Udupi

ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಇಸ್ರೇಲ್’ನಲ್ಲಿರುವ ಉಡುಪಿ ಜಿಲ್ಲೆಯ 40 ಮಂದಿಯ ಪಟ್ಟಿ ಬಿಡುಗಡೆ

ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಇಸ್ರೇಲ್’ನಲ್ಲಿರುವ ಉಡುಪಿ ಜಿಲ್ಲೆಯ 40 ಮಂದಿಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಯುದ್ಧ ನಡೆಯುತ್ತಿದ್ದು ಕರ್ನಾಟಕದ ಸಾವಿರಾರು ಮಂದಿ ಇಸ್ರೇಲ್ ನಲ್ಲಿ ಸಿಲುಕಿಕೊಂಡಿದ್ದಾರೆ.

ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಇಸ್ರೇಲ್’ನಲ್ಲಿರುವ ಉಡುಪಿ ಜಿಲ್ಲೆಯ 40 ಮಂದಿಯ ಪಟ್ಟಿ ಬಿಡುಗಡೆ

1.ಪ್ರಶಾಂತ್ ಹೊಸಾಡು ಗ್ರಾಮ ಗುಜ್ಜಾಡಿ ಹುದ್ದೆ
2.ಶಶಿಕಾಂತ್
3.ನಿಶಾಂತ್
4.ಸೌಜನ್ಯ
5.ವಿನಯನ ಬಾಡಿ ಬಿಲ್ಡರ್ ಹೊಸಾಡು ಗ್ರಾಮದ ಕುಂದಾಪುರ ತಾಲೂಕು ಸಮೀಪ
6.ಜೂಲಿಯೆಟ್ ಒಲಿವೇರಾ ಪೊಲೀಸ್ ಸ್ಟೇಟನ್ ರಸ್ತೆ ಎದುರು
7.ಸುನೀಲ್ ಐವನ್ ಆರಣಹ ದೇವಿನ ಪಂಜಿ ಮರ್ ಕೋಡಿ ಗೊಡ್ಡೆ ಶಿರ್ವ ಪೋಸ್ಟ್ ಕಾಪು ತಾಲೂಕು
8.ಸೆಲಿನ್ ಫೆಡೆರಿಕ್ ಮಸ್ತಕರೇನಸ್ ಸಂತೂರು ಕೊಪ್ಲ ಇನ್ನ ಗ್ರಾಮ ಕಾರ್ಕಳ ತಾ
9.ನಿಶಾ ಕ್ರಿಸ್ಟಾ ನೇಜಾರ್ ಪ್ರಗತಿ ನಗರ ಸಂತೆ ಕಟ್ಟೆ ಪೋಸ್ಟ್ ಉಡುಪಿ ತಾಲೂಕು
10.ಫ್ಲಾವಿಯಾ ಮತಯಾಸ್ ಮುದ್ರಾಡಿ ಪಂಚಾಯತ್ ತಿಲಾರು ಗ್ರಾಮ – ಸಂತೂರು ಕಾಪು ತಾಲೂಕು
11.ಸುಷ್ಮಾ ರೀನಾ ರಾಡ್ರಿಗಸ್ ಶಿರ್ವ ಗ್ರಾಮ ಮೂಡುಬೆಳ್ಳೆ ಕಾಪು ತಾ
12.ಅನಿತಾ ನೋನ ಡಿಸೋಜ ಕಟ್ಟಿಂಗೇರಿ ಗ್ರಾಮ ಮೂಡುಬೆಳ್ಳೆ ಕಾಪು ತಾ
13.ಸೋನಿ ಕೋಡಿಬೇಗ್ರೆ ಪಂಚಾಯತ್ ಕೋಡಿ ಗ್ರಾಮ ಉಡುಪಿ
14.ನವೀನ್ ಕುಮಾರ್ ಕೃಷ್ಣ ದನಪಾಲ ಪ್ರಗತಿನಗರ ಅಲೆವೂರು ಗ್ರಾಮ ಉಡುಪಿ ತಾಲೂಕು
15.ಪ್ರವೀಣ ಫರ್ನಾಡೀಸ್ ಪ್ರಿನ್ಸಸ್ ಯಡಬೆಟ್ಟು ಗ್ರಾಮ ಕಳನಾಪುರ ಅಂಚೆ ಉಡುಪಿ ತಾಲೂಕು
