Featured StoryUdupi

ಉಡುಪಿ: ಎಪಿಸಿಆರ್ ವತಿಯಿಂದ ರಾಜ್ಯ ಮಟ್ಟದ ಕಾನೂನು ಕಾರ್ಯಗಾರಕ್ಕೆ ಚಾಲನೆ

ಉಡುಪಿ: ಎಪಿಸಿಆರ್ ವತಿಯಿಂದ ರಾಜ್ಯ ಮಟ್ಟದ ಎರಡು ದಿನದ ಕಾನೂನು ಕಾರ್ಯಗಾರಕ್ಕೆ ಏರ್ಮಾಳಿನ ರಾಜೀವ್ ಗಾಂಧಿ ಅಕಾಡೆಮಿ ಆಫ್ ಪಾಲಿಟಿಕಲ್ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.

Screenshot 2025 01 25 12 06 08 46 99c04817c0de5652397fc8b56c3b3817 1737786986852 Featured Story, Udupi

ಕಾರ್ಯಾಗಾರವನ್ನು ಬಾರ್ ಕೌನ್ಸಿಲ್ ಉಡುಪಿ ಇದರ ಅಧ್ಯಕ್ಷರಾದ ಅಡ್ವಕೇಟ್ ರೇನಾಲ್ಡ್ ಪ್ರವೀಣ್ ಕುಮಾರ್ ಚಾಲನೆ ನೀಡಿದರು‌.

ನಂತರ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಕಾನೂನಿನ ಕುರಿತು ಜಾಗೃತಿ ಮೂಡಿಸುವುದು ಅತೀ ಅಗತ್ಯ. ಪ್ಯಾರ ಲೀಗಲ್ ಕಾರ್ಯಕರ್ತರ ಅವಶ್ಯಕತೆ ಇಂದು ಹೆಚ್ಚಿದೆ‌. ಸರಕಾರದ ಯೋಜನೆಗಳು ಜನರಿಗೆ ತಲುಪುವಲ್ಲಿ ನಿಮ್ಮ ಪಾತ್ರ ಅಗತ್ಯ. ಆದ್ದರಿಂದ ಇಂತಹ ಕಾರ್ಯಾಗಾರದ ಅಗತ್ಯತೆ ಹೆಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ, ಹೈಕೋರ್ಟ್ ವಕೀಲರಾದ ಬಿ.ಟಿ ವೆಂಕಟೇಶ್, ಎಪಿಸಿಆರ್ ರಾಷ್ಟ್ರೀಯ ಕಾರ್ಯದರ್ಶಿ ಫಾವಝ್ ಶಾಹೀನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ನಿಯಾಝ್ ಬೆಂಗಳೂರು, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ವಸೀಮ್ ಗುಜ್ಜರ್’ಬೆಟ್ಟು ಉಪಸ್ಥಿತರಿದ್ದರು.

IMG20250125114128 1737786479853 Featured Story, Udupi

IMG 20250125 WA0054 1737786479468 Featured Story, Udupi

Screenshot 2025 01 25 11 53 04 79 6012fa4d4ddec268fc5c7112cbb265e7 1 Featured Story, Udupi

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button