ಇನ್ಮುಂದೆ ಏರ್ ಪೋರ್ಟ್ ಗಳಲ್ಲಿ ವಾರ್ ರೂಂ ಕಡ್ಡಾಯ” : ಕೇಂದ್ರದಿಂದ ‘ಕ್ರಿಯಾ ಯೋಜನೆ’ ಬಿಡುಗಡೆ

ನವದೆಹಲಿ : ಇನ್ಮುಂದೆ ಏರ್ ಪೋರ್ಟ್ ಗಳಲ್ಲಿ ವಾರ್ ರೂಂ ಕಡ್ಡಾಯವಾಗಿದ್ದು, ಕೇಂದ್ರ ಸರ್ಕಾರ ‘ಕ್ರಿಯಾ ಯೋಜನೆ’ ಬಿಡುಗಡೆ ಮಾಡಿದೆ.

ದಟ್ಟ ಮಂಜಿನಿಂದ ಉಂಟಾಗುವ ಸಮಸ್ಯೆಗಳನ್ನ ಎದುರಿಸಲು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಆರು ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ್ದಾರೆ.ಈ ಎಸ್‌ಒಪಿಗಳ ಜೊತೆಗೆ, ಎಲ್ಲಾ 6 ಮೆಟ್ರೋ ವಿಮಾನ ನಿಲ್ದಾಣಗಳಿಗೆ ದಿನಕ್ಕೆ ಮೂರು ಬಾರಿ ಘಟನೆಯ ವರದಿಯನ್ನು ನಾವು ಕೋರಿದ್ದೇವೆ ಎಂದು ಸಚಿವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Latest Indian news

Popular Stories