16.ಸೋನೆಲಿಜಾ ಕೊಡಕೂರು ಸಾಯಿಬಾಬಾ ಮಂದಿರ ರಸ್ತೆ 2ನೇ ಅಡ್ಡ ಕೊಡಕೂರು ಗ್ರಾಮ ಉಡುಪಿ
ವಲ್ಸಾ
17.ಮೊಮಿತಾ ಡಿ ಅಲೆಮಿಡಾ ಎಮ್ಯುನಲ್ ಮನೆ ತ್ರಾಸಿ ಕುಂದಾಪುರ
18.ಫ್ಲಾವಿ ಡ್ನೆಲ್ಲೋ ಪದಮಲೆ ಬಂಟಕಲ್ ಶಿರ್ವ ಗ್ರಾಮ ಕಾಪು
19.ಮಾರ್ವಿನ್ ಕಿರಣ್ ಕುಮತ್ ಅನುಗೋಡು ಮನೆ ತ್ರಾಸಿ ಕುಂದಾಪುರ
20.ಅನಿತಾ ಕೆ ಎನ್ ತಿರುಪತಿ ಕಂಜಾರು ಪೋಸ್ಟ್ ಬೈಲೂರು ಕಾರ್ಕಳ
21.ಆಗ್ನೆಸ್ ಡಿಸಿಲ್ವ ಮಿಯಾರ್ ಗ್ರಾಮ ಕಾರ್ಕಳ ತಾಲಿಕ್
22.ವಿನೋದ್ ಟೆರಲ್ಸ್ ನಜರೆಂತ್ ಸಂತೆಕಟ್ಟೆ ಗ್ರಾಮ ಬ್ರಹ್ಮಾವರ
23.ರೀನಾ ಪಿರೇರಾ ಶಿವಾಲಿ ಕುಂಜಿಬೆಟ್ಟು ಉಡುಪಿ
24.ಸತೀಶ್ ಟಿ ಬಂಗೇರ ವಿನಾಯಕ ನಿವಾಸ ಪ್ರೀತಿ ನಗರ ಶಕ್ತಿನಗರ ಮಂಗಳೂರು
25.ಮೀನಾಕ್ಷಿ ಪಾಲನ್ ಕೊರಂಗ್ರಪಾಡಿ ಉಡುಪಿ
26.ರೊನಾಲ್ಡ್ ವಿಲ್ಸನ್ ಪಿಂಟೋ ಸಾಣೂರು ಕಾರ್ಕಳ
27.ಸುನಿಲ್ ಪೂಜಾರಿ ಆನೆಕೆರೆ ಕಾರ್ಕಳ
28.ಮಾನ್ಸಿ ಜಡ್ಕಲ್ ಗ್ರಾಮ ಬೈಂದೂರು
29.ಸುಗಂದಿ ಸುಮಲತಾ ಗುಜ್ಜರಬೆಟ್ಟು ಕೆಮ್ಮಣ್ಣು ಉಡುಪಿ
30.ಶೈಲೇಶ್ ಕುಂಟಲ್ಪಾಡಿ ಕಾರ್ಕಳ
31.ಶ್ರೀನಿವಾಸ ಬೊಗ್ಗು ಮೊಯ್ಲಿ ಕಡೆಕಾರ್ ಉಡುಪಿ
32.ಮಮತಾ ಜಿ ರಾವ್ ಚಾಂತಾರು ಗ್ರಾಮ ಬ್ರಹ್ಮಾವರ
33.ಸುಕನ್ಯಾ ಸೇರಿಗಾರ್ ಪೆರ್ನಿಕಿಲ ದೇವಸ್ಥಾನದ ಹತ್ತಿರ ಉಡುಪಿ
34.ಆಂಥೋನಿ ಮಾಸ್ಪರೇನ್ಹಿಸ್ ಆರೂರ್ ಗ್ರಾಮ ಬ್ರಹ್ಮಾವರ
35.ಲೀನಾ ನಜರೆತ್ ಶಿರ್ವ ಕಾಪು
36.ಜಾಯ್ಲೈನ್ ​​ದಾಂತಿ ಬಾರ್ಕೂರು ಬ್ರಹ್ಮಾವರ
37.ಹಿಲ್ಡಾ ಮೇರಿ ಡಿಸೋಜಾ ಬಾಲ್ಕುದ್ರು ಬ್ರಹ್ಮಾವರ
38.ಸ್ವಪ್ನಾ ಸ್ನೇಹಲತಾ ಇಂದಿರಾನಗರ ಕುಕ್ಕಿಕಟ್ಟೆ ಉಡುಪಿ
39ದೇವದಾಸ್ ಬಂಡಾರಿ ಕುಕ್ಕುಂದೂರು ಕಾರ್ಕಳ
40.ರೇಂಜರ್ ಮುಂಡ್ಕೂರು ಕಾರ್ಕಳ ತಾಲೂಕು ಉಡುಪಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button