ಜುಲೈ.17 ಉಡುಪಿಯಲ್ಲಿ ಸಾರ್ವಜನಿಕ ರಿಗೆ ಆಟಿ ಕಷಾಯ

ಉಡುಪಿ: ತುಳುಕೂಟ ಉಡುಪಿ ಮತ್ತು ಇಂದ್ರಾಳಿ ಉಡುಪಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ತುಳುನಾಡಿನ ವಿಶೇಷ ಆಚರಣೆ ಯಾದ ಆಟಿ ಅಮಾವಾಸ್ಯೆಯ ಕಷಾಯ ವಿತರಣೆ ( ಹಾಳೆಮರದ ತೊಗಟೆಯ) ಕಾರ್ಯಕ್ರಮ ಜುಲೈ.17 ರಂದು ಬೆಳಗ್ಗೆ 7ರಿಂದ 7.45 ಗಂಟೆಯ ತನಕ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪದ ಲಯನ್ಸ್ ಜಯಸಿಂಹ ಸಭಾಭವನದಲ್ಲಿ ನಡೆಯಲಿದೆ. ಸಾರ್ವಜನಿಕರು ಪ್ರಯೋಜನ ಪಡೆಯುವಂತೆ ಜಂಟಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Latest Indian news

Popular Stories