Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಕುಂದಾಪುರ | ಪುರಸಭೆಗಳ ಮುಖ್ಯಾಧಿಕಾರಿಗಳು ಬೆಳಗ್ಗೆ 6 ಕ್ಕೆ ಕಚೇರಿಯಲ್ಲಿ ಹಾಜರಿದ್ದು, ಹಾಜರಾತಿ ದಾಖಲಿಸಬೇಕು – ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ
ಉಡುಪಿ, ಅಕ್ಟೋಬರ್ 13 : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯುಜಿಡಿ ಕಾಮಗಾರಿಯ ಅಪೂರ್ಣತೆಯಿಂದಾಗಿ ಸಾರ್ವಜನಿಕರಿಗೆ ಅನವಶ್ಯಕ ತೊಂದರೆ ಉಂಟಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸರಕಾರದ…
Read More » -

ಉಡುಪಿ ಜಿಲ್ಲೆಯನ್ನು ಅಧಿಕೃತವಾಗಿ ‘ಸಂಪೂರ್ಣ ಸಾಕ್ಷರ ಜಿಲ್ಲೆ’ ಎಂದು ಘೋಷಿಸಲು ಸಿದ್ಧತೆ
ಉಡುಪಿ, ಅಕ್ಟೋಬರ್ 12: ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯನ್ನು ಅಧಿಕೃತವಾಗಿ ‘ಸಂಪೂರ್ಣ ಸಾಕ್ಷರ ಜಿಲ್ಲೆ’ ಎಂದು ಘೋಷಿಸಲು ಸಿದ್ಧತೆ ನಡೆದಿದೆ. ಈ ಕುರಿತಾದ ಜಿಲ್ಲಾ ಮಟ್ಟದ ಘೋಷಣೆಯು…
Read More » -

ಮುಳೂರಿನಲ್ಲಿ ಕಾರು ಡಿಕ್ಕಿ: 13 ವರ್ಷದ ಬಾಲಕಿ ಮೃತ್ಯು
ಕಾಪು, ಅ. 11: ರಾಷ್ಟ್ರೀಯ ಹೆದ್ದಾರಿ 66ರ ಮುಳೂರಿನಲ್ಲಿ ರಸ್ತೆ ದಾಟುತ್ತಿದ್ದ 13 ವರ್ಷದ ಬಾಲಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ರವಿವಾರ…
Read More » -

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆ: ತಾಯಿ, ಮಗು ಮತ್ತು ಗರ್ಭಾಶಯಕ್ಕೆ ರಕ್ಷಣೆ
ಮಣಿಪಾಲ, ಅ.12: ಹೃದಯದ ಗಂಭೀರ ಸಮಸ್ಯೆ ಹಾಗೂ ಗರ್ಭಾಶಯದಲ್ಲಿದ್ದ ಎರಡು ಬೃಹತ್ ಗಡ್ಡೆಗಳಿಂದಾಗಿ ಜೀವಕ್ಕೆ ಅಪಾಯ ಎದುರಿಸಿದ್ದ 32 ವರ್ಷದ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವುದರೊಂದಿಗೆ ತಾಯಿ,…
Read More » -

ಕುಂದಾಪುರ: ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ – ಸವಾರ ಮೃತ್ಯು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ…
Read More » -

ಉಡುಪಿ | ಈ ದೇಶದ ಬಹುಜನರು ಆಳುವ ದೊರೆಗಳು ಆಗಬೇಕೆ ಹೊರತು ಗುಲಾಮರಲ್ಲ – ಜ್ಞಾನ ಪ್ರಕಾಶ ಸ್ವಾಮೀಜಿ
ಉಡುಪಿ, ಅ.೧೧: ಈ ದೇಶದ ಬಹುಜನರು ಆಳುವ ದೊರೆಗಳು ಆಗಬೇಕೆ ಹೊರತು ಗುಲಾಮರಲ್ಲ. ಆಳುವ ಸಮುದಾಯದ ಲಕ್ಷಣ ಸ್ವಾಭಿಮಾನ ಮತ್ತು ಘನತೆ. ಅದು ಬಿಟ್ಟು ಗುಲಾಮಗಿರಿಯ ಅಲ್ಲ.…
Read More » -

ಸಿ. ಐ. ಓ. ವಿಜ್ಞಾನ ಪರೀಕ್ಷೆ : ನೂರಾರು ವಿದ್ಯಾರ್ಥಿಗಳು ಭಾಗಿ
ಕಾಪು : ರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡ್ಡ ಸಿ. ಐ. ಓ. ಸೈನ್ಸ್ ಒಲಿಂಪಿಯಾಡ್ ಪರೀಕ್ಷೆಯ ಅಂಗವಾಗಿ ಕಾಪು ವಲಯದ ಪರೀಕ್ಷೆ ಜೇಸಿ ಭವನದಲ್ಲಿ ನಡೆದಿದ್ದು ಇದರಲ್ಲಿ ವಿವಿಧ…
Read More » -

ಉಡುಪಿ: ಎಸ್ಐಆರ್ ಮಾಹಿತಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ಸುಲಿಗೆ
ಉಡುಪಿ: ಜನಗಣತಿ ಹಾಗೂ ಎಸ್ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 74 ವರ್ಷದ ವೃದ್ಧೆಯ ಮನೆಗೆ ನುಗ್ಗಿ…
Read More » -

ಉಡುಪಿ | ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಉಡುಪಿಯಲ್ಲಿ ಪ್ರತಿಭಟನೆ:ದೆಹಲಿಯಲ್ಲಿ ವಶಕ್ಕೆ ಪಡೆದವರ ಬಿಡುಗಡೆಗೆ ಒತ್ತಾಯ
ಉಡುಪಿ:ಇದು ಕೇವಲ ಒಂದು ಪ್ರತಿಭಟನೆಯಲ್ಲ, “ಪ್ರಜಾಪ್ರಭುತ್ವದ ಆತ್ಮವನ್ನು ರಕ್ಷಿಸುವ ಹೋರಾಟ”. ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದ್ದು, ಒಂದು ಗೋಡ್ಸೆಯ ಸಿದ್ಧಾಂತವಾದರೆ ಮತ್ತೊಂದು ಗಾಂಧಿಯ ಸಿದ್ಧಾಂತವಾಗಿದೆ ಎಂದು…
Read More » -

ಉಡುಪಿ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ: ಇಬ್ಬರ ಬಂಧನ ₹5.53 ಲಕ್ಷ ಮೌಲ್ಯದ ಚಿನ್ನದ ಸರ, ಸ್ಕೂಟರ್ ಸಹಿತ ಸೊತ್ತು ವಶ
ಉಡುಪಿ: ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮನೆಗೆ ನುಗ್ಗಿ, ಜನಗಣತಿ (SIR) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು…
Read More »









