
Udupi
ಉಡುಪಿ : ಆರ್.ಎಸ್.ಎಸ್ ಸ್ವಯಂ ಸೇವಕರಿಂದ ಪಥಸಂಚಲನ
ಉಡುಪಿ : ಆರ್.ಎಸ್.ಎಸ್ ನ ಸ್ವಯಂಸೇವಕರು ಸಮವಸ್ತ್ರ ಧರಿಸಿ ಪಥ ಸಂಚಲನ ನಡೆಸಿದರು.. ಸಂಘದ ಕಾರ್ಯಾಲಯದ ಬಳಿಯಿಂದ ಪಥಸಂಚಲನ ಆರಂಭಗೊಂಡಿತು.

ನಂತರ ನಗರದ ಕೆ.ಎಮ್ ಮಾರ್ಗ, ಸಿಟಿ ಬಸ್
ನಿಲ್ದಾಣ, ಚಿತ್ತರಂಜನ್ ಸರ್ಕಲ್ ಮೂಲಕ ಸಾಗಿ ಸಂಘ
ಕಾರ್ಯಾಲಯದಲ್ಲಿ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.




