ಕುಂದಾಪುರ ಮೂಲದ ಭರತ್ ಕುಮಾರ್ ಶೆಟ್ಟಿಗೆ “ಕರುನಾಡ ಚೇತನಾ ಪ್ರಶಸ್ತಿ”

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕನಕ ಅಧ್ಯಯನ ಪೀಠ ಇವರು ನಡೆಸುತ್ತಿರುವ ನುಡಿ ಸಡಗರ ಸಮಾರಂಭದಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಧರ್ಮಗಂಗೋತ್ರಿ ಭರತ ಕುಮಾರ್ ಶೆಟ್ಟಿ ಅವರ ಸಾಧನೆಯನ್ನ ಗುರುತಿಸಿ ಇವರಿಗೆ ಕರುನಾಡು ಚೇತನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಧಾರವಾಡ ಸಂಯೋಜಕರು ತಿಳಿಸಿರುತ್ತಾರೆ.

Latest Indian news

Popular Stories