Udupi

ಮಣಿಪಾಲ: ವ್ಯಕ್ತಿ ನಾಪತ್ತೆ

ಮಣಿಪಾಲ: ರವಿಕುಮಾರ್‌ (32) ಈತನು ಮಣಿಪಾಲದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದು ಆತನು ವಿಪರೀತ ಶರಾಬು ಕುಡಿಯುವ ಚಟವನ್ನು ಕೂಡಾ ಹೊಂದಿದ್ದು ಅಂಗಡಿಗೆ ಸರಿಯಾಗಿ ಕೆಲಸ ಮಾಡದೇ ಇದ್ದು ಅವನು ದಿನಾಂಕ: 07/08/2024 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಅಂಗಡಿಯಿಂದ ಹೋದವನು ಅಂಗಡಿಗೂ ಬಾರದೇ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ.

ಹೆಸರು: ರವಿಕುಮಾರ್‌ ವಯಸ್ಸು: 32 ವರ್ಷ, ಬಣ್ಣ : ಕಪ್ಪು ಮೈಬಣ್ಣ , ಎತ್ತರ: 5 ಅಡಿ 5 ಇಂಚು, ಭಾಷೆ: ಕನ್ನಡ, ಹಿಂದಿ, ತಮಿಳು ಹಿಂದಿ ಮಾತಾನಾಡುತ್ತಾನೆ.ಬಟ್ಟೆ: ಬಿಳಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್‌ಧರಿಸಿರುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 195/2024 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button