Uttara Kannada
Get Latest Breaking News of uttara kannada district city Headlines , ಉತ್ತರ ಕನ್ನಡ at the hindustan gazette kannada
-

ಕಾಳಿ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ
ಕಾರವಾರ : ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯಲ್ಲಿ ಬುಧವಾರ ಕಣ್ಮರೆಯಾಗಿದ್ದ ಸತೀಶ್ ಮಾಳ್ಸೇಕರ್ ಎಂಬುವವರ ಮೃತದೇಹ ಗುರುವಾರ ಪತ್ತೆಯಾಗಿದೆ. ಸತೀಶ್ ಮಾಳ್ಸೇಕರ್ ಮೂಲತಃ ಹೊಡ್ಲೇಬಾಗ-ಮುಡಗೇರಿ ನಿವಾಸಿಯಾಗಿದ್ದು,…
Read More » -

ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ನೌಕರರಿಂದ ಸಾಂಕೇತಿಕ ಪ್ರತಿಭಟನೆ
ಕಾರವಾರ : ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣೆ ಪರವಾನಗಿ ಪಡೆಯಲು ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುತ್ ಛಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದು ಅಪಾಯಕಾರಿ ಆಗಿದೆ.…
Read More » -

ಮನೆ ಓಪನಿಂಗ್ ಕಾರ್ಯಕ್ರಮ: ಪೆಂಡಾಲ್ ತೆರವು ವೇಳೆ ವಿದ್ಯುತ್ ಸ್ಪರ್ಶ- ಕಾರ್ಮಿಕ ಮೃತ್ಯು
ಕಾರವಾರ : ಹೊಸ ಮನೆ ಓಪನಿಂಗ್ ಗಾಗಿ ಹಾಕಿದ ಪೆಂಡಾಲ್ ತೆರವು ವೇಳೆ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಭರತ್ ಗೌಡ ಸಾವನ್ನಪ್ಪಿದ ಘಟನೆ ಕಾರವಾರ ನ್ಯೂ…
Read More » -

ಪೊಲೀಸ್ ಸಿಬ್ಬಂದಿ ಮೇಲೆ ಮಾಜಿ ರೌಡಿ ಹಲ್ಲೆ ನಡೆಸಿದರೂ ಮೌನವಾಗಿದ್ದ ಪಿಎಸ್ ಐ ಬಸವರಾಜ ಅಮಾನತು; 8 ಪೊಲೀಸರ ವರ್ಗಾವಣೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪೊಲೀಸರ ಮೇಲೆ ಮಾಜಿ ರೌಡಿಯೊಬ್ಬ ಅವಾಚ್ಯವಾಗಿ ಬೈದು, ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್…
Read More » -

ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ : ನಿಸಾರ್ ಅಹಮದ್
ಕಾರವಾರ : ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಲ್ಲಿರುವ ಕಾರ್ಯಕ್ರಮಗಳ ಸಂಪೂರ್ಣ ಪ್ರಯೋಜನವನ್ನು ಅಲ್ಪಸಂಖ್ಯಾತರಿಗೆ ತಲುಪಿಸುವಂತೆ ರಾಜ್ಯ ಅಲ್ಪ ಸಂಖ್ಯಾತರ ಅಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಹೇಳಿದರು.…
Read More » -

ಮರ ಬೆಕ್ಕಿನ ಬೇಟೆ: ಒಬ್ಬನ ಬಂಧನ
ಕಾರವಾರ (ಜೊಯಿಡಾ): ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ವನ್ಯಜೀವಿ ಬೇಟೆಯಾಡುತ್ತಿದ್ದ ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ. ಜೊಯಿಡಾ…
Read More » -

ಪ್ರವಾಸಿಗ ಸಮುದ್ರದಲ್ಲಿ ಮುಳುಗಿ ಮೃತ್ಯು
ಕಾರವಾರ: ಹೈದರಾಬಾದ್ ನಿಂದ ಬಂದಿದ್ದ ಪ್ರವಾಸಿಗ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಕುಮಟಾ ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ನಡೆದಿದೆ. ಹೈದರಾಬಾದ್ ನಿಂದ ನಾಲ್ವರು…
Read More » -

ಹೊನ್ನಾವರ ದೇವಸ್ಥಾನ ಕೇರಿಯಲ್ಲಿ ಮನೆಗಳ್ಳತನ ಪತ್ತೆ ಹಚ್ಚಿದ ಪೊಲೀಸರು : ಇಬ್ಬರ ಬಂಧನ
ಕಾರವಾರ: ಹೊನ್ನಾವರ ದೇವಸ್ಥಾನ ಕೇರಿಯ ಮನೆಯಲ್ಲಿ ಎರಡು ದಿನದ ಹಿಂದೆ ಕಳ್ಳತನ ಪ್ರಕರಣವನ್ನು ಹೊನ್ನಾವರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮನೆಯ ಕಬ್ಬಿಣದ ಟ್ರಂಕ್ ಮುರಿದು ನಕ್ಲೇಸ್ ,ಬಂಗಾರದ…
Read More » -

ಶಾಸಕ ಸೈಲ್ ರದ್ದು 3 ಎಕರೆ ಅಲ್ಲ : 30 ಗುಂಟೆ ಅಷ್ಟೇ ಭೂಮಿ ಇದೆ: ವಕ್ತಾರ ಶಂಭು ಶೆಟ್ಟಿ
ಕಾರವಾರ : ಹಳೆಯ ಗೀತಾಂಜಲಿ ಟಾಕೀಸ್ ಹತ್ತಿರ ಶಾಸಕ ಸತೀಶ್ ಕೆ. ಸೈಲ್ ಮೂರು ಎಕರೆ ಭೂಮಿ ಹೊಂದಿಲ್ಲ. ಆ ಭಾಗದಲ್ಲಿ ಅವರು ಕೇವಲ 30 ಗುಂಟೆ…
Read More » -

ಕಾಲೇಜು ವಿದ್ಯಾರ್ಥಿನಿಯ ಶವ ಬಾವಿಯಲ್ಲಿ ಪತ್ತೆ
ಕಾರವಾರ : ಭಟ್ಕಳ ತಾಲೂಕಿನ ಬೆಳಕೆ ಸಮೀಪದ ಕಂಚಿಕೇರಿ ಮಜಿರೆಯ ಬಾವಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿನಿಯನ್ನು ಗಾಯಿತ್ರಿ ಎನ್. ನಾಯ್ಕ (19) ಎಂದು…
Read More »









