ್ 1 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ…
Read More » -
bellary

ಉಡುಪಿ: ಮರವಂತೆ ಬೀಚ್ ಸಮೀಪ MDMA ಪೌಡರ್ ಮಾರಾಟಕ್ಕೆ ಯತ್ನ; ಖಚಿತ ಮಾಹಿತಿ ಮೇರೆ ದಾಳಿ | 11 ಲಕ್ಷದ ಸ್ವತ್ತು ವಶ
ಸಾಂದರ್ಭಿಕ ಚಿತ್ರ ಉಡುಪಿ: ಖಚಿತ ಮಾಹಿತಿ ಮೇರೆಗೆ ಜನವರಿ 12 ರಂದು ಸೆನ್ ಅಪರಾಧ ದಳದ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ದಾಳಿ ನಡೆಸಿ ಮರವಂತೆ ಬೀಚ್…
Read More » -
bellary

Padubidri ಪಾದೆಬೆಟ್ಟು: ನೇಣು ಬಿಗಿದು ಯುವಕ ಆತ್ಮಹತ್ಯೆ
ಪಡುಬಿದ್ರಿ: ಪಾದೆಬೆಟ್ಟು ನಿವಾಸಿ ರಿತೇಶ್ ಪೂಜಾರಿ (30) ಗುರುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಚಿಕ್ಕಮ್ಮನೊಂದಿಗೆ ವಾಸವಾಗಿದ್ದು, ಲೈನ್ಸೇಲ್ ವೃತ್ತಿ ನಡೆಸುತ್ತಿದ್ದ. ಆತ್ಮಹತ್ಯೆಗೆ ಕಾರಣ…
Read More » -
INTERNATIONAL

ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ Biden ಕಿರಿಕ್, Donald Trump ಗಂಭೀರ ಆರೋಪ!
ವಾಷಿಂಗ್ ಟನ್: ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಿಂಗಳು ಪದಗ್ರಹಣ ಮಾಡಲಿದ್ದಾರೆ. ಆದರೆ ಇದಕ್ಕೂ ಮೊದಲು ನಡೆಯಬೇಕಿರುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಟ್ರಂಪ್ ತೀವ್ರ…
Read More » -
KARKALA

ಕಾರ್ಕಳ: ಕೋರ್ಟ್ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
ಕಾರ್ಕಳ: ಹಳೆ ಪ್ರಕರಣವೊಂದರ ಸಾಕ್ಷ್ಯ ಹೇಳಿಕೆ ನೀಡಲು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಮಲೈ ಅವರು ಸೋಮವಾರ(ಜ6) ಕಾರ್ಕಳ ಕೋರ್ಟ್ಗೆ ಹಾಜರಾದರು. ಹಿಂದೆ ಕಾರ್ಕಳದಲ್ಲಿ ಎಎಸ್ಪಿ ಆಗಿ…
Read More » -
Accident News

ಬ್ರಹ್ಮಾವರ: ಯುವ ದಂಪತಿ ಸಂಚರಿಸುತ್ತಿದ್ದ ಬೈಕ್’ಗೆ ಕಂಟೈನರ್ ಲಾರಿ ಡಿಕ್ಕಿ – ಪತ್ನಿ ಮೃತ್ಯು
ಬ್ರಹ್ಮಾವರ: ಹೃದಯವಿದ್ರಾವಕ ಘಟನೆಯೊಂದರಲ್ಲಿ ಯುವ ದಂಪತಿಗಳು ಸಂಚರಿಸುತ್ತಿದ್ದ ಬೈಕ್’ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಸವಾರನ ಪತ್ನಿ ನಾಗವೇಣಿ (30) ಮೃತಪಟ್ಟಿದ್ದಾರೆ. ಯುವ…
Read More »









