Trending News
-

ಅವಮಾನ ಮಾಡಿದವರಿಂದಲೇ ಸನ್ಮಾನ; ಪಂಚೆ ಹಾಕಿಕೊಂಡು ಮಾಲ್ ಸಿಬ್ಬಂದಿಯಿಂದ ಸನ್ಮಾನ ಮಾಡಿಸಿಕೊಂಡ ಫಕೀರಪ್ಪ
ರೈತನೋರ್ವ ಪಂಚೆ ಹಾಕಿಕೊಂಡು ಬಂದಿದ್ದಕ್ಕೆ ಆತನನ್ನು ಮಾಲ್ ಒಳಗೆ ಎಂಟ್ರಿ ಕೊಟ್ಟಿರಲಿಲ್ಲ. ಆದರೆ ಇಂದು ಅದೇ ಮಾಲ್ನ ಸಿಬ್ಬಂದಿ ರೈತನನ್ನು ಕರೆಸಿ ಸನ್ಮಾನ ಮಾಡಿದ್ದಾರೆ. ಬೆಂಗಳೂರಿನ ಜಿಟಿ…
Read More » -

ಕುಂದಾಪುರ: ಪತಿ-ಪತ್ನಿ ಜಗಳ | ಪತ್ನಿಯ ಕುಟುಂಬಸ್ಥರ ಎದುರು ಸೇತುವೆಯಿಂದ ನದಿಗೆ ಹಾರಿದ ಪತಿ!
ಕುಂದಾಪುರ: ಹೌದು ! ಬೆಚ್ಚಿ ಬೀಳಿಸುವ ಪ್ರಜರಣವೊಂದರಲ್ಲಿ ಪತಿ ತನ್ನ ಪತ್ನಿಯ ಕುಟುಂಬಸ್ಥರ ಎದುರೇ ನದಿಗೆ ಹಾರಿದ ಘಟನೆ ವರದಿಯಾಗಿದೆ. ಪತಿ-ಪತ್ನಿ ಜಗಳ ಮಾಡಿಕೊಂಡು ಪೊಲೀಸ್ ಠಾಣೆಯ…
Read More » -

ಬಿಜೆಪಿ ಸೇರಿದ ನಿವೃತ್ತ ನ್ಯಾಯಮೂರ್ತಿ: ಇವರ ತೀರ್ಪು ಈ ಮುಂಚೆ ಹಲವು ವಿವಾದಗಳಿಗೆ ಕಾರಣವಾಗಿತ್ತು!
ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿವೃತ್ತ ನ್ಯಾಯಮೂರ್ತಿ ರೋಹಿತ್ ಆರ್ಯ ಬಿಜೆಪಿಸೇರ್ಪಡೆಯಾಗಿದ್ದಾರೆ. ಬಿಜೆಪಿ ಮಧ್ಯಪ್ರದೇಶ ರಾಜ್ಯ ಅಧ್ಯಕ್ಷ ಡಾ. ರಾಘವೇಂದ್ರ ಶರ್ಮಾ ಅವರಿಂದ ಪಕ್ಷದ ಸದಸ್ಯತ್ವ…
Read More » -

ಹೆದ್ದಾರಿಗೆ ಬಂದ ಸೀತಾನದಿ ನೀರು: ಆಗುಂಬೆ-ಹೆಬ್ರಿ ರಸ್ತೆ ಬಂದ್
ಸೋಮವಾರ ಸಂಜೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಸೀತಾನದಿಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿ 169ಎಯ ಸೀತಾ ನದಿ ಬ್ರಹ್ಮ ಸ್ಥಾನದ ಬಳಿ ರಸ್ತೆ ಬ್ಲಾಕ್ ಆಗಿದೆ. ಇದರಿಂದಾಗಿ ಉಡುಪಿ…
Read More » -

