Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿಯಲ್ಲೂ ಜಂತರ್ ಮಂತರ್: ಸುಂದರ ಮಾಸ್ತರ್ ಕರೆ
ಉಡುಪಿ: ಇದೇ ಬರುವ ಅಕ್ಟೋಬರ್ 23 ರಂದು ದೇಶಾದ್ಯಂತ ನಡೆಯುವ “ಊರೂರೂ ಜಂತರ್ ಮಂತರ್” ಕಾರ್ಯಕ್ರಮದಂತೆ ಉಡುಪಿಯಲ್ಲೂ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಮತ್ತು SIR ರದ್ದುಗೊಳಿಸಲು…
Read More » -

ಕುಂದಾಪುರ: ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಆಟೋ ಚಾಲಕ!
ಕುಂದಾಪುರ: ಅ. 19: ಪ್ರಯಾಣಿಕರೊಬ್ಬರು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟುಹೋಗಿದ್ದ ಅಂದಾಜು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಮರಳಿಸುವ ಮೂಲಕ ಆಟೋ ಚಾಲಕ ಫಜಲು…
Read More » -

ಉಡುಪಿ : ಮಿಥ್ಯ ಸಿದ್ಧಾಂತದ ವಿರುದ್ಧ ಅಹೋ ರಾತ್ರಿ ದುಡಿಯುವವರು ದೇವನಿಗೆ ಅತೀ ಹೆಚ್ಚು ಪ್ರಿಯರು – ಡಾ.ಸಾದ್ ಬೆಳಗಾಮಿ
ವರದಿ: ಅನ್ವರ್ ಅಲಿಕಾಪು ಉಡುಪಿ : ಮಿಥ್ಯ ಸಿದ್ಧಾಂತದ ವಿರುದ್ಧ ಅಹೋ ರಾತ್ರಿ ದುಡಿಯುವವರು ಅಲ್ಲಾಹನಿಗೆ ಅತೀ ಹೆಚ್ಚು ಪ್ರಿಯರು. ಅಲ್ಲಾಹನ ಆಜ್ಞೆಯನ್ನು ಪ್ರವಾದಿ ಮುಹಮ್ಮದ್ ಸ ರವರ…
Read More » -

ಉಡುಪಿ | ಎಂಡಿಎಂಎ ಮಾರಾಟಕ್ಕೆ ಯತ್ನ; 85 ಸಾವಿರ ರೂ. ಮೌಲ್ಯದ ಸೊತ್ತು ವಶ, ಆರೋಪಿ ಬಂಧನ
ಉಡುಪಿ, ಅ. 18: ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 85…
Read More » -

ಕರಾವಳಿಯಲ್ಲಿ ಸುರಿದ ಮಳೆ; ಮೋಡ ಕವಿದ ವಾತಾವರಣ ಮುಂದುವರಿಕೆ!
ಮಂಗಳೂರು/ಉಡುಪಿ, ಅಕ್ಟೋಬರ್ 17: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಮುಂಜಾನೆ ಭಾರೀ ಮಳೆ ಸುರಿಯಿತು. ಹಲವು ಕಡೆಗಳಲ್ಲಿ ಗುಡುಗು ಸಹಿತ…
Read More » -

ಕತಾರ್ನಲ್ಲಿ ಉಡುಪಿಯ ಸಮಾಜ ಸೇವಕ ಎಂ. ಇಕ್ಬಾಲ್ ಮನ್ನಾ ಅವರಿಗೆ ಗೌರವ ಸನ್ಮಾನ
ದೋಹಾ, ಕತಾರ್, ಅಕ್ಟೋಬರ್ 16: ಉಡುಪಿ ಜಿಲ್ಲೆಯ ಪ್ರಮುಖ ಸಮಾಜ ಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಎಂ. ಇಕ್ಬಾಲ್ ಮನ್ನಾ ಅವರನ್ನು ಕತಾರ್ನಲ್ಲಿ ಅಕ್ಟೋಬರ್ 16ರ ಶುಕ್ರವಾರದಂದು…
Read More » -

ಉಡುಪಿ ನೂತನ ಜಿಲ್ಲಾಸ್ಪತ್ರೆಗೆ ಹಳೆ ಆಸ್ಪತ್ರೆಯ ಪಿಠೋಪಕರಣ ಸ್ಥಳಾಂತರ: ಉಡುಪಿ ಶಾಸಕರ ವಿರೋಧ
ಉಡುಪಿ, ಅ.೧೬: ಉಡುಪಿಯ ನೂತನ ಜಿಲ್ಲಾಸ್ಪತ್ರೆ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವ ಮೊದಲೇ ತರಾತುರಿಯಲ್ಲಿ ಪೂರ್ವ ಸಿದ್ಧತೆಯಿಲ್ಲದೆ, ಜಿಲ್ಲೆಯ ಐವರು ಶಾಸಕರು ಹಾಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ…
Read More » -

ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿಸುತ್ತೇವೆ: ಡಿ.ಕೆ. ಶಿವಕುಮಾರ್
ಉಡುಪಿ: ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಿ, ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಪುವಿನ…
Read More » -

25,000 ಸಿಬ್ಬಂದಿ ಕರ್ತವ್ಯದಲ್ಲಿ, ಸಿಸಿಟಿವಿ ಕಣ್ಗಾವಲು: ಹೊಸ ಸಿಜೆಪಿ ಮೆರವಣಿಗೆಗೆ ದೆಹಲಿ ಸಿದ್ಧ!
ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಮತ್ತು ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಹೊಸ ಸಿಸಿಟಿವಿ ಕ್ಯಾಮೆರಾಗಳು, ನವದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ 25,000 ಕ್ಕೂ ಹೆಚ್ಚು ಪೊಲೀಸರು…
Read More » -

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ, 2028ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮಾಜಿ ಶಾಸಕ ರಘುಪತಿ ಭಟ್
ಮಂಗಳೂರು:ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು, ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಸ್ಪಷ್ಟಪಡಿಸಿದ್ದಾರೆ.…
Read More »









