Uttara Kannada

ಕಾರವಾರ | ಕಳ್ಳತನ ಪ್ರಕರಣ

ಕಾರವಾರ : ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಗುಮ್ಮನ ಹಕ್ಲು ಎಂಬಲ್ಲಿ ಬೆಳಗಿನ ಜಾವ ಮನೆ ಕಳ್ಳತನ ನಡೆದಿದೆ.

ಮಂಜುನಾಥ ಮಾಸ್ತಪ್ಪ ನಾಯ್ಕ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಬಾಗಿಲಿಗೆ ಹಾಕಿದ ಬೀಗ ಮುರಿದು 20 ಲಕ್ಷ ಬೆಲೆಯ ಬಂಗಾರ ದೋಚಿದ್ದಾರೆ. ಮಂಜುನಾಥ ಪತ್ನಿ ಬಾಣಂತನಕ್ಕಾಗಿ ಮುರುಡೇಶ್ವರಕ್ಕೆ ತಾಯಿಯ ಮನೆಗೆ ತೆರಳಿದಾಗ ಈ ಘಟನೆ ನಡೆದಿದೆ.‌ ಕಳ್ಳರು ಮನೆಯಲ್ಲಿ ಇದ್ದ ಸ್ವಲ್ಪ ನಗದನ್ನು ದೋಚಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button