ಉಡುಪಿ: ಮುಸ್ಲಿಮರ ವಿರುದ್ಧ X ನಲ್ಲಿ ದ್ವೇಷಕಾರಿ ಟ್ವೀಟ್: ಡಾ. ಕೀರ್ತನ್ ಉಪಾಧ್ಯ ವಿರುದ್ಧ ಪ್ರಕರಣ ದಾಖಲು
ಉಡುಪಿ: ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿದ ಆರೋಪದಡಿ ಉಡುಪಿಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ…
Read More » -

ಮಂಗಳೂರು : ತಪ್ಪಿಸಿಕೊಳ್ಳಲು ಯತ್ನಿಸಿದ ಚಡ್ಡಿ ಗ್ಯಾಂಗ್ ನ ಇಬ್ಬರ ಕಾಲಿಗೆ ಗುಂಡು!
ಮಂಗಳೂರು: ನಗರದಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರು ಪೊಲೀಸರ ಕೈಯಿಂದಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ…
Read More » -

ಕೇರಳವನ್ನು ಕಾಡುತ್ತಿದೆ ಮೆದುಳು ತಿನ್ನುವ ಅಮೀಬಾ ಸೋಂಕು; ದ.ಕ ಜಿಲ್ಲೆಯಲ್ಲಿ ಹೈ ಅಲರ್ಟ್ | ಕಲುಷಿತ ನೀರಿನಲ್ಲಿ ಈಜಾಟ ಬೇಡ!
ಮಂಗಳೂರು, ಜುಲೈ.08: ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನ (Amoeba Infection) ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇರಳದಲ್ಲಿ (Kerala) ಭಾರಿ ಆತಂಕ ಸೃಷ್ಟಿಯಾಗಿದೆ. ಕೇರಳದಲ್ಲಿ ಈವರೆಗೆ ನಾಲ್ಕು ಮಕ್ಕಳು ಈ…
Read More » -

ಆಸ್ಪತ್ರೆಯಲ್ಲಿ ಒಂದು ವರ್ಷದ ಮಗುವನ್ನು ಬಿಟ್ಟು ಹೋದ ಮಹಿಳೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸರಿಸುಮಾರು ಒಂದೂವರೆ ವರ್ಷದ ಗಂಡು ಮಗುವನ್ನು ಮಹಿಳೆಯೊಬ್ಬಳು ಬಿಟ್ಟು ಹೋಗಿರುವ ಘಟನೆ ನಡೆದಿದೆ. ಬುಧವಾರ…
Read More » -

ಬಿಜೆಪಿ ವಕ್ತಾರ ಪ್ರೇಮ್ ಶುಕ್ಲಾ ಮತ್ತು ಎಬಿಪಿ ನ್ಯೂಸ್ ಆ್ಯಂಕರ್ ನಡುವಿನ ವಾಕ್ಸಮರದ ವೀಡಿಯೋ ವೈರಲ್
ಬಿಜೆಪಿ ವಕ್ತಾರ ಪ್ರೇಮ್ ಶುಕ್ಲಾ ಮತ್ತು ಎಬಿಪಿ ನ್ಯೂಸ್ ಆ್ಯಂಕರ್ ನಡುವಿನ ವಾಕ್ಸಮರದ ವೀಡಿಯೋ ವೈರಲಾಗಿದ್ದು ಇದೀಗ ಬಿಜೆಪಿ ವಕ್ತಾರನ ನಡವಳಿಕೆ ಕುರಿತು ವ್ಯಾಪಕ ಚರ್ಚೆ ಹುಟ್ಟು…
Read More » -

ಉಡುಪಿ: ದ್ವಿಚಕ್ರ ವಾಹನದ ಹೆಡ್ ಲೈಟ್ ವೈಸರ್ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ, ಜುಲೈ.03: ನಡು ರಸ್ತೆಯಲ್ಲಿ ಬೈಕ್ನ ಹೆಡ್ ಲೈಟ್ ವೈಸರ್ನಲ್ಲಿ ಹಾವು (Snake) ಪ್ರತ್ಯಕ್ಷವಾಗಿದೆ. ಉಡುಪಿಯ ಕಿನ್ನಿ ಮುಲ್ಕಿ ಬಳಿಯ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಯುವಕ…
Read More